Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸೇಳ್ದಂಗೆ ಕೇಳು ರೈಟು ರಾಂಗು ನೀ ಹೇಳು
ಮನಸಿಲ್ದೋನು ಫೇಲು ರೈಟು ರಾಂಗು ನೀ ಹೇಳು
ನಿನ್ನ ಮಾತು ನಿಜ ನೋಡು ಅದಕ್ಕೆ ನೀ ರಾಜ
ಪ್ರೇಮ ನೀನೇನಮ್ಮ
ಈ ಪ್ರೇಮ ಸುಳ್ಳಲ್ಲ ಸುಳ್ಳು ಹೇಳ್ದೋರ್ಗೆ ಪ್ರೀತಿ ಸಿಗೊದಿಲ್ಲ
ಪ್ರೇಮನೆ ಮನಸಮ್ಮ ಪ್ರೇಮನೆ ನಿಜವಮ್ಮ ರೈಟೊ ರಾಂಗೊ ಹೇಳಿ
ಪ್ರೇಮಕ್ಕೆ ದಿದಿಂತೈ ಪ್ರೇಮಕ್ಕೆ ಜೈ
ಮನಸ್ಸೇಳ್ದಂಗೆ ನೀ ನಡಿ ಮನಸ್ಸಿಗೆ ಇಲ್ಲ ನುಡಿ
ಮನಸ್ಸೇಳ್ದಂಗೆ ನೀ ಕುಣಿ ಮನಸ್ಸಿಗೆ ಇಲ್ಲ ಕಣಿ
 
ಈ ಮನಸ್ಸು ನಮ್ಮಗೆಲ್ಲ ಬಾಸು ಈ ಬಾಸು ಬಯಸೋದೆ ಶ್ರೇಯಸ್ಸು
ಈ ಮನಸ್ಸಂದ್ರೆ ಏನಂತ ಬಿಡಿಸೇಳೊ ನನ್ನ ಗೆಳೆಯ
ಮ ಅಂದ್ರೆ ಮಮಕಾರ ಇರಬಾರದು ಅಹಂಕಾರ
ನ ಅಂದ್ರೆ ನಮಸ್ಕಾರ ಅದೆ ನಮ್ಮ ಸಂಸ್ಕಾರ
ಸು ಅಂದ್ರೆ ಸೂತ್ರಧಾರ ಒಳಗೆ ಇರುವ ಸೂತ್ರಧಾರ
ವಾ ವಾ ವಾ ಮುತ್ತಿನಂತ ಮಾತು ಗೆಳೆಯ
 
||ಮನಸ್ಸೇಳ್ದಂಗೆ ನೀ ನಡಿ ಮನಸ್ಸಿಗೆ ಇಲ್ಲ ನುಡಿ
ಮನಸ್ಸೇಳ್ದಂಗೆ ನೀ ಕುಣಿ ಮನಸ್ಸಿಗೆ ಇಲ್ಲ ಕಣಿ||
 
ಚಂದಮಾಮ ನಗುವ ರಾಜ ನಾವಿಬ್ಬರು ರಾಜಂಗೆ ರಾಜ
ಈ ಸ್ನೇಹಕ್ಕೆ ಗುರುತು ಏನು ಬಿಡಿಸೇಳೊ ನನ್ನ ಗೆಳೆಯ
ಚಂದ ಚಂದ ಚಂದಮಾಮ ನಗುವ ಚಂದಮಾಮ ಕೂಡ
ಕರಗುವ ಒಂದು ದಿವಸ ದುಃಖದಲ್ಲಿ
ನಾವಿಬ್ಬರು ಕಂಡಿಲ್ಲ ಕಾಣೋದು ಇಲ್ಲ ಅಂತ ದಿವಸ
ಸ್ನೇಹಕ್ಕೆ ನಾವಿಬ್ಬರು ಗುರುತು ಇಲ್ಲಿ
 
||ಮನಸೇಳ್ದಂಗೆ ಕೇಳು ರೈಟು ರಾಂಗು ನೀ ಹೇಳು
ಮನಸಿಲ್ದೋನು ಫೇಲು ರೈಟು ರಾಂಗು ನೀ ಹೇಳು
ನಿನ್ನ ಮಾತು ನಿಜ ನೋಡು ಅದಕ್ಕೆ ನೀ ರಾಜ
ಪ್ರೇಮ ನೀನೇನಮ್ಮ
ಈ ಪ್ರೇಮ ಸುಳ್ಳಲ್ಲ ಸುಳ್ಳು ಹೇಳ್ದೋರ್ಗೆ ಪ್ರೀತಿ ಸಿಗೊದಿಲ್ಲ
ಪ್ರೇಮನೆ ಮನಸಮ್ಮ ಪ್ರೇಮನೆ ನಿಜವಮ್ಮ ರೈಟೊ ರಾಂಗೊ ಹೇಳಿ
ಪ್ರೇಮಕ್ಕೆ ದಿದಿಂತೈ ಪ್ರೇಮಕ್ಕೆ ಜೈ||

Manaseldange Kelu song lyrics from Kannada Movie Kodanda Rama starring Ravichandran, Shivarajkumar, Sakshi Shivanand, Lyrics penned by V Ravichandran Sung by S P Balasubrahmanyam, L N Shastry, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ