Baa Bega Manmohana Lyrics

ಬಾ ಬೇಗ ಮನಮೋಹನ Lyrics

in Krishna Nee Late Aag Baro

in ಕೃಷ್ಣ ನೀ ಲೇಟಾಗ್ ಬಾರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ
ಸೊಕ್ಕನು ಮುರಿಯುವೆ ಇಲ್ಲೆ ಈಗಲೆ
ಪಕ್ಕನೆ ನಡುಗುವೆ ಎದ್ದು ಹೋಗಲೆ
ಸಾಟಿಯು ನೀನು ಪಂಡಿತ ನಾನು
ನೆಲಕೆ ಉರುಳಿ ಸೋತೆ ಎನುವೆ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ
 
ಜಿಂಚಿಕ ಜಿಂಚಿಕ ಜಿಂಚಿಕ
ಆರತಿ ಭಾರತಿ ಕಲ್ಪನ ಮಂಜುಳ
ರಕ್ಷಿತ ಸುಮಲತ ಕಾಂಚನ ಅಂಜನ
ರಾಗವ ಹಾಡುವೆ ನಾ ಆ ರಾಗವ ಹಾಡುವೆ ನಾ
ಆ ರಾಗವ ಹಾಡುವೆ ನಾ
ತನನನ ತನನನ  ಓನನ ಓನನ
ಮೋಹನ ಮೋಹನ ಮೋಹನ
ಅಪಗರಿಸ ಎಲ್ಲೆ ಹೋಗು ಕಂಡುಹಿಡಿವೆ
ರಾಗ ತಾಳ ಅರಿದು ಕುಡಿವೆ
ನನ್ನ ಹುಡುಗಿ ನಿನಗೆ ಸಿಗಳು
ಬಾಲ ಮುದುರಿ ಓಡಿ ಹೋಗೊ
 
||ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ||

ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ
ಸೊಕ್ಕನು ಮುರಿಯುವೆ ಇಲ್ಲೆ ಈಗಲೆ
ಪಕ್ಕನೆ ನಡುಗುವೆ ಎದ್ದು ಹೋಗಲೆ
ಸಾಟಿಯು ನೀನು ಪಂಡಿತ ನಾನು
ನೆಲಕೆ ಉರುಳಿ ಸೋತೆ ಎನುವೆ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ
 
ಜಿಂಚಿಕ ಜಿಂಚಿಕ ಜಿಂಚಿಕ
ಆರತಿ ಭಾರತಿ ಕಲ್ಪನ ಮಂಜುಳ
ರಕ್ಷಿತ ಸುಮಲತ ಕಾಂಚನ ಅಂಜನ
ರಾಗವ ಹಾಡುವೆ ನಾ ಆ ರಾಗವ ಹಾಡುವೆ ನಾ
ಆ ರಾಗವ ಹಾಡುವೆ ನಾ
ತನನನ ತನನನ  ಓನನ ಓನನ
ಮೋಹನ ಮೋಹನ ಮೋಹನ
ಅಪಗರಿಸ ಎಲ್ಲೆ ಹೋಗು ಕಂಡುಹಿಡಿವೆ
ರಾಗ ತಾಳ ಅರಿದು ಕುಡಿವೆ
ನನ್ನ ಹುಡುಗಿ ನಿನಗೆ ಸಿಗಳು
ಬಾಲ ಮುದುರಿ ಓಡಿ ಹೋಗೊ
 
||ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ನೀ
ಬಾ ಬೇಗ ಮನಮೋಹನ ||

Baa Bega Manmohana song lyrics from Kannada Movie Krishna Nee Late Aag Baro starring Ramesh Aravind, Mohan, Neethu, Lyrics penned by S Mohan Sung by Shankar Shanbhag, Music Composed by Pravin Godkhindi, film is Directed by S Mohan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ