-
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ
ಮನ ದೇವರಾಣೆ ಮನಸ್ಸೆಲ್ಲಾ ನೀನೇ
ನಿನ್ನ ಮೇಲೆ ಆಣೆ ನನ್ನೋನೆ
ನನಗೆಲ್ಲ ಇನ್ನು ನೀನೇನೆ
ಇಂಥ ಪ್ರೀತಿಯೆಲ್ಲೂ ಕಾಣೆನೆ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
ಏಳುಬಣ್ಣದಿಂದ ಮುಡಿದಂತ ಅಂದ
ಬಣ್ಣ ಬಣ್ಣದ ಬಾನಬಿಲ್ಲ
ಬಣ್ಣದ ಚಿಟ್ಟೆಯ ನೀ ಹೇಳೇ
ಯಾವ ಲೋಕದಿಂದ ನನ್ನ ಕಂಡುಬಂದ
ತಂಪು ತಂಪು ಗಾಳಿಯೊ
ನೀ ತಂಪು ಹುಣ್ಣಿಮೆಯೊ ಹೇಳೋ
ನೀನು ನಕ್ಕರ ತಾನೆ ಚಿಗುರೋದು ಹೊಂಬಾಳೆ
ನೀನು ಬರಲು ತಾನೆ ಹಸನಾಯ್ತು ನನ ಬಾಳೆ
ಏನ್ ಅಂದ ಇವಳದು
ಏನ್ ಚೆಂದ ನಗುವಿದು
ಆ ಬ್ರಹ್ಮ ಈ ಹೆಣ್ಣು ನನಗೆಂದ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
ಇಬ್ಬನಿಯ ಹನಿ ನನ್ನ ಒಳದನಿ
ತಾಜ ತಾಜ ಮುಂಜಾನೆಯಲಿ
ಅರಳೊ ರೋಜಾಗಿ ತರುಣಿ
ನೀನು ಪ್ರೀತಿ ಗಣಿ ನಾನು ನಿಂಗೆ ಋಣಿ
ರಾಜ ರಾಜ ನನ್ನೆದೆ ರಾಜ
ಪ್ರೀತಿಯ ರಾಜ್ಯಕೆ ನೀನೆ ಧಣಿ
ಕಾವ್ಯವಾಗಿ ಬಂದೆ ನೀ ನನ್ನ ಚಂದ್ರಮುಖಿ
ನೀನೆ ನೀನೆ ತಾನೆ ನನ್ನೆದೆಯ ಗಿಲ್ ಗಿಲ್ಕಿ
ಒಂದಾಯ್ತು ನಯನವು ಸೇರಾಯ್ತು ಹೃದಯವು
ಈ ಪ್ರೀತಿ ಈ ಪ್ರೇಮ ಬಲುಚಂದ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
-
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ
ಮನ ದೇವರಾಣೆ ಮನಸ್ಸೆಲ್ಲಾ ನೀನೇ
ನಿನ್ನ ಮೇಲೆ ಆಣೆ ನನ್ನೋನೆ
ನನಗೆಲ್ಲ ಇನ್ನು ನೀನೇನೆ
ಇಂಥ ಪ್ರೀತಿಯೆಲ್ಲೂ ಕಾಣೆನೆ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
ಏಳುಬಣ್ಣದಿಂದ ಮುಡಿದಂತ ಅಂದ
ಬಣ್ಣ ಬಣ್ಣದ ಬಾನಬಿಲ್ಲ
ಬಣ್ಣದ ಚಿಟ್ಟೆಯ ನೀ ಹೇಳೇ
ಯಾವ ಲೋಕದಿಂದ ನನ್ನ ಕಂಡುಬಂದ
ತಂಪು ತಂಪು ಗಾಳಿಯೊ
ನೀ ತಂಪು ಹುಣ್ಣಿಮೆಯೊ ಹೇಳೋ
ನೀನು ನಕ್ಕರ ತಾನೆ ಚಿಗುರೋದು ಹೊಂಬಾಳೆ
ನೀನು ಬರಲು ತಾನೆ ಹಸನಾಯ್ತು ನನ ಬಾಳೆ
ಏನ್ ಅಂದ ಇವಳದು
ಏನ್ ಚೆಂದ ನಗುವಿದು
ಆ ಬ್ರಹ್ಮ ಈ ಹೆಣ್ಣು ನನಗೆಂದ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
ಇಬ್ಬನಿಯ ಹನಿ ನನ್ನ ಒಳದನಿ
ತಾಜ ತಾಜ ಮುಂಜಾನೆಯಲಿ
ಅರಳೊ ರೋಜಾಗಿ ತರುಣಿ
ನೀನು ಪ್ರೀತಿ ಗಣಿ ನಾನು ನಿಂಗೆ ಋಣಿ
ರಾಜ ರಾಜ ನನ್ನೆದೆ ರಾಜ
ಪ್ರೀತಿಯ ರಾಜ್ಯಕೆ ನೀನೆ ಧಣಿ
ಕಾವ್ಯವಾಗಿ ಬಂದೆ ನೀ ನನ್ನ ಚಂದ್ರಮುಖಿ
ನೀನೆ ನೀನೆ ತಾನೆ ನನ್ನೆದೆಯ ಗಿಲ್ ಗಿಲ್ಕಿ
ಒಂದಾಯ್ತು ನಯನವು ಸೇರಾಯ್ತು ಹೃದಯವು
ಈ ಪ್ರೀತಿ ಈ ಪ್ರೇಮ ಬಲುಚಂದ
ದಿನಕ್ ದಿನಕ್ ದಿನ್ ದಿನಕ್ ದಿನಕ್ ದಿನ್
||ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ
ಇವತ್ತು ಇವತ್ತು ನಾ ಕಂಡೆ ಇವತ್ತು
ಮುದ್ದಾದ ಹೂವಂತ ಹುಡುಗೀನ
ಯಾವತ್ತು ಯಾವತ್ತು ನಾನೆಲ್ಲು ಕಂಡಿಲ್ಲ
ನೀನಂತಿರೊ ಒಳ್ಳೆ ಹುಡುಗನ್ನ||
Ivatthu Ivatthu Naa Kande song lyrics from Kannada Movie Kodagana Koli Nungittha starring Jaggesh, Pooja Gandhi, Rangayana Raghu, Lyrics penned by K Ram Narayan Sung by Hemanth Kumar, Chaithra, Music Composed by Sadhu Kokila, film is Directed by Vasu and film is released on 2008