Video:
ಸಂಗೀತ ವೀಡಿಯೊ:

LYRIC

-
ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು
 
ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು
 
ಬಾನೆ ಬಾಗಿದೆ ನಾಚಿ
ನಿನ್ನಂದ ನೋಡಲು ಈಗ
ಸೋತೆ ಈ  ​​ಶಶಿ ಕಂಡು
ನನ್ನನ್ನೇ ಪ್ರೀತಿಸುವಾಗ
ಮನಸು ಸಭೆಸೇರಿದ ಮೇಲೆ
ಅದು ಮಂಡಿಸೋ ಮಾತುಗಳೇನೆ
ನನದೆ ನಯನ ಕರೆ ಓಲೆ
ಮನವರಿಕೆಯ ಅರಿತಿಕೋ ನೀನೆ
ಒಲಿವ ನಿನ್ನ ಒಲವೆ ಮಾಯೆ
 
||ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||
 
ಮೇಘ ಮಾಗಿರವಾಗ
ತಂಪಾದ ಹೂಮಳೆಯಾಗ
ಸೂರ್ಯ ಸಂಧಿಸಲಾಗ
ಬಾಂದಳದಿ ರಂಗು ಮೋಹ
ಹರಿಯೋ ನದಿ ಸಾಗರ ಸೇರಿ
ಸರಿ ಮಡಿದೆ ಪ್ರೀತಿಯ ದಾರಿ
ಮಿಡಿಯೋ ಮನದ ರಥಭೇರಿ
ಜಗ ಮರೆಸುವ ಪ್ರೀತಿ ರುವಾರಿ
ಒಲವೆ ನಿನ್ನ ಒಲವ ಕೋರಿ
 
||ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||
||ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||

-
ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು
 
ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು
 
ಬಾನೆ ಬಾಗಿದೆ ನಾಚಿ
ನಿನ್ನಂದ ನೋಡಲು ಈಗ
ಸೋತೆ ಈ  ​​ಶಶಿ ಕಂಡು
ನನ್ನನ್ನೇ ಪ್ರೀತಿಸುವಾಗ
ಮನಸು ಸಭೆಸೇರಿದ ಮೇಲೆ
ಅದು ಮಂಡಿಸೋ ಮಾತುಗಳೇನೆ
ನನದೆ ನಯನ ಕರೆ ಓಲೆ
ಮನವರಿಕೆಯ ಅರಿತಿಕೋ ನೀನೆ
ಒಲಿವ ನಿನ್ನ ಒಲವೆ ಮಾಯೆ
 
||ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿಯ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||
 
ಮೇಘ ಮಾಗಿರವಾಗ
ತಂಪಾದ ಹೂಮಳೆಯಾಗ
ಸೂರ್ಯ ಸಂಧಿಸಲಾಗ
ಬಾಂದಳದಿ ರಂಗು ಮೋಹ
ಹರಿಯೋ ನದಿ ಸಾಗರ ಸೇರಿ
ಸರಿ ಮಡಿದೆ ಪ್ರೀತಿಯ ದಾರಿ
ಮಿಡಿಯೋ ಮನದ ರಥಭೇರಿ
ಜಗ ಮರೆಸುವ ಪ್ರೀತಿ ರುವಾರಿ
ಒಲವೆ ನಿನ್ನ ಒಲವ ಕೋರಿ
 
||ಈ ರಿಂಗಣ ರಿಂಗಣ ನೋಟ
ಮನದಂಕಣ ಬಿಂಕದ ಆಟ
ಈ ಹೊಮ್ಮನ ಹೊಂಗನಸೆಲ್ಲ
ಸುಳಿದಾಡಿದೆ ಪ್ರೀತಿ ತೋಟ
ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||
||ಆ ಪ್ರೀತಿಯ ಗುಂಗಲಿ
ನಾನು ನೀನು ತೇಲೋಣವೇನು||

Ee Ringana Ringana Nota song lyrics from Kannada Movie Kodagana Koli Nungittha starring Jaggesh, Pooja Gandhi, Rangayana Raghu, Lyrics penned by K Ram Narayan Sung by Rajesh Krishnan, Anuradha Sriram, Music Composed by Sadhu Kokila, film is Directed by Vasu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ