Mallehoova Chandano Lyrics

ಮಲ್ಲೇ ಹೂವ ಚೆಂದನೋ Lyrics

in Kodanda Rama

in ಕೋದಂಡರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ ಚೆಂದನೋ
ಮಾತಾಡೊ ಮಲ್ಲಿ ನೀನೆ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯ್ಯಮೇಲೆ  ರೇಷ್ಮೆ ಚೆಂದನೋ
ನನ್ನ ಹೊಗಳಿ ಉಪ್ಪರಿಗೆ ಮೇಲೆ ಕೂರಿಸಿ
ರೆಕ್ಕೆ ಬೆಳೆದು ಹಾರಿ ಹೋದರೆ ಏನು ಮಾಡುವೆ
ಆ ವಿರಹದ ಗೂಡಲ್ಲಿ ನೆನಪಿನಲ್ಲೆ ಕಾಯುವೆ
ಆಕಾಶಕ್ಕೆ ಸೂರ್ಯನೋ ಸೂರ್ಯಂಗೆ ಆಕಾಶನೋ
ಬಿಡಿಸಲು ಆಗದ ಒಗಟು ಕೇಳಮ್ಮೋ
ನಿನ್ನ ಪ್ರಾಣ ನಾನು ನನ್ನ ಪ್ರಾಣ ನೀನು
ಬಿಡಿಸಲು ಆಗದ ನಂಟು ಕೇಳಮ್ಮೋ

ನಿನ್ನ ಯಾರು ನೋಡಬಾರದು ನೋಡಿದರೆ ಕಣ್ಣು ಕೀಳುವೆ
ಜೋಪಾನ ಕೇಳೆ ಜೋಪಾನ
ಕಂಡೊಡನೆ ಪ್ರೀತಿನ ಕಟ್ಟಬೇಡ ಆಸೆನ
ಜೋಪಾನ ಕೇಳೊ ಜೋಪಾನ
ಹೂವು ಅರಳೋದು ಒಂದೆ ಸಾರಿನೆ
ಹೂವು ಬಾಡೋದು ಕೂಡ ಒಂದೆ ಸಾರಿನೆ
ಪ್ರೀತಿ ಎಂದು ಬಾಡದ ಹೂ ತಿಳಿದುಕೊಳ್ಳೆ ಲೇ ಲೆ ಲೆ ಲೇ...ಓ

||ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ ಚೆಂದನೋ
ಮಾತಾಡೊ ಮಲ್ಲಿ ನೀನೆ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯ್ಯಮೇಲೆ  ರೇಷ್ಮೆ ಚೆಂದನೋ ||

ನನ್ನ ಉಸಿರಲ್ಲೆ ನಾ ಕಟ್ಟುವೆ ಒಂದು ಕೋಟೆನ ನಿನ್ನಾಣೆ
ಹೇ ಹೇ ಸುಳ್ಳಲ್ಲ
ಆ ನಿನ್ನ ಕೋಟೆ ಕನಸಲ್ಲೆ ಉಳಿಯುವುದಷ್ಟೆ
ಕನಸು ಕನಸು ಕಾಣ್ಬೇಡ
ಆಕಾಶದಲಿ ಕಾಮನಬಿಲ್ಲು ಕಾಣೋದು ಕನಸೆ
ಏಟುಕದ ಆಕಾಶಕ್ಕೆ ಏಣಿ ಹಾಕೋದು ಕನಸೆ
ಕನಸು ಕನಸ್ಸಾಗೆ ಮರೆತು ಬಿಡೋ ನೀನು
ಆ ಆಹಾ ಆ...ಓಹೋ….

-
ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ ಚೆಂದನೋ
ಮಾತಾಡೊ ಮಲ್ಲಿ ನೀನೆ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯ್ಯಮೇಲೆ  ರೇಷ್ಮೆ ಚೆಂದನೋ
ನನ್ನ ಹೊಗಳಿ ಉಪ್ಪರಿಗೆ ಮೇಲೆ ಕೂರಿಸಿ
ರೆಕ್ಕೆ ಬೆಳೆದು ಹಾರಿ ಹೋದರೆ ಏನು ಮಾಡುವೆ
ಆ ವಿರಹದ ಗೂಡಲ್ಲಿ ನೆನಪಿನಲ್ಲೆ ಕಾಯುವೆ
ಆಕಾಶಕ್ಕೆ ಸೂರ್ಯನೋ ಸೂರ್ಯಂಗೆ ಆಕಾಶನೋ
ಬಿಡಿಸಲು ಆಗದ ಒಗಟು ಕೇಳಮ್ಮೋ
ನಿನ್ನ ಪ್ರಾಣ ನಾನು ನನ್ನ ಪ್ರಾಣ ನೀನು
ಬಿಡಿಸಲು ಆಗದ ನಂಟು ಕೇಳಮ್ಮೋ

ನಿನ್ನ ಯಾರು ನೋಡಬಾರದು ನೋಡಿದರೆ ಕಣ್ಣು ಕೀಳುವೆ
ಜೋಪಾನ ಕೇಳೆ ಜೋಪಾನ
ಕಂಡೊಡನೆ ಪ್ರೀತಿನ ಕಟ್ಟಬೇಡ ಆಸೆನ
ಜೋಪಾನ ಕೇಳೊ ಜೋಪಾನ
ಹೂವು ಅರಳೋದು ಒಂದೆ ಸಾರಿನೆ
ಹೂವು ಬಾಡೋದು ಕೂಡ ಒಂದೆ ಸಾರಿನೆ
ಪ್ರೀತಿ ಎಂದು ಬಾಡದ ಹೂ ತಿಳಿದುಕೊಳ್ಳೆ ಲೇ ಲೆ ಲೆ ಲೇ...ಓ

||ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ ಚೆಂದನೋ
ಮಾತಾಡೊ ಮಲ್ಲಿ ನೀನೆ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯ್ಯಮೇಲೆ  ರೇಷ್ಮೆ ಚೆಂದನೋ ||

ನನ್ನ ಉಸಿರಲ್ಲೆ ನಾ ಕಟ್ಟುವೆ ಒಂದು ಕೋಟೆನ ನಿನ್ನಾಣೆ
ಹೇ ಹೇ ಸುಳ್ಳಲ್ಲ
ಆ ನಿನ್ನ ಕೋಟೆ ಕನಸಲ್ಲೆ ಉಳಿಯುವುದಷ್ಟೆ
ಕನಸು ಕನಸು ಕಾಣ್ಬೇಡ
ಆಕಾಶದಲಿ ಕಾಮನಬಿಲ್ಲು ಕಾಣೋದು ಕನಸೆ
ಏಟುಕದ ಆಕಾಶಕ್ಕೆ ಏಣಿ ಹಾಕೋದು ಕನಸೆ
ಕನಸು ಕನಸ್ಸಾಗೆ ಮರೆತು ಬಿಡೋ ನೀನು
ಆ ಆಹಾ ಆ...ಓಹೋ….

Mallehoova Chandano song lyrics from Kannada Movie Kodanda Rama starring Ravichandran, Shivarajkumar, Sakshi Shivanand, Lyrics penned by V Ravichandran Sung by L N Shastry, Chithra, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ