Video:
ಸಂಗೀತ ವೀಡಿಯೊ:

LYRIC

-
ಡುಂಡುಂಡುಂಡುಂಡೋಲ
ಪ್ರೀತ್ಸೋದು ಹೆಂಗೆ ಹೇಳ್ಲ
ಈ ದಿಲ್ ಯಾಕೆ ಸುಮ್ನಿರಲ್ಲ ನೀ ಹೇಳ್ಲ

ಡುಂಡುಂಡುಂಡುಂಡೋಲ
ಪ್ರೀತ್ಸೋದು ಹೆಂಗೆ ಹೇಳ್ಲ
ಏ ದಿಲ್ಕ ಲಗಾಮು ನೀ ಹಿಡಿಲ
ಆಸೆಯ ಮಡಿಲಲ್ಲಿ
ಕನಸು ಕಾಣಬೇಕು
ಕನಸಿನ ತೊಟ್ಟಿಲಲ್ಲಿ
ತೇಲಾಡಬೇಕು
ಪ್ರೀತ್ಸೋರೆಲ್ಲರು ಅಂಬೆಗಾಲಿಡೊ ಮಗುವಂತೆ ನೀ ಕೇಳೊ ಗೆಳೆಯ.
ಡುಂಡುಂಡುಂಡುಂ ಡೋಲ ಈ ಮಕ್ಳಾಟನ ಕೇಳ್ಲ
ಗೋಲ್ಮಾಲು ಗೋಲ್ಮಾಲು ಎಲ್ಲ ಗೋಳು
 
ಯಾ ಯಾ ನಾವಯ್ಯ ಸ್ನೇಹಕ್ಕೆ ನಾವಯ್ಯ
ಈ ಸೂಪರ್ ಜೋಡಿ ಮುಂದೆ ಯಾರು ಇಲ್ಲಯ್ಯ
ಸೈ ಸೈ ನಾವೆ ಸೈ ಪ್ರೇಮಕ್ಕೆ ನಾೆ ಸೈ
ಈ ಸೂಪರ್ ಜೋಡಿ ಬಂದ್ರೆ  ಎಲ್ಲಾ ಸೈ ಸೈ
ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲ
ಗೋಲ್ಮಾಲೂ ಗೋಳು ತಲೆ ಕೆಳಗೆ ಎಲ್ಲ
ಹೇ ಮನಸ್ಸಿಗೆ ನೀ ಹೋಳಿಗೆ ಆಹಾ ಎಂತಹ ಹೋಲಿಕೆ
ಚಪ್ಪರಿಸೋ ಆಸೆಗೆ ಆಹಾ ನೀನೆ ಹಾಸಿಗೆ
ನಾನು ಕೂಡ ಸಿಹಿಯಾದ ಒಂದು ಕವನ ಬರೆದೆ
 
ಡುಂಡುಂಡುಂಡುಂಡೋಲ
ದಿಲ್‌ ಹೇಳ್ದಂಗೆ ನೀ ಕೇಳ್ಲ
ಏ ದಿಲ್ಕ ಗುಲಾಮ ನಾ ಕೇಳ್ಲ
ಬ್ರಾಂದಿ ರಮ್ಮೂ ಕೋಲ
ಈ ಕಾಂಬಿನೇಷನ್ ನೋಡ್ಲ
ರಾಂಗ್ ಸೈಡು ಗೋಲ್ ಹೊಡೆದ್ರೆ ಹೆಂಗೆ ಹೇಳ್ಲ

ಸ ರಿ ರಿಗರಿಗರಿ ನಾವ್ ಜೊತೆಯಿದ್ದರೆ ಜಯಭೇರಿ
ಈ ಜೋಡಿ ಮೇಲೆ ಕೈಹಾಕಿದರೆ ಮಾಡ್ತೀವ್ ರಿಪೇರಿ
ಬಾಯ್ ಬಾಯ್ ಬಿಡಬೇಡ್ರಿ ಕಣ್ ಕಣ್ ಬಿಡಬೇಡ್ರಿ
ಈ ಜೋಡಿ ಮೇಲೆ ನಿಮ್ಮ ದೃಷ್ಟಿ ತಾಕತ್ತೆ ನೋಡ್ರಿ
ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲ
ಗೋಲ್ಮಾಲೂ ಗೋಳು ತಲೆ ಕೆಳಗೆ ಎಲ್ಲ
ಆ.. ಬ್ರಹ್ಮ ಹಾಕಿದ ಗಂಟು ಅಂತ ಹೇಳೊಕ್ಕೊಬ್ಬಜುಟ್ಟು
ಸಾವಿರ ಸುಳ್ಳು ಹೇಳಿ ಮದುವೆ ಮಾಡೊದೊಂದು ಗುಟ್ಟು
ಜೂಟಾಟ ಬೇಡ ಬೇಗ ಬಾರೆ ನನ್ನ ಚೆಲುವೆ

ಡುಂಡುಂಡುಂಡುಂಡೋಲ
ದಿಲ್ ಹೇಳ್ದಂಗೆ ನೀ ಕೇಳ್ಲ
ಏ ದಿಲ್ಕ ಗುಲಾಮ ನಾ ಕೇಳ್ಲ
ಡುಂಡುಂಡುಂಡುಂಡೋಲ
ಈ ಲುಳ್ ಲುಳ್ಳಾಯಿ ಕೇಳ್ಲ
ಗೋಲ್ಮಾಲು ಗೋಲ್ಮಾಲು ಎಲ್ಲ ಗೋಳು

-
ಡುಂಡುಂಡುಂಡುಂಡೋಲ
ಪ್ರೀತ್ಸೋದು ಹೆಂಗೆ ಹೇಳ್ಲ
ಈ ದಿಲ್ ಯಾಕೆ ಸುಮ್ನಿರಲ್ಲ ನೀ ಹೇಳ್ಲ

ಡುಂಡುಂಡುಂಡುಂಡೋಲ
ಪ್ರೀತ್ಸೋದು ಹೆಂಗೆ ಹೇಳ್ಲ
ಏ ದಿಲ್ಕ ಲಗಾಮು ನೀ ಹಿಡಿಲ
ಆಸೆಯ ಮಡಿಲಲ್ಲಿ
ಕನಸು ಕಾಣಬೇಕು
ಕನಸಿನ ತೊಟ್ಟಿಲಲ್ಲಿ
ತೇಲಾಡಬೇಕು
ಪ್ರೀತ್ಸೋರೆಲ್ಲರು ಅಂಬೆಗಾಲಿಡೊ ಮಗುವಂತೆ ನೀ ಕೇಳೊ ಗೆಳೆಯ.
ಡುಂಡುಂಡುಂಡುಂ ಡೋಲ ಈ ಮಕ್ಳಾಟನ ಕೇಳ್ಲ
ಗೋಲ್ಮಾಲು ಗೋಲ್ಮಾಲು ಎಲ್ಲ ಗೋಳು
 
ಯಾ ಯಾ ನಾವಯ್ಯ ಸ್ನೇಹಕ್ಕೆ ನಾವಯ್ಯ
ಈ ಸೂಪರ್ ಜೋಡಿ ಮುಂದೆ ಯಾರು ಇಲ್ಲಯ್ಯ
ಸೈ ಸೈ ನಾವೆ ಸೈ ಪ್ರೇಮಕ್ಕೆ ನಾೆ ಸೈ
ಈ ಸೂಪರ್ ಜೋಡಿ ಬಂದ್ರೆ  ಎಲ್ಲಾ ಸೈ ಸೈ
ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲ
ಗೋಲ್ಮಾಲೂ ಗೋಳು ತಲೆ ಕೆಳಗೆ ಎಲ್ಲ
ಹೇ ಮನಸ್ಸಿಗೆ ನೀ ಹೋಳಿಗೆ ಆಹಾ ಎಂತಹ ಹೋಲಿಕೆ
ಚಪ್ಪರಿಸೋ ಆಸೆಗೆ ಆಹಾ ನೀನೆ ಹಾಸಿಗೆ
ನಾನು ಕೂಡ ಸಿಹಿಯಾದ ಒಂದು ಕವನ ಬರೆದೆ
 
ಡುಂಡುಂಡುಂಡುಂಡೋಲ
ದಿಲ್‌ ಹೇಳ್ದಂಗೆ ನೀ ಕೇಳ್ಲ
ಏ ದಿಲ್ಕ ಗುಲಾಮ ನಾ ಕೇಳ್ಲ
ಬ್ರಾಂದಿ ರಮ್ಮೂ ಕೋಲ
ಈ ಕಾಂಬಿನೇಷನ್ ನೋಡ್ಲ
ರಾಂಗ್ ಸೈಡು ಗೋಲ್ ಹೊಡೆದ್ರೆ ಹೆಂಗೆ ಹೇಳ್ಲ

ಸ ರಿ ರಿಗರಿಗರಿ ನಾವ್ ಜೊತೆಯಿದ್ದರೆ ಜಯಭೇರಿ
ಈ ಜೋಡಿ ಮೇಲೆ ಕೈಹಾಕಿದರೆ ಮಾಡ್ತೀವ್ ರಿಪೇರಿ
ಬಾಯ್ ಬಾಯ್ ಬಿಡಬೇಡ್ರಿ ಕಣ್ ಕಣ್ ಬಿಡಬೇಡ್ರಿ
ಈ ಜೋಡಿ ಮೇಲೆ ನಿಮ್ಮ ದೃಷ್ಟಿ ತಾಕತ್ತೆ ನೋಡ್ರಿ
ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲ
ಗೋಲ್ಮಾಲೂ ಗೋಳು ತಲೆ ಕೆಳಗೆ ಎಲ್ಲ
ಆ.. ಬ್ರಹ್ಮ ಹಾಕಿದ ಗಂಟು ಅಂತ ಹೇಳೊಕ್ಕೊಬ್ಬಜುಟ್ಟು
ಸಾವಿರ ಸುಳ್ಳು ಹೇಳಿ ಮದುವೆ ಮಾಡೊದೊಂದು ಗುಟ್ಟು
ಜೂಟಾಟ ಬೇಡ ಬೇಗ ಬಾರೆ ನನ್ನ ಚೆಲುವೆ

ಡುಂಡುಂಡುಂಡುಂಡೋಲ
ದಿಲ್ ಹೇಳ್ದಂಗೆ ನೀ ಕೇಳ್ಲ
ಏ ದಿಲ್ಕ ಗುಲಾಮ ನಾ ಕೇಳ್ಲ
ಡುಂಡುಂಡುಂಡುಂಡೋಲ
ಈ ಲುಳ್ ಲುಳ್ಳಾಯಿ ಕೇಳ್ಲ
ಗೋಲ್ಮಾಲು ಗೋಲ್ಮಾಲು ಎಲ್ಲ ಗೋಳು

Dumdoola song lyrics from Kannada Movie Kodanda Rama starring Ravichandran, Shivarajkumar, Sakshi Shivanand, Lyrics penned by V Ravichandran Sung by L N Shastry, Rajesh, Hemanth, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ