ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು
ಸಾಕು ಸಾಕು ಎಲ್ಲಿತನಕ
ಮಾಡ್ಕೊಂಡಿದ್ದೆ ಎಡವಟ್ಟು
ವೋಟಿಗೊಂದು ಕೋಟಿ ಕೊಟ್ರೂ
ಮಾರ್ಕೋಬೇಡಿ
ದಯವಿಟ್ಟು
ಮಹನೀಯರೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಮಹಿಳೆಯರೇ…
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ದೇಶ ಮಾತ್ರ ಶ್ರೀಮಂತ
ಬಡವರೆ ತುಂಬಿದ ಭಾರತ
ಮೇರಾ ಭಾರತ್ ಮಹಾನ್
ಅಂದ್ರೆ ಏನರ್ಥ…
ಮೇರಾ ಭಾರತ್ ಮಹಾನ್
ಅಂದ್ರೆ ಏನರ್ಥ…
ದೇಶ ಅಂದ್ರೆ ಬಾವುಟ
ಭಾರತಾಂಬೆ ಚಿತ್ರಪಟ
ದೇಶ ಕಟ್ಟಿದ ಜನ ಬುದಕಿದ್ರೂ
ಇಲ್ಲಿ ವ್ಯರ್ಥ….
ದೇಶ ಕಟ್ಟಿದ ಜನ ಬುದಕಿದ್ರೂ
ಇಲ್ಲಿ ವ್ಯರ್ಥ….
ಒಂದು ರೂಪಾಯಿ ಮುಗ್ಲಕ್ಕಿ
ಎಷ್ಟು ಬೇಕಾದರು ಮುಕ್ಕಿ
ಇಂಥವರ್ನೆ ಮತ್ತೆ ಗೆಲ್ಸಿ
ಮಾಡ್ಲಿ ಲೂಟಿ ಶೋಕಿ
ಕತ್ತಿಗೂ ಬಂತು ಖಾಸಗೀಕರಣ
ಕೆಲಸಗಳಿಲ್ದೆ ಯುವಶಕ್ತಿ
ವ್ಯರ್ಥಕರಣ
ಯಥಾನೀತಿಯೋ ಕಾರಣ
ತಥಾ ನಿಯತ್ತೋ
ಯುವಜನರೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಯುವತಿಯರೇ….
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ಭಾಷಣಕ್ಕೆ ಬೆರಗಾಗಿ
ಆಶ್ವಾಸನೆಗೆ ಮಂಕಾಗಿ
ಮೂರೂ ಬಿಟ್ಟೋರ್ಗೆ
ವೋಟು ಕೊಟ್ಟು ಸಾಕಾಯ್ತು
ಮೂರೂ ಬಿಟ್ಟೋರ್ಗೆ
ವೋಟು ಕೊಟ್ಟು ಸಾಕಾಯ್ತು
ಮತ ಕೊಟ್ಟೋವ್ನೆ ಕೋಡಂಗಿ
ಈಸ್ಕೊಂಡೋವ್ನೆ ಈರಭದ್ರ
ವೋಟು ಮಾರ್ಕೊಂಡೋರ್ಗೆ
ದಾರಿದ್ರ್ಯ ಹೆಚ್ಚಾಯ್ತು…
ವೋಟು ಮಾರ್ಕೊಂಡೋರ್ಗೆ
ದಾರಿದ್ರ್ಯ ಹೆಚ್ಚಾಯ್ತು…
ಭ್ರಷ್ಟರಿಗಿಲ್ಲಿ ಚೆಲ್ಲಾಟ
ಮತ ಬಾಂಧವರ ತೂರಾಟ
ರಾಜಕೀಯದ ಮಾಟಕ್ಕೆ
ಪ್ರಜಾಪ್ರಭುತ್ವ ಮಾರಾಟ
ಉಲ್ಬಣ ಬಡತನ ಉದಾರಿಕರಣ
ವೋಲ್‌ಸೇಲಾಗಿ ಜನಶಕ್ತಿ ನಾಶಕರಣ
ಯಥಾರಾಜನು ಕಾರಣ
ತಥಾ ಪ್ರಜೇನೋ
ಬಹು ಜನರೇ….
ಮೈಕೆ ಟೆಸ್ಟಿಂಗ್ ಒನ್ ಟು ತ್ರಿ
ಮತ ಬಾಂಧವರೇ….
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ದುಡಿವ ರೈತ ಸಾಯ್ತವ್ನೆ
ಹೆಣ್ಣಿಗೆ ಮಾನ ಹೋಯ್ತೈತೆ
ಹುಟ್ಟೋ ಮಕ್ಕಳಿಗೆ
ಅಚ್ಚೆ ದಿನಗಳು ಸತ್ತಂಗೆ…
ಹುಟ್ಟೋ ಮಕ್ಕಳಿಗೆ
ಅಚ್ಚೆ ದಿನಗಳು ಸತ್ತಂಗೆ…
ಮೇಕ್ ಇಂಡಿಯಾ ಅನ್ಕೊಂಡು
ದೇಶ ಕೆಡವುತ್ತಾ ಅವ್ರೆ..
ವ್ಯಕ್ತಿಗಿಂತ ಮುಖ್ಯ ಇಲ್ಲಿ
ಜಾನುವಾರುಗಳೇ….
ವ್ಯಕ್ತಿಗಿಂತ ಮುಖ್ಯ ಇಲ್ಲಿ
ಜಾನುವಾರುಗಳೇ….
ಹುಟ್ಟುತ್ತಾರೆ ನಮ್ಮ
ವೋಟಿನಲ್ಲಿ
ಎಂ ಪಿ ಎಂ ಎಲ್ ಎ..
ಗತ್ತಿಗೆ ಏರಿದ್ ಮ್ಯಾಲೆ ನಮ್ಮ
ಏಣಿಯನ್ನೆ ಒದ್ದೋವ್ರೆ…
ಹಳ್ಳಿಗೂ ಜಾಗತೀಕರಣ
ಜನ ಸಂಪತ್ತು ಉತ್ಪಾದನೆ
ಶೂನ್ಯಕರಣ…
ಯಥಾ ಧರ್ಮವೋ ಕಾರಣ
ತಥಾ ಕರ್ಮವೋ
ಪೂಜಾರಿ ಗಳೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಭಕ್ತಾದಿಗಳೇ….
ಪಪಪಾಬಬಬ ಪಪಪಾ
ಪಪಪಾಬಬಬ ಪಪಪಾ
ಪಪಪಾಬಬಬ ಪಪಪಾ
ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು
ಸಾಕು ಸಾಕು ಎಲ್ಲಿತನಕ
ಮಾಡ್ಕೊಂಡಿದ್ದೆ ಎಡವಟ್ಟು
ವೋಟಿಗೊಂದು ಕೋಟಿ ಕೊಟ್ರೂ
ಮಾರ್ಕೋಬೇಡಿ
ದಯವಿಟ್ಟು
ಮಹನೀಯರೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಮಹಿಳೆಯರೇ…
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ದೇಶ ಮಾತ್ರ ಶ್ರೀಮಂತ
ಬಡವರೆ ತುಂಬಿದ ಭಾರತ
ಮೇರಾ ಭಾರತ್ ಮಹಾನ್
ಅಂದ್ರೆ ಏನರ್ಥ…
ಮೇರಾ ಭಾರತ್ ಮಹಾನ್
ಅಂದ್ರೆ ಏನರ್ಥ…
ದೇಶ ಅಂದ್ರೆ ಬಾವುಟ
ಭಾರತಾಂಬೆ ಚಿತ್ರಪಟ
ದೇಶ ಕಟ್ಟಿದ ಜನ ಬುದಕಿದ್ರೂ
ಇಲ್ಲಿ ವ್ಯರ್ಥ….
ದೇಶ ಕಟ್ಟಿದ ಜನ ಬುದಕಿದ್ರೂ
ಇಲ್ಲಿ ವ್ಯರ್ಥ….
ಒಂದು ರೂಪಾಯಿ ಮುಗ್ಲಕ್ಕಿ
ಎಷ್ಟು ಬೇಕಾದರು ಮುಕ್ಕಿ
ಇಂಥವರ್ನೆ ಮತ್ತೆ ಗೆಲ್ಸಿ
ಮಾಡ್ಲಿ ಲೂಟಿ ಶೋಕಿ
ಕತ್ತಿಗೂ ಬಂತು ಖಾಸಗೀಕರಣ
ಕೆಲಸಗಳಿಲ್ದೆ ಯುವಶಕ್ತಿ
ವ್ಯರ್ಥಕರಣ
ಯಥಾನೀತಿಯೋ ಕಾರಣ
ತಥಾ ನಿಯತ್ತೋ
ಯುವಜನರೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಯುವತಿಯರೇ….
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ಭಾಷಣಕ್ಕೆ ಬೆರಗಾಗಿ
ಆಶ್ವಾಸನೆಗೆ ಮಂಕಾಗಿ
ಮೂರೂ ಬಿಟ್ಟೋರ್ಗೆ
ವೋಟು ಕೊಟ್ಟು ಸಾಕಾಯ್ತು
ಮೂರೂ ಬಿಟ್ಟೋರ್ಗೆ
ವೋಟು ಕೊಟ್ಟು ಸಾಕಾಯ್ತು
ಮತ ಕೊಟ್ಟೋವ್ನೆ ಕೋಡಂಗಿ
ಈಸ್ಕೊಂಡೋವ್ನೆ ಈರಭದ್ರ
ವೋಟು ಮಾರ್ಕೊಂಡೋರ್ಗೆ
ದಾರಿದ್ರ್ಯ ಹೆಚ್ಚಾಯ್ತು…
ವೋಟು ಮಾರ್ಕೊಂಡೋರ್ಗೆ
ದಾರಿದ್ರ್ಯ ಹೆಚ್ಚಾಯ್ತು…
ಭ್ರಷ್ಟರಿಗಿಲ್ಲಿ ಚೆಲ್ಲಾಟ
ಮತ ಬಾಂಧವರ ತೂರಾಟ
ರಾಜಕೀಯದ ಮಾಟಕ್ಕೆ
ಪ್ರಜಾಪ್ರಭುತ್ವ ಮಾರಾಟ
ಉಲ್ಬಣ ಬಡತನ ಉದಾರಿಕರಣ
ವೋಲ್‌ಸೇಲಾಗಿ ಜನಶಕ್ತಿ ನಾಶಕರಣ
ಯಥಾರಾಜನು ಕಾರಣ
ತಥಾ ಪ್ರಜೇನೋ
ಬಹು ಜನರೇ….
ಮೈಕೆ ಟೆಸ್ಟಿಂಗ್ ಒನ್ ಟು ತ್ರಿ
ಮತ ಬಾಂಧವರೇ….
|| ಒಂದ್ ಕೈ ತಿಂಡಿ
ಕೈಗೊಂದ್ ಕ್ವಾಟ್ರು
ಚಡ್ಡಿ ಜೇಬಿಗೆ ಐನೂರು
ಲೋಕಲ್ ಸೀರೆ ರವ್ಕೆ ಪೀಸು
ಸಂಘಕ್ಕೆ ಮೂರ್ ಹಿಡಿಕಾಸು…||
ದುಡಿವ ರೈತ ಸಾಯ್ತವ್ನೆ
ಹೆಣ್ಣಿಗೆ ಮಾನ ಹೋಯ್ತೈತೆ
ಹುಟ್ಟೋ ಮಕ್ಕಳಿಗೆ
ಅಚ್ಚೆ ದಿನಗಳು ಸತ್ತಂಗೆ…
ಹುಟ್ಟೋ ಮಕ್ಕಳಿಗೆ
ಅಚ್ಚೆ ದಿನಗಳು ಸತ್ತಂಗೆ…
ಮೇಕ್ ಇಂಡಿಯಾ ಅನ್ಕೊಂಡು
ದೇಶ ಕೆಡವುತ್ತಾ ಅವ್ರೆ..
ವ್ಯಕ್ತಿಗಿಂತ ಮುಖ್ಯ ಇಲ್ಲಿ
ಜಾನುವಾರುಗಳೇ….
ವ್ಯಕ್ತಿಗಿಂತ ಮುಖ್ಯ ಇಲ್ಲಿ
ಜಾನುವಾರುಗಳೇ….
ಹುಟ್ಟುತ್ತಾರೆ ನಮ್ಮ
ವೋಟಿನಲ್ಲಿ
ಎಂ ಪಿ ಎಂ ಎಲ್ ಎ..
ಗತ್ತಿಗೆ ಏರಿದ್ ಮ್ಯಾಲೆ ನಮ್ಮ
ಏಣಿಯನ್ನೆ ಒದ್ದೋವ್ರೆ…
ಹಳ್ಳಿಗೂ ಜಾಗತೀಕರಣ
ಜನ ಸಂಪತ್ತು ಉತ್ಪಾದನೆ
ಶೂನ್ಯಕರಣ…
ಯಥಾ ಧರ್ಮವೋ ಕಾರಣ
ತಥಾ ಕರ್ಮವೋ
ಪೂಜಾರಿ ಗಳೇ….
ಮೈಕ್ ಟೆಸ್ಟಿಂಗ್ ಒನ್ ಟು ತ್ರಿ
ಭಕ್ತಾದಿಗಳೇ….
ಪಪಪಾಬಬಬ ಪಪಪಾ
ಪಪಪಾಬಬಬ ಪಪಪಾ
ಪಪಪಾಬಬಬ ಪಪಪಾ
Ondu Kai Thindi song lyrics from Kannada Movie Koogu starring K Padmanabh, Sangeetha, Datta, Lyrics penned by Sosle Gangadhar Sung by Shashank Sheshagiri, Music Composed byAT Raveesh, film is Directed by R Ranganath and film is released on 2022