-
ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತ ಒಡೆಯೊ ಮುಂಚೆ ನೀನು ನನ್ನ ಹೃದಯ ಸೇರು ಬಾರೊ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೊ
ಆಕಾಶದಲ್ಲಿ ಗೂಡುಕಟ್ಟಲು ಆಗದು ಕೇಳಮ್ಮ
ಹಾರುವಾಗ ಈ ಪಟ ಕೆಳಗೆ ಇಳಿಯಲೆಬೇಕಮ್ಮ
ಸೂತ್ರ ಇಲ್ಲದ ಗಾಳಿಪಟ ಹಾರಲ್ಲ ಕೇಳಮ್ಮ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ
ಏನು ಅರಿಯದ ವಯಸ್ಸಿನಲ್ಲಿ ಮನಸ್ಸು ಸೋತೆ ನಾನು
ಕಣ್ಣಲ್ಲೆ ಪ್ರೇಮಪತ್ರ ಬರೆದೆ ನಾನು
ಏನು ಅರಿಯದ ಹೆಬ್ಬೆಟ್ಟು ನಾ ತಿಳಿದುಕೊಳ್ಳಮ್ಮ ನೀ
ಪ್ರೀತಿಲಿ ಎಲ್ ಬೋರ್ಡು ನಾನು ಕೇಳಮ್ಮ ನೀ
ಪ್ರೇಮಪತ್ರ ಓದೋಕೆ ಮನಸ್ಸು ಬೇಕಪ್ಪ
ಮನಸಲ್ಲಿ ಒಂದಿಷ್ಟು ಜಾಗ ಕೊಟ್ಟರೆ ಸಾಕಪ್ಪ
ನೀನು ಇರದ ಬಾಳು ನರಕ ಕೇಳೊ ಸರದಾರ
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು||
ಏನು ಅರಿಯದ ವಯಸ್ಸಿನಲಿ ಪ್ರೀತಿ ಮಾಡಬಾರದು
ಪ್ರೀತಿಸಿ ಆಸೆ ಗೂಡು ಕಟ್ಟಬಾರದು
ದೂರದಿಂದಲೆ ಚಂದಿರ ನೋಡಲು ಚೆಂದನಮ್ಮ
ಹತ್ತಿರ ಹೋದರೆ ಮರಳುಗಾಡಮ್ಮ
ಚಂದಮಾಮನ ಸೇರೊ ಆಸೆ ನನಗೆ ಇಲ್ಲಪ್ಪ
ಈ ನನ್ನ ಮಾಮನೆ ಹತ್ತಿರ ಬಂದರೆ ಸಾಕಪ್ಪ
ಪ್ರೀತಿ ಮಾಡೊ ವಯಸ್ಸಲ್ಲಿ ಕೋಪ ಯಾಕೊ ಸರದಾರ
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತ ಒಡೆಯೊ ಮುಂಚೆ ನೀನು ನನ್ನ ಹೃದಯ ಸೇರು ಬಾರೆ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೆ||
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
-
ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತ ಒಡೆಯೊ ಮುಂಚೆ ನೀನು ನನ್ನ ಹೃದಯ ಸೇರು ಬಾರೊ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೊ
ಆಕಾಶದಲ್ಲಿ ಗೂಡುಕಟ್ಟಲು ಆಗದು ಕೇಳಮ್ಮ
ಹಾರುವಾಗ ಈ ಪಟ ಕೆಳಗೆ ಇಳಿಯಲೆಬೇಕಮ್ಮ
ಸೂತ್ರ ಇಲ್ಲದ ಗಾಳಿಪಟ ಹಾರಲ್ಲ ಕೇಳಮ್ಮ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ
ಏನು ಅರಿಯದ ವಯಸ್ಸಿನಲ್ಲಿ ಮನಸ್ಸು ಸೋತೆ ನಾನು
ಕಣ್ಣಲ್ಲೆ ಪ್ರೇಮಪತ್ರ ಬರೆದೆ ನಾನು
ಏನು ಅರಿಯದ ಹೆಬ್ಬೆಟ್ಟು ನಾ ತಿಳಿದುಕೊಳ್ಳಮ್ಮ ನೀ
ಪ್ರೀತಿಲಿ ಎಲ್ ಬೋರ್ಡು ನಾನು ಕೇಳಮ್ಮ ನೀ
ಪ್ರೇಮಪತ್ರ ಓದೋಕೆ ಮನಸ್ಸು ಬೇಕಪ್ಪ
ಮನಸಲ್ಲಿ ಒಂದಿಷ್ಟು ಜಾಗ ಕೊಟ್ಟರೆ ಸಾಕಪ್ಪ
ನೀನು ಇರದ ಬಾಳು ನರಕ ಕೇಳೊ ಸರದಾರ
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು||
ಏನು ಅರಿಯದ ವಯಸ್ಸಿನಲಿ ಪ್ರೀತಿ ಮಾಡಬಾರದು
ಪ್ರೀತಿಸಿ ಆಸೆ ಗೂಡು ಕಟ್ಟಬಾರದು
ದೂರದಿಂದಲೆ ಚಂದಿರ ನೋಡಲು ಚೆಂದನಮ್ಮ
ಹತ್ತಿರ ಹೋದರೆ ಮರಳುಗಾಡಮ್ಮ
ಚಂದಮಾಮನ ಸೇರೊ ಆಸೆ ನನಗೆ ಇಲ್ಲಪ್ಪ
ಈ ನನ್ನ ಮಾಮನೆ ಹತ್ತಿರ ಬಂದರೆ ಸಾಕಪ್ಪ
ಪ್ರೀತಿ ಮಾಡೊ ವಯಸ್ಸಲ್ಲಿ ಕೋಪ ಯಾಕೊ ಸರದಾರ
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತ ಒಡೆಯೊ ಮುಂಚೆ ನೀನು ನನ್ನ ಹೃದಯ ಸೇರು ಬಾರೆ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೆ||
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||
||ಹುಡುಗಿ ಮನಸ್ಸು ನೋಯಿಸಬೇಡ ನಮ್ಮ ಸರದಾರ
ಹುಡುಗಿ ಕನಸು ನನಸು ಮಾಡು ಬಾರೊ ಸರದಾರ||