Edu Kondala Vaasa Lyrics

ಏಳು ಕೊಂಡಲ ವಾಸ Lyrics

in Kodagana Koli Nungittha

in ಕೋಡಗನ ಕೋಳಿನುಂಗಿತ್ತ

Video:
ಸಂಗೀತ ವೀಡಿಯೊ:

LYRIC

-
ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಜೋಡಿ ಇಲ್ಲದೆ ವಯಸ
ವರುಶ್ವರುಷ ಕಳೆದೆ ವೆಂಕಟೇಶ
ನನಗೊಂದು ಮದುವೆ ಮಾಡೊ
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
 
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ||
 
ಊರೆಲ್ಲಾ ಹುಡುಗೀಯರೆ
ನನ್ನ ಕೈ ಹಿಡಿಯುವೆ ಹೆಣ್ಯಾರೊ
ಊರ್ವಶಿಯೋ ಮೇನಕೆಯೋ
ಬೇಲೂರ ಬಾಲಿಕೆಯೊ
ಪ್ರೀತಿಸುವ ಮನಸು ಇದೆ
ಕನಸಿನ ಅರಮನೆ ಕಾಯುತಿದೆ
ನೀ ಸಿಗದೆ ಮಹಾಲಕ್ಷ್ಮಿ
ಈ ಜೀವ ಮಂಕಾಗಿದೆ
ಮದುವೆ ನಡೆದಿದೆ ಮೀಸೆ ಬರದೋರ್ಗೆಲ್ಲ
ನನಗೆ ಗುರುಬಲ ಯಾಕೆ ಇನ್ನು ಬರ್ಲಿಲ್ಲ
ಗುರುವೇ ಎಂದೋ ಮದುವೆ
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
 
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಏಳು ಕೊಂಡಲ ವಾಸ||
 
ಒಂದು ಕ್ಷಣ ಹಾಗಲೇರಿನು,
ಬಯಸಿದ ಉಡ್ಗೊರೆ ಕೊಡಿಸುವೆನು
ನನ್ನೊಲವ ಧನಲಕ್ಷ್ಮಿ ನಿನಗಾಗಿ ನಾ ಕಾದೆನು
ಓಓಓ
ಏಳೇಳು ಜನುಮಗಳು ಜೊತೆಯಲ್ಲಿರುವ ಗೃಹಲಕ್ಷ್ಮಿ
ನೀನೀಗ ಎಲ್ಲಿರುವೆ ಬಾ ಬೇಗ ಓ ಜೀವವೆ
ಬದುಕು ನಡೆವುದೆ ಗಂಡು ಹೆಣ್ಣು ಕೂಡಿ
ಹುಡುಕುತ್ತಿರುವೆನು ನನ್ನ ಜನುಮದ ಜೋಡಿ
ಚಲುವೆ ಎಲ್ಲೆ ಇರುವೆ
 
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಜೋಡಿ ಇಲ್ಲದೆ ವಯಸ
ವರುಶ್ವರುಷ ಕಳೆದೆ ವೆಂಕಟೇಶ
ನನಗೊಂದು ಮದುವೆ ಮಾಡೊ||
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ

-
ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಜೋಡಿ ಇಲ್ಲದೆ ವಯಸ
ವರುಶ್ವರುಷ ಕಳೆದೆ ವೆಂಕಟೇಶ
ನನಗೊಂದು ಮದುವೆ ಮಾಡೊ
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
 
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ||
 
ಊರೆಲ್ಲಾ ಹುಡುಗೀಯರೆ
ನನ್ನ ಕೈ ಹಿಡಿಯುವೆ ಹೆಣ್ಯಾರೊ
ಊರ್ವಶಿಯೋ ಮೇನಕೆಯೋ
ಬೇಲೂರ ಬಾಲಿಕೆಯೊ
ಪ್ರೀತಿಸುವ ಮನಸು ಇದೆ
ಕನಸಿನ ಅರಮನೆ ಕಾಯುತಿದೆ
ನೀ ಸಿಗದೆ ಮಹಾಲಕ್ಷ್ಮಿ
ಈ ಜೀವ ಮಂಕಾಗಿದೆ
ಮದುವೆ ನಡೆದಿದೆ ಮೀಸೆ ಬರದೋರ್ಗೆಲ್ಲ
ನನಗೆ ಗುರುಬಲ ಯಾಕೆ ಇನ್ನು ಬರ್ಲಿಲ್ಲ
ಗುರುವೇ ಎಂದೋ ಮದುವೆ
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
 
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಏಳು ಕೊಂಡಲ ವಾಸ||
 
ಒಂದು ಕ್ಷಣ ಹಾಗಲೇರಿನು,
ಬಯಸಿದ ಉಡ್ಗೊರೆ ಕೊಡಿಸುವೆನು
ನನ್ನೊಲವ ಧನಲಕ್ಷ್ಮಿ ನಿನಗಾಗಿ ನಾ ಕಾದೆನು
ಓಓಓ
ಏಳೇಳು ಜನುಮಗಳು ಜೊತೆಯಲ್ಲಿರುವ ಗೃಹಲಕ್ಷ್ಮಿ
ನೀನೀಗ ಎಲ್ಲಿರುವೆ ಬಾ ಬೇಗ ಓ ಜೀವವೆ
ಬದುಕು ನಡೆವುದೆ ಗಂಡು ಹೆಣ್ಣು ಕೂಡಿ
ಹುಡುಕುತ್ತಿರುವೆನು ನನ್ನ ಜನುಮದ ಜೋಡಿ
ಚಲುವೆ ಎಲ್ಲೆ ಇರುವೆ
 
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ
||ಏಳು ಕೊಂಡಲ ವಾಸ
ನನಗೇತಕೊ ಈ ತರ ವನವಾಸ
ಜೋಡಿ ಇಲ್ಲದೆ ವಯಸ
ವರುಶ್ವರುಷ ಕಳೆದೆ ವೆಂಕಟೇಶ
ನನಗೊಂದು ಮದುವೆ ಮಾಡೊ||
ತೋಂ ತೋಂ ದಿದ್ದಿತೋಂ
ತೋಂ ತೋಂ ದಿದ್ದಿತೋಂ

Edu Kondala Vaasa song lyrics from Kannada Movie Kodagana Koli Nungittha starring Jaggesh, Pooja Gandhi, Rangayana Raghu, Lyrics penned by K Ram Narayan Sung by Rajesh Krishnan, Music Composed by Sadhu Kokila, film is Directed by Vasu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ