ತಂದನಾ ನಾನಾ ನಾನೇನಾ
ತಂದನಾನಾ ನಾನಾ…
ತಂದಾನಾ ನಾನಾ ನಾನೇ…
ತಂದನಾನಾನಾ….
ತಂದಾನಾ ನಾನಾ ನಾನೇ…
ತಂದನಾನಾನಾ….
ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ
ಹಳ್ಳಿ ನೋಡೋಕೆ ಚೆಂದ
ಹಳ್ಳಿ ಬದುಕು ಚೆಂದ
ಹಳ್ಳಿಯ ಹಾಡ ಹಾಡಲು
ಬಲು ಚೆಂದ ಕಾಣೋ ತಮ್ಮ
ಈ ಹಳ್ಳಿಯ ಹಾಡ
ನೀ ಹಾಡು ತಮ್ಮಾ…
ಈ ಹಳ್ಳಿಯ ಹಾಡ
ನೀ ಹಾಡು ತಮ್ಮಾ…
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ಒತ್ತಾರೆ ಏಳುತ್ತಿದ್ದಂಗೆ
ಇಲ್ಲಿ ಮುಕ್ಕೋಟಿ ಹಕ್ಕಿಗಳ ದ್ವನಿ
ಇಲ್ಲಿ ಮುಕ್ಕೋಟಿ ಹಕ್ಕಿಗಳ ದ್ವನಿ
ಯಾರು ನೆಟ್ಟರು ಕಣೋ ಇಲ್ಲಿ
ಹೊನೆಬೀಟ ತೇಗ ಸಾಗೋ ನೀ
ಹೊನೆಬೀಟ ತೇಗ ಸಾಗೋ ನೀ
ಕೆರೆ ತುಳುಕತದೋ
ತೊರೆ ಹರಿಯುತದೋ
ಹಸಿರು ಎನ್ನುಸಿರಾಡುವುದೋ..ಓ..
ಹಳ್ಳಿ ಕಣೋ ಅಡಿಪಾಯ ಜಗಕ್ಕೆ
ಹಳ್ಳಿಯಿಂದ ಬದುಕು
ಇಲ್ಲಿಂದ ಲೋಕ ಬೆಳಕು
ನಮ್ ಹಳ್ಳಿಯಿಂದ ಬದುಕು
ಇಲ್ಲಿಂದ ಲೋಕ ಬೆಳಕು
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ಆಕಳು ಆಡುಗಳ ಹಿಂಡು
ಇಲ್ಲಿ ಬೀಗುತ್ತ ದಿನ ಬಾಳ್ಯಾವೋ
ಇಲ್ಲಿ ಬೀಗುತ್ತ ದಿನ ಬಾಳ್ಯಾವೋ
ಬಸವಣ್ಣ ಸಾಗುವಳಿಯಾಗಿ
ನರನೊಂದಿಕೆಗಲ ನೀಡ್ಯಾನೋ
ನರನೊಂದಿಕೆಗಲ ನೀಡ್ಯಾನೋ
ಅನ್ನವ ಬೆಳೆವ ಯೋಗಿಗಳಿವರು
ಎಲ್ಲಾ ಇಲ್ಲಿ ಜೋಗಿಗಳೋ
ನೇಗಿಲ ಹಿಡಿದು ಉಳುವ ಶ್ರಮಿಕನೇ
ಅನ್ನದಾತ ಕಣೋ
ಅವನೇ ರೈತ ಕಣೋ
ಅನ್ನದಾತ ಕಣೋ
ಅವನೇ ರೈತ ಕಣೋ
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ತಂದನ ತಂದನತಾನ ಹಾಡು
ಹಳ್ಳಿ ಜನಪತ ಕಲೆಗಳ ತವರು
ಹಳ್ಳಿ ಜನಪತ ಕಲೆಗಳ ತವರು
ಮಹ ಮಹ ಮಾನವರ ಹೆತ್ತಂತ
ಜನುಮದಾತರೆಲ್ಲಾ ಹಳ್ಳಿಗರು
ಆ ಜನುಮದಾತರೆಲ್ಲಾ ಹಳ್ಳಿಗರು
ಈ ಜಗದೊಳಿವಿಗು
ಈ ಜಗದೊಳಿವಿಗು
ಎಲ್ಲಾ ಬಿತ್ತಿ ಬೆಳೆವವರೋ…ಓ…
ತುತ್ತು ನೀಡುವ ಮಂದಿ ರೈತರೋ…
ಕಡಲು ಇವರ ಬೆವರು
ಇವರೇ ಜಗದ ಉಸಿರು
ಇವರಿಂದ ಲೋಕ ಹಸಿರು
ಬಂಗಾರದ ಮನುಜರು…
ತಂದನಾ ನಾನಾ ನಾನೇನಾ
ತಂದನಾನಾ ನಾನಾ…
ತಂದಾನಾ ನಾನಾ ನಾನೇ…
ತಂದನಾನಾನಾ….
ತಂದಾನಾ ನಾನಾ ನಾನೇ…
ತಂದನಾನಾನಾ….
ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ
ಹಳ್ಳಿ ನೋಡೋಕೆ ಚೆಂದ
ಹಳ್ಳಿ ಬದುಕು ಚೆಂದ
ಹಳ್ಳಿಯ ಹಾಡ ಹಾಡಲು
ಬಲು ಚೆಂದ ಕಾಣೋ ತಮ್ಮ
ಈ ಹಳ್ಳಿಯ ಹಾಡ
ನೀ ಹಾಡು ತಮ್ಮಾ…
ಈ ಹಳ್ಳಿಯ ಹಾಡ
ನೀ ಹಾಡು ತಮ್ಮಾ…
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ಒತ್ತಾರೆ ಏಳುತ್ತಿದ್ದಂಗೆ
ಇಲ್ಲಿ ಮುಕ್ಕೋಟಿ ಹಕ್ಕಿಗಳ ದ್ವನಿ
ಇಲ್ಲಿ ಮುಕ್ಕೋಟಿ ಹಕ್ಕಿಗಳ ದ್ವನಿ
ಯಾರು ನೆಟ್ಟರು ಕಣೋ ಇಲ್ಲಿ
ಹೊನೆಬೀಟ ತೇಗ ಸಾಗೋ ನೀ
ಹೊನೆಬೀಟ ತೇಗ ಸಾಗೋ ನೀ
ಕೆರೆ ತುಳುಕತದೋ
ತೊರೆ ಹರಿಯುತದೋ
ಹಸಿರು ಎನ್ನುಸಿರಾಡುವುದೋ..ಓ..
ಹಳ್ಳಿ ಕಣೋ ಅಡಿಪಾಯ ಜಗಕ್ಕೆ
ಹಳ್ಳಿಯಿಂದ ಬದುಕು
ಇಲ್ಲಿಂದ ಲೋಕ ಬೆಳಕು
ನಮ್ ಹಳ್ಳಿಯಿಂದ ಬದುಕು
ಇಲ್ಲಿಂದ ಲೋಕ ಬೆಳಕು
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ಆಕಳು ಆಡುಗಳ ಹಿಂಡು
ಇಲ್ಲಿ ಬೀಗುತ್ತ ದಿನ ಬಾಳ್ಯಾವೋ
ಇಲ್ಲಿ ಬೀಗುತ್ತ ದಿನ ಬಾಳ್ಯಾವೋ
ಬಸವಣ್ಣ ಸಾಗುವಳಿಯಾಗಿ
ನರನೊಂದಿಕೆಗಲ ನೀಡ್ಯಾನೋ
ನರನೊಂದಿಕೆಗಲ ನೀಡ್ಯಾನೋ
ಅನ್ನವ ಬೆಳೆವ ಯೋಗಿಗಳಿವರು
ಎಲ್ಲಾ ಇಲ್ಲಿ ಜೋಗಿಗಳೋ
ನೇಗಿಲ ಹಿಡಿದು ಉಳುವ ಶ್ರಮಿಕನೇ
ಅನ್ನದಾತ ಕಣೋ
ಅವನೇ ರೈತ ಕಣೋ
ಅನ್ನದಾತ ಕಣೋ
ಅವನೇ ರೈತ ಕಣೋ
|| ಹಳ್ಳಿ ಚೆಂದ ಕಾಣೋ ತಮ್ಮ
ಹಳ್ಳಿ ಜನ ಚೆಂದ ಕಾಣೋ ತಮ್ಮ..||
ತಂದನ ತಂದನತಾನ ಹಾಡು
ಹಳ್ಳಿ ಜನಪತ ಕಲೆಗಳ ತವರು
ಹಳ್ಳಿ ಜನಪತ ಕಲೆಗಳ ತವರು
ಮಹ ಮಹ ಮಾನವರ ಹೆತ್ತಂತ
ಜನುಮದಾತರೆಲ್ಲಾ ಹಳ್ಳಿಗರು
ಆ ಜನುಮದಾತರೆಲ್ಲಾ ಹಳ್ಳಿಗರು
ಈ ಜಗದೊಳಿವಿಗು
ಈ ಜಗದೊಳಿವಿಗು
ಎಲ್ಲಾ ಬಿತ್ತಿ ಬೆಳೆವವರೋ…ಓ…
ತುತ್ತು ನೀಡುವ ಮಂದಿ ರೈತರೋ…
ಕಡಲು ಇವರ ಬೆವರು
ಇವರೇ ಜಗದ ಉಸಿರು
ಇವರಿಂದ ಲೋಕ ಹಸಿರು
ಬಂಗಾರದ ಮನುಜರು…
Halli Chanda song lyrics from Kannada Movie Koogu starring K Padmanabh, Sangeetha, Datta, Lyrics penned by Sosle Gangadhar Sung by K Padmanabhan, Music Composed byAT Raveesh, film is Directed by R Ranganath and film is released on 2022