Ninge Kane Ninge Kane Lyrics

ನಿಂಗೆ ಕಣೆ ನಿಂಗೆ ಕಣೆ Lyrics

in Kodagana Koli Nungittha

in ಕೋಡಗನ ಕೋಳಿನುಂಗಿತ್ತ

Video:
ಸಂಗೀತ ವೀಡಿಯೊ:

LYRIC

-
ನಿಂಗೆ ಕಣೆ ನಿಂಗೆ ಕಣೆ
ನಿರೀಕ್ಷೆಯೂ ನಿಂದೆ ಕಣೆ
ಪರೀಕ್ಷೆಯೂ ಬೇಡ ಕಣೆ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ
 
ನಿಂಗೆ ಕಣೆ ನಿಂಗೆ ಕಣೆ
ನಿರೀಕ್ಷೆಯೂ
 
ನನ್ನ ಸೆಳೆದಿದೆ ನಿನ್ನ ಕಿರುನಗೆ
ನಿನ್ನ ನಗುವನೆ ನೀ ನೀಡೆ ಒಪ್ಪಿಗೆ
ಅರರಾರಾರಿರೋ ಈ ಪ್ರೀತಿ ಮನ್ಸಿಗೆ
ಕಣ್ಣಲ್ಲಿ ಹಾಡಿದೆ ನೀ ಕೇಳು ಮೆಲ್ಲಗೆ
ನನ್ನಾಣೆ ಸೋತೆ ಒಲವಿಗೆ
ನನ್ನೌನು ಇನ್ನು ನೀನೆ ನನ್ನಾಣೆ
 
||ನಿಂಗೆ ಕಣೇ ನಿಂಗೆ ಕಣೇ
ನಿರೀಕ್ಷೆಯೂ ನಿಂದೆ ಕಣೆ
ಪರೀಕ್ಷೆಯೂ ಬೇಡ ಕಣೆ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ||
 
ಶುಭಾಶಯಗಳು ನಿನ್ನ ಹೆಸರಿಗೆ
ಬರಿ ಎನುವೆನ ಎಲ್ಲ ಇಸವಿಗೆ
ಕೊಡೋ ಋಣವಿದೆ  ತಗೋ ಸಾಲವ
ಎಲ್ಲಾ ಜನುಮಕೂ ಇದೇ ಹೃದಯವ
ಈ ಪ್ರೀತಿ ಹೀಗೆ ಬೆಳೆಯಲಿ
ಹಾಡೋಣ ಪ್ರೀತಿ ಇಂದ ಪ್ರೀತಿ ರಾಲಿ
 
||ನಿಂಗೆ ಕಣೋ ನಿಂಗೆ ಕಣೋ
ನಿರೀಕ್ಷೆಯೂ ನಿಂದೆ ಕಣೋ
ಪರೀಕ್ಷೆಯೂ ಬೇಡಕಣೋ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ||

-
ನಿಂಗೆ ಕಣೆ ನಿಂಗೆ ಕಣೆ
ನಿರೀಕ್ಷೆಯೂ ನಿಂದೆ ಕಣೆ
ಪರೀಕ್ಷೆಯೂ ಬೇಡ ಕಣೆ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ
 
ನಿಂಗೆ ಕಣೆ ನಿಂಗೆ ಕಣೆ
ನಿರೀಕ್ಷೆಯೂ
 
ನನ್ನ ಸೆಳೆದಿದೆ ನಿನ್ನ ಕಿರುನಗೆ
ನಿನ್ನ ನಗುವನೆ ನೀ ನೀಡೆ ಒಪ್ಪಿಗೆ
ಅರರಾರಾರಿರೋ ಈ ಪ್ರೀತಿ ಮನ್ಸಿಗೆ
ಕಣ್ಣಲ್ಲಿ ಹಾಡಿದೆ ನೀ ಕೇಳು ಮೆಲ್ಲಗೆ
ನನ್ನಾಣೆ ಸೋತೆ ಒಲವಿಗೆ
ನನ್ನೌನು ಇನ್ನು ನೀನೆ ನನ್ನಾಣೆ
 
||ನಿಂಗೆ ಕಣೇ ನಿಂಗೆ ಕಣೇ
ನಿರೀಕ್ಷೆಯೂ ನಿಂದೆ ಕಣೆ
ಪರೀಕ್ಷೆಯೂ ಬೇಡ ಕಣೆ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ||
 
ಶುಭಾಶಯಗಳು ನಿನ್ನ ಹೆಸರಿಗೆ
ಬರಿ ಎನುವೆನ ಎಲ್ಲ ಇಸವಿಗೆ
ಕೊಡೋ ಋಣವಿದೆ  ತಗೋ ಸಾಲವ
ಎಲ್ಲಾ ಜನುಮಕೂ ಇದೇ ಹೃದಯವ
ಈ ಪ್ರೀತಿ ಹೀಗೆ ಬೆಳೆಯಲಿ
ಹಾಡೋಣ ಪ್ರೀತಿ ಇಂದ ಪ್ರೀತಿ ರಾಲಿ
 
||ನಿಂಗೆ ಕಣೋ ನಿಂಗೆ ಕಣೋ
ನಿರೀಕ್ಷೆಯೂ ನಿಂದೆ ಕಣೋ
ಪರೀಕ್ಷೆಯೂ ಬೇಡಕಣೋ
ನೀ ನನ್ನ ಒಪ್ಪಿಕೊಳ್ಳೆ ಒಮ್ಮೆ ಸುಮ್ಮನೆ||

Ninge Kane Ninge Kane song lyrics from Kannada Movie Kodagana Koli Nungittha starring Jaggesh, Pooja Gandhi, Rangayana Raghu, Lyrics penned by K Ram Narayan Sung by Karthik, Nanditha, Music Composed by Sadhu Kokila, film is Directed by Vasu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ