Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ
ಹೆಣ್ಣು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ
ಗಂಡು : ಓ ನಿನ್ನ ನೆನಪಿನ ಹಣತೆಯೊಂದು
             ಹೊತ್ತಿಕೊಳ್ಳುವುದು…
             ಅದು ಎಂದೂ ತೀರದ ತಿಂಗಳ ಬೆಳಕ
             ತನಿಯ ಎರೆಯುವುದು
ಹೆಣ್ಣು : ಅದು ಎಂದೂ ತೀರದ ತಿಂಗಳ ಬೆಳಕ
             ತನಿಯ ಎರೆಯುವುದು
 
|| ಹೆಣ್ಣು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ….||
 
ಗಂಡು : ಮರೆತುಬಿಡುವ ಯತ್ನದ ಪರಿಯೇ
             ನೆನಪಿಸುವ ಮತ್ತೊಂದು ಬಗೆ…
             ನೆನಪುಗಳಿವು ನನ್ನೆದೆ ಕಡಲ
             ಅಲೆಗಳು ಶತ ಕೋಟಿ ಬಗೆ
ಹೆಣ್ಣು : ಅಂದು ಹಾಡಿದ ಇನಿದನಿಯೇ
             ಇಂದು ಗುನುಗೋ ಒಳ ದನಿಯು
             ಅಂದು ಹರಿದ ಒಂದು ನದಿಯೇ
             ಇಂದು ಜಿನುಗೋ ಅಂತ ಸೆಲೆಯು
ಗಂಡು : ಗೆಳತಿ ಈ ನಿನ್ನ ಮನಸೇ ಮಧುರ
             ನೀನು ನಗುವ ಬಗೆಯೇ ಸುಂದರ
 
|| ಗಂಡು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ….||
 
ಹೆಣ್ಣು : ಆ ಆ ಆ….ಆ ಆ ಆ……ಆಆಆಆಆ
             ಆ ಆ ಆ ಆ ಆ ಆ….ಆ ಆ ಆ ಆ…
             ಆ ಆ ಆ ಆ ಆ ಆ….ಆ ಆ ಆ ಆ…
             ಕೊನೆಯವೆರಗು ನನ್ನೆದೆ ಮಿಡಿತ
             ಮಿಡಿಯುವುದು ನಿನಗಾಗಿ ದಿನ…..
             ಅನುಸರಿಸಿ ಮೆಲ್ಲುಸಿರಿನ ಹಾಗೆ
             ನೀನಿರುವೆ ನನಗಾಗಿ ದಿನ…
ಗಂಡು : ಅಂದು ನೀನಿಟ್ಟ ಹೆಜ್ಜೆಯಿಂದಲೇ
             ಇಂದು ಹಸಿರು ಕಂಡಿತು ನೆಲವೇ…
             ಕಂಪು ಬೀರುವ ತಂಪು ಗಾಳಿಯೇ
             ನಿನ್ನ ಶ್ವಾಸದ ಉಸಿರಲ್ಲವೇ…
             ನಿನ್ನ ಹೆಸರೇ ತುಂಬಾ ಸನಿಹ
             ನೀನು ಬರಲು ಇಲ್ಲಾ ವಿರಹ…
 
|| ಹೆಣ್ಣು : ಈ ಮನದ ಅಂಗಳದಿ
ಗಂಡು : ಇರುಳು ಕವಿದುಕೊಂಡಾಗ
             ಓ….ಓ ಓ ಓ….ನಾರಾರಾರಾ…
             ನಾನಾನಾ…ತಾರೆರೆ…..||

ಗಂಡು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ
ಹೆಣ್ಣು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ
ಗಂಡು : ಓ ನಿನ್ನ ನೆನಪಿನ ಹಣತೆಯೊಂದು
             ಹೊತ್ತಿಕೊಳ್ಳುವುದು…
             ಅದು ಎಂದೂ ತೀರದ ತಿಂಗಳ ಬೆಳಕ
             ತನಿಯ ಎರೆಯುವುದು
ಹೆಣ್ಣು : ಅದು ಎಂದೂ ತೀರದ ತಿಂಗಳ ಬೆಳಕ
             ತನಿಯ ಎರೆಯುವುದು
 
|| ಹೆಣ್ಣು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ….||
 
ಗಂಡು : ಮರೆತುಬಿಡುವ ಯತ್ನದ ಪರಿಯೇ
             ನೆನಪಿಸುವ ಮತ್ತೊಂದು ಬಗೆ…
             ನೆನಪುಗಳಿವು ನನ್ನೆದೆ ಕಡಲ
             ಅಲೆಗಳು ಶತ ಕೋಟಿ ಬಗೆ
ಹೆಣ್ಣು : ಅಂದು ಹಾಡಿದ ಇನಿದನಿಯೇ
             ಇಂದು ಗುನುಗೋ ಒಳ ದನಿಯು
             ಅಂದು ಹರಿದ ಒಂದು ನದಿಯೇ
             ಇಂದು ಜಿನುಗೋ ಅಂತ ಸೆಲೆಯು
ಗಂಡು : ಗೆಳತಿ ಈ ನಿನ್ನ ಮನಸೇ ಮಧುರ
             ನೀನು ನಗುವ ಬಗೆಯೇ ಸುಂದರ
 
|| ಗಂಡು : ಈ ಮನದ ಅಂಗಳದಿ
             ಇರುಳು ಕವಿದುಕೊಂಡಾಗ….||
 
ಹೆಣ್ಣು : ಆ ಆ ಆ….ಆ ಆ ಆ……ಆಆಆಆಆ
             ಆ ಆ ಆ ಆ ಆ ಆ….ಆ ಆ ಆ ಆ…
             ಆ ಆ ಆ ಆ ಆ ಆ….ಆ ಆ ಆ ಆ…
             ಕೊನೆಯವೆರಗು ನನ್ನೆದೆ ಮಿಡಿತ
             ಮಿಡಿಯುವುದು ನಿನಗಾಗಿ ದಿನ…..
             ಅನುಸರಿಸಿ ಮೆಲ್ಲುಸಿರಿನ ಹಾಗೆ
             ನೀನಿರುವೆ ನನಗಾಗಿ ದಿನ…
ಗಂಡು : ಅಂದು ನೀನಿಟ್ಟ ಹೆಜ್ಜೆಯಿಂದಲೇ
             ಇಂದು ಹಸಿರು ಕಂಡಿತು ನೆಲವೇ…
             ಕಂಪು ಬೀರುವ ತಂಪು ಗಾಳಿಯೇ
             ನಿನ್ನ ಶ್ವಾಸದ ಉಸಿರಲ್ಲವೇ…
             ನಿನ್ನ ಹೆಸರೇ ತುಂಬಾ ಸನಿಹ
             ನೀನು ಬರಲು ಇಲ್ಲಾ ವಿರಹ…
 
|| ಹೆಣ್ಣು : ಈ ಮನದ ಅಂಗಳದಿ
ಗಂಡು : ಇರುಳು ಕವಿದುಕೊಂಡಾಗ
             ಓ….ಓ ಓ ಓ….ನಾರಾರಾರಾ…
             ನಾನಾನಾ…ತಾರೆರೆ…..||

Ee Manada song lyrics from Kannada Movie Koogu starring K Padmanabh, Sangeetha, Datta, Lyrics penned by Sosle Gangadhar Sung by Eshan Dev, Neethu, Subrahmanyam, Music Composed byAT Raveesh, film is Directed by R Ranganath and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ