Maaya Naa Maaya Lyrics

ಮಾಯಾ  ನಾ ಮಾಯಾ Lyrics

in Kodagana Koli Nungittha

in ಕೋಡಗನ ಕೋಳಿನುಂಗಿತ್ತ

Video:
ಸಂಗೀತ ವೀಡಿಯೊ:

LYRIC

-
ಮಾಯಾ ಹಾ  ನಾ ಮಾಯಾ
ರತ್ತೊ ರತ್ತೊ ರಾಯ
ನಾ  ರಾಯನ ಮಗಳು ಮಾಯಾ
ನನ್ನ ಕಂಡು ಊರೋರೆಲ್ಲ
ಬಾಯಿ ಬಾಯಿಬಿಡ್ತಾರೆಲ್ಲ ಮಹಾರಾಯ
ಹತ್ತು ಊರ ಉಸ್ತಾದ ನನ್ನ ಹೊತ್ತು ಸುಸ್ತಾದ
ಎತ್ತ ಕೈ ಬಿಟ್ಟು ಹೋದ ಓಹೋ ಓಹೋ
ಕಿವಿ ಚುಚ್ಚಿದ ನೆಂಟ
ಮೂಗು ಚುಚ್ಚಿದ ತುಂಟ
ಎದೆಚುಚ್ಚದೆ ಹೊಂಟ ಓಓಓ... ರಾಯ
 
ನೀರ ಸುಳಿ ಗೊತ್ತ ಬಾಳೆ ಸುಲಿ ಗೊತ್ತ
ಮೋಹಸುಳಿ ಗೊತ್ತ ಎಲ್ಲಂತ
ಚಾರ್ಮುಡಿ ಗಾಟು ಹಾಕುವೆಯ ಬೀಟು
ತೋರಿಸಲೆ ನಾನು ಆ ರೂಟು ಓ..
ನಾನಿರೊ ಊರಿಗೆಂದು ಸೂರ್ಯ ತಪ್ಪಿಯುಬಾರನೆ
ಈ ನಡುರಾತ್ರಿಯೆಲ್ಲ ಚಂದ್ರ ನಿದಿರೆಗು ಜಾರನೆ
ಕೂಸು ಆಗಿದ್ದೆಆಗ ಪೂಸಿ ಹೊಡಿತಾರೆ ಈಗ
ಮೀಸೆ ಹೊತ್ತೋರ ಆಸೆ ನಾ ಬಲ್ಲೆ ಓ ರಾಯ
 
ಸಂತೆಜ಼ರ ಕಲ್ಲ ಸಂತ ಬೇಕಿಲ್ಲ
ಸ್ವಂತದೋರು ಯಾರು  ನನಗಿಲ್ಲ
ನಿಂತ ನೀರಲ್ಲ ಹರಿವ ನದಿಯಲ್ಲ
ಯಾರಿಗೆ ಗೊತ್ತು ನನಮೂಲ
ದಾಹವಾಗಿರೋ ಜೀವ ಜೇನು ಈಗ ಬೇಕಾಗಿದೆ
ಕಾಡುವ ತಾಪ ತಂಪು  ಮಾಡೋ ಮಳೆಯು ಯಾರಲ್ಲಿದೆ
ಕಂಡು ನನ್ನ ಮೈ ಮಾಟ ಪುಂಡರೆಲ್ಲ ಚೆಲ್ಲಾಟ
ಮುಂದಹಿಂದೆ ಅಲೆದಾಟ ಎತ್ತಾಕೊ ಬಾ ರಾಯ
 
||ರತ್ತೊ ರತ್ತೊ ರಾಯ
ನಾ  ರಾಯನ ಮಗಳು ಮಾಯಾ
ನನ್ನ ಕಂಡು ಊರೋರೆಲ್ಲ
ಬಾಯಿ ಬಾಯಿಬಿಡ್ತಾರೆಲ್ಲ ಮಹಾರಾಯ
ಹತ್ತು ಊರ ಉಸ್ತಾದ ನನ್ನ ಹೊತ್ತು ಸುಸ್ತಾದ
ಎತ್ತ ಕೈ ಬಿಟ್ಟು ಹೋದ ಓಹೋ ಓಹೋ
ಕಿವಿ ಚುಚ್ಚಿದ ನೆಂಟ
ಮೂಗು ಚುಚ್ಚಿದ ತುಂಟ
ಎದೆಚುಚ್ಚದೆ ಹೊಂಟ ಓಓಓ... ರಾಯ||
ಓ ಯಯಯಯ ರಾಯ

-
ಮಾಯಾ ಹಾ  ನಾ ಮಾಯಾ
ರತ್ತೊ ರತ್ತೊ ರಾಯ
ನಾ  ರಾಯನ ಮಗಳು ಮಾಯಾ
ನನ್ನ ಕಂಡು ಊರೋರೆಲ್ಲ
ಬಾಯಿ ಬಾಯಿಬಿಡ್ತಾರೆಲ್ಲ ಮಹಾರಾಯ
ಹತ್ತು ಊರ ಉಸ್ತಾದ ನನ್ನ ಹೊತ್ತು ಸುಸ್ತಾದ
ಎತ್ತ ಕೈ ಬಿಟ್ಟು ಹೋದ ಓಹೋ ಓಹೋ
ಕಿವಿ ಚುಚ್ಚಿದ ನೆಂಟ
ಮೂಗು ಚುಚ್ಚಿದ ತುಂಟ
ಎದೆಚುಚ್ಚದೆ ಹೊಂಟ ಓಓಓ... ರಾಯ
 
ನೀರ ಸುಳಿ ಗೊತ್ತ ಬಾಳೆ ಸುಲಿ ಗೊತ್ತ
ಮೋಹಸುಳಿ ಗೊತ್ತ ಎಲ್ಲಂತ
ಚಾರ್ಮುಡಿ ಗಾಟು ಹಾಕುವೆಯ ಬೀಟು
ತೋರಿಸಲೆ ನಾನು ಆ ರೂಟು ಓ..
ನಾನಿರೊ ಊರಿಗೆಂದು ಸೂರ್ಯ ತಪ್ಪಿಯುಬಾರನೆ
ಈ ನಡುರಾತ್ರಿಯೆಲ್ಲ ಚಂದ್ರ ನಿದಿರೆಗು ಜಾರನೆ
ಕೂಸು ಆಗಿದ್ದೆಆಗ ಪೂಸಿ ಹೊಡಿತಾರೆ ಈಗ
ಮೀಸೆ ಹೊತ್ತೋರ ಆಸೆ ನಾ ಬಲ್ಲೆ ಓ ರಾಯ
 
ಸಂತೆಜ಼ರ ಕಲ್ಲ ಸಂತ ಬೇಕಿಲ್ಲ
ಸ್ವಂತದೋರು ಯಾರು  ನನಗಿಲ್ಲ
ನಿಂತ ನೀರಲ್ಲ ಹರಿವ ನದಿಯಲ್ಲ
ಯಾರಿಗೆ ಗೊತ್ತು ನನಮೂಲ
ದಾಹವಾಗಿರೋ ಜೀವ ಜೇನು ಈಗ ಬೇಕಾಗಿದೆ
ಕಾಡುವ ತಾಪ ತಂಪು  ಮಾಡೋ ಮಳೆಯು ಯಾರಲ್ಲಿದೆ
ಕಂಡು ನನ್ನ ಮೈ ಮಾಟ ಪುಂಡರೆಲ್ಲ ಚೆಲ್ಲಾಟ
ಮುಂದಹಿಂದೆ ಅಲೆದಾಟ ಎತ್ತಾಕೊ ಬಾ ರಾಯ
 
||ರತ್ತೊ ರತ್ತೊ ರಾಯ
ನಾ  ರಾಯನ ಮಗಳು ಮಾಯಾ
ನನ್ನ ಕಂಡು ಊರೋರೆಲ್ಲ
ಬಾಯಿ ಬಾಯಿಬಿಡ್ತಾರೆಲ್ಲ ಮಹಾರಾಯ
ಹತ್ತು ಊರ ಉಸ್ತಾದ ನನ್ನ ಹೊತ್ತು ಸುಸ್ತಾದ
ಎತ್ತ ಕೈ ಬಿಟ್ಟು ಹೋದ ಓಹೋ ಓಹೋ
ಕಿವಿ ಚುಚ್ಚಿದ ನೆಂಟ
ಮೂಗು ಚುಚ್ಚಿದ ತುಂಟ
ಎದೆಚುಚ್ಚದೆ ಹೊಂಟ ಓಓಓ... ರಾಯ||
ಓ ಯಯಯಯ ರಾಯ

Maaya Naa Maaya song lyrics from Kannada Movie Kodagana Koli Nungittha starring Jaggesh, Pooja Gandhi, Rangayana Raghu, Lyrics penned by K Ram Narayan Sung by Malgudi Subha, Music Composed by Sadhu Kokila, film is Directed by Vasu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ