ಓ ಓ ಓ ಓ…ಓ ಓ ಓ ಓ…
ಓ ಓ ಓ ಓ ಓ….
ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ಈ ನೆಲವೇ ನಮ್ಮ ತವರು…
ತವರು
ಈ ಹಸಿರೇ ನಮ್ಮ ಉಸಿರು…
ಉಸಿರು
ಎಲ್ಲೆ ಇರಲಿ ಒಂದೇ ನಮ್ಮ
ಹೆಸರು ರೈತರು…
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು…||
ಉತ್ತು ಬಿತ್ತಿ ಬೆಳೆಯುವ ನಾವು
ಸಾಂಖ್ಯ ಕುಲದ ಶುದ್ದೋದನರು
ಹೊನ್ನ ಏರ ಕಟ್ಟುವ ನಾವು
ಸುಗ್ಗಿ ಸಂಕ್ರಾಂತಿಯ ತಂದವರು
ಹೆಪ್ಪುಗಟ್ಟಿದ ಗೌರಿಶಂಕರ
ಶಿಖರದಷ್ಟಿದೆ ಎದೆ ಭಾರ
ಕವಿದ ಕಾರ್ಮೋಡದ ಝೇಂಕಾರ
ಗುಡುಗು ಸಿಡಿಲೇ ಧಿಕ್ಕಾರ
ತಾ ಬೆವರ ದೇವರು ಎಂದಿರುವ
ಈ ಕಾಯಕವ ನಂಬಿರುವ
ರೈತ ಮಿತ್ರರ ಕಡೆಗಣಿಸುವವ
ದುಡಿವ ಜನರನು ಕಿತ್ತು ತಿನ್ನುವ
ಹೇಗೆ ಬದುಕುವ….
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು…||
ಯಾವ ತಂತ್ರಜ್ಞಾನವೇ ಬರಲಿ
ಶ್ರೇಷ್ಠ ಇಲ್ಲಿ ಬೆಳೆವವರೇ…
ಯಾವ ಧನಿಕರೆ ಆಗಿರಲಿ
ಧನ ಕನಕಗಳ ತಿನ್ನುವರೇ
ಉಡಲು ಬಟ್ಟೆ ತೊಡಲು ಚಿನ್ನ
ಹೊಟ್ಟೆಗೂ ಕೊಡುವೆವು ಅನ್ನ
ಬೆಳೆದುದೆಲ್ಲವನೂ ಕೊಡುವವನೇ
ದೇಶ ಕಟ್ಟುವ ಹಿರಿಯಣ್ಣ…
ಈ ಒಡಲ ಜೋಳಿಗೆ ತುಂಬಿಸುವ ಬಾ
ಕೃಷಿಕ ದಿನ ಹಿಮ್ಮಡಿಸುವ
ನಾವು ಬೆಳೆದುದ ತಿನ್ನದಿರುವವ
ರೈತ ನಮ್ಮವನೆಂದು ಮರೆತವ
ಏನನು ತಿನ್ನುವ…
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ಈ ನೆಲವೇ ನಮ್ಮ ತವರು…
ತವರು
ಈ ಹಸಿರೇ ನಮ್ಮ ಉಸಿರು…
ಉಸಿರು
ಎಲ್ಲೆ ಇರಲಿ ಒಂದೇ ನಮ್ಮ
ಹೆಸರು ರೈತರು…..||
ಓ ಓ ಓ ಓ…ಓ ಓ ಓ ಓ…
ಓ ಓ ಓ ಓ ಓ….
ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ಈ ನೆಲವೇ ನಮ್ಮ ತವರು…
ತವರು
ಈ ಹಸಿರೇ ನಮ್ಮ ಉಸಿರು…
ಉಸಿರು
ಎಲ್ಲೆ ಇರಲಿ ಒಂದೇ ನಮ್ಮ
ಹೆಸರು ರೈತರು…
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು…||
ಉತ್ತು ಬಿತ್ತಿ ಬೆಳೆಯುವ ನಾವು
ಸಾಂಖ್ಯ ಕುಲದ ಶುದ್ದೋದನರು
ಹೊನ್ನ ಏರ ಕಟ್ಟುವ ನಾವು
ಸುಗ್ಗಿ ಸಂಕ್ರಾಂತಿಯ ತಂದವರು
ಹೆಪ್ಪುಗಟ್ಟಿದ ಗೌರಿಶಂಕರ
ಶಿಖರದಷ್ಟಿದೆ ಎದೆ ಭಾರ
ಕವಿದ ಕಾರ್ಮೋಡದ ಝೇಂಕಾರ
ಗುಡುಗು ಸಿಡಿಲೇ ಧಿಕ್ಕಾರ
ತಾ ಬೆವರ ದೇವರು ಎಂದಿರುವ
ಈ ಕಾಯಕವ ನಂಬಿರುವ
ರೈತ ಮಿತ್ರರ ಕಡೆಗಣಿಸುವವ
ದುಡಿವ ಜನರನು ಕಿತ್ತು ತಿನ್ನುವ
ಹೇಗೆ ಬದುಕುವ….
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು…||
ಯಾವ ತಂತ್ರಜ್ಞಾನವೇ ಬರಲಿ
ಶ್ರೇಷ್ಠ ಇಲ್ಲಿ ಬೆಳೆವವರೇ…
ಯಾವ ಧನಿಕರೆ ಆಗಿರಲಿ
ಧನ ಕನಕಗಳ ತಿನ್ನುವರೇ
ಉಡಲು ಬಟ್ಟೆ ತೊಡಲು ಚಿನ್ನ
ಹೊಟ್ಟೆಗೂ ಕೊಡುವೆವು ಅನ್ನ
ಬೆಳೆದುದೆಲ್ಲವನೂ ಕೊಡುವವನೇ
ದೇಶ ಕಟ್ಟುವ ಹಿರಿಯಣ್ಣ…
ಈ ಒಡಲ ಜೋಳಿಗೆ ತುಂಬಿಸುವ ಬಾ
ಕೃಷಿಕ ದಿನ ಹಿಮ್ಮಡಿಸುವ
ನಾವು ಬೆಳೆದುದ ತಿನ್ನದಿರುವವ
ರೈತ ನಮ್ಮವನೆಂದು ಮರೆತವ
ಏನನು ತಿನ್ನುವ…
|| ನೋಡು ಕಡಲಿನಷ್ಟಿದೆ ನಾವು
ಇಲ್ಲಿ ದುಡಿದ ಬೆವರು…
ನಾವೇ ಹೊಲದ ಒಡೆಯರು ಅನ್ನ
ಬೆಳೆದು ಕೊಡುವ ಜನರು
ಈ ನೆಲವೇ ನಮ್ಮ ತವರು…
ತವರು
ಈ ಹಸಿರೇ ನಮ್ಮ ಉಸಿರು…
ಉಸಿರು
ಎಲ್ಲೆ ಇರಲಿ ಒಂದೇ ನಮ್ಮ
ಹೆಸರು ರೈತರು…..||