-
ಕಣ್ ಕಾಣೊ ಕುರುಡರಮ್ಮ ಮನಸ್ಸಿಲ್ಲಿ ಕಲ್ಲಮ್ಮ
ನ್ಯಾಯಕ್ಕೆ ಕಣ್ಣು ಕಟ್ದೋರು ಯಾರಮ್ಮ
ಭಗವಂತನಿಗೆ ಗುಡಿ ಕಟ್ದೋರು ಯಾರಮ್ಮ
ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಕಂಡಿದೆಲ್ಲ ಸುಳ್ಳು ಎಲ್ಲ ನಾಟಕ ಎಲ್ಲೊ ನಾಚಿಕೆ ಎಲ್ಲೊ
ಎಲ್ಲಾ ಬಿಟ್ಟೋರೆ ಇಲ್ಲಿ ನೋಡಮ್ಮೊ
ಹಂಗ ಹಂಗಾಮ ಮೂರು ಪಂಗನಾಮ
ತಿಮ್ಮಪ್ಪನಿಗೆ ಇವ್ರೆ ಇಟ್ರಮ್ಮ
ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಒಂದಾನೊಂದು ಕಾಲದಲ್ಲಿ ಓಓಓ
ಕಲೆಗೆ ಇತ್ತು ಬೆಲೆ ರಾಜರ ದರ್ಬಾರದಲಿ
ಕಲಿಯುಗದಲಿ ಕಲೆ ಹಾಡುತ್ತಿದೆ
ಈ ರೌಡಿ ದರ್ಬಾರಲಿ ಆಆಆ
ಕಲೆಗೆ ಇದು ಎಂತ ಪರೀಕ್ಷೆನೊ ನಾ ಕಂಡ ಆಸೆಗೆ
ಇದು ಎಂಥ ಶಿಕ್ಷೆನೊ
ಕಸ್ತೂರಿ ಗಂಧ ತಿಳಿಯದ ಇಂತೋರ ಮುಂದೆ
ಹಾಡು ಯಾಕೆ ಹೇಳು
ಹಂಗ ಹಂಗಾಮ ಸಸರಿಗಮ ಕೋದಂಡರಾಮ ಹಂಗ ಹಂಗಾಮ
||ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ||
ನವಿಲ ನಾಟ್ಯಕ್ಕೆ ಆಆಆ
ಸ್ವಾತಿಮುತ್ತಿನ ಬಿಂದು ತಾಳ ಹಾಕೊದಂತೆ
ನನ್ನ ಈ ಹಾಡಿಗೆ ಕಣ್ಣಬಿಂದು ತಾಳಹಾಕುತ್ತಿದೆ ಇಂದು ಆಆಆ
ಹಾಡಿಗೆ ಚಪ್ಪಾಳೆ ಎಷ್ಟು ಪ್ರಾಮುಖ್ಯವೊ
ಹೆಣ್ಣಿಗೆ ಗೌರವ ಅಷ್ಟೆ ಪ್ರಾಮುಖ್ಯವೊ
ಹೆಣ್ಣಿಗೆ ಗೌರವ ಕೊಡದ ಪ್ರಾಣಿಗಳಿಗೆ ಹಾಡು ಯಾಕೆ ಹೇಳು
ಹಂಗ ಹಂಗಾಮ ಮೂರು ಪಂಗನಾಮ
ತಿಮ್ಮಪ್ಪನಿಗೆ ಇವ್ರೆ ಇಟ್ರಮ್ಮ
||ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಕಂಡಿದೆಲ್ಲ ಸುಳ್ಳು ಎಲ್ಲ ನಾಟಕ ಎಲ್ಲೊ ನಾಚಿಕೆ ಎಲ್ಲೊ
ಎಲ್ಲಾ ಬಿಟ್ಟೋರೆ ಇಲ್ಲಿ ನೋಡಮ್ಮೊ||
ಹಂಗ ಹಂಗಾಮ ಸಸರಿಗಮ ಕೋದಂಡರಾಮ ಹಂಗ ಹಂಗಾಮ
-
ಕಣ್ ಕಾಣೊ ಕುರುಡರಮ್ಮ ಮನಸ್ಸಿಲ್ಲಿ ಕಲ್ಲಮ್ಮ
ನ್ಯಾಯಕ್ಕೆ ಕಣ್ಣು ಕಟ್ದೋರು ಯಾರಮ್ಮ
ಭಗವಂತನಿಗೆ ಗುಡಿ ಕಟ್ದೋರು ಯಾರಮ್ಮ
ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಕಂಡಿದೆಲ್ಲ ಸುಳ್ಳು ಎಲ್ಲ ನಾಟಕ ಎಲ್ಲೊ ನಾಚಿಕೆ ಎಲ್ಲೊ
ಎಲ್ಲಾ ಬಿಟ್ಟೋರೆ ಇಲ್ಲಿ ನೋಡಮ್ಮೊ
ಹಂಗ ಹಂಗಾಮ ಮೂರು ಪಂಗನಾಮ
ತಿಮ್ಮಪ್ಪನಿಗೆ ಇವ್ರೆ ಇಟ್ರಮ್ಮ
ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಒಂದಾನೊಂದು ಕಾಲದಲ್ಲಿ ಓಓಓ
ಕಲೆಗೆ ಇತ್ತು ಬೆಲೆ ರಾಜರ ದರ್ಬಾರದಲಿ
ಕಲಿಯುಗದಲಿ ಕಲೆ ಹಾಡುತ್ತಿದೆ
ಈ ರೌಡಿ ದರ್ಬಾರಲಿ ಆಆಆ
ಕಲೆಗೆ ಇದು ಎಂತ ಪರೀಕ್ಷೆನೊ ನಾ ಕಂಡ ಆಸೆಗೆ
ಇದು ಎಂಥ ಶಿಕ್ಷೆನೊ
ಕಸ್ತೂರಿ ಗಂಧ ತಿಳಿಯದ ಇಂತೋರ ಮುಂದೆ
ಹಾಡು ಯಾಕೆ ಹೇಳು
ಹಂಗ ಹಂಗಾಮ ಸಸರಿಗಮ ಕೋದಂಡರಾಮ ಹಂಗ ಹಂಗಾಮ
||ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ||
ನವಿಲ ನಾಟ್ಯಕ್ಕೆ ಆಆಆ
ಸ್ವಾತಿಮುತ್ತಿನ ಬಿಂದು ತಾಳ ಹಾಕೊದಂತೆ
ನನ್ನ ಈ ಹಾಡಿಗೆ ಕಣ್ಣಬಿಂದು ತಾಳಹಾಕುತ್ತಿದೆ ಇಂದು ಆಆಆ
ಹಾಡಿಗೆ ಚಪ್ಪಾಳೆ ಎಷ್ಟು ಪ್ರಾಮುಖ್ಯವೊ
ಹೆಣ್ಣಿಗೆ ಗೌರವ ಅಷ್ಟೆ ಪ್ರಾಮುಖ್ಯವೊ
ಹೆಣ್ಣಿಗೆ ಗೌರವ ಕೊಡದ ಪ್ರಾಣಿಗಳಿಗೆ ಹಾಡು ಯಾಕೆ ಹೇಳು
ಹಂಗ ಹಂಗಾಮ ಮೂರು ಪಂಗನಾಮ
ತಿಮ್ಮಪ್ಪನಿಗೆ ಇವ್ರೆ ಇಟ್ರಮ್ಮ
||ಈ ಊರೆ ಹಿಂಗಮ್ಮ ಅದು ಯಾಕೆ ಹಂಗಮ್ಮ
ಎಲ್ ನೋಡ್ದ್ರು ಹಂಗಾಮ ಅದು ಯಾಕೆ ಹೇಳಮ್ಮ
ಕಂಡಿದೆಲ್ಲ ಸುಳ್ಳು ಎಲ್ಲ ನಾಟಕ ಎಲ್ಲೊ ನಾಚಿಕೆ ಎಲ್ಲೊ
ಎಲ್ಲಾ ಬಿಟ್ಟೋರೆ ಇಲ್ಲಿ ನೋಡಮ್ಮೊ||
ಹಂಗ ಹಂಗಾಮ ಸಸರಿಗಮ ಕೋದಂಡರಾಮ ಹಂಗ ಹಂಗಾಮ
Hungama song lyrics from Kannada Movie Kodanda Rama starring Ravichandran, Shivarajkumar, Sakshi Shivanand, Lyrics penned by V Ravichandran Sung by Suresh Peters, Sunidhi Chauhan, Music Composed by V Ravichandran, film is Directed by V Ravichandran and film is released on 2002