Oh Johny Oh Sony Lyrics

ಒಹ್ ಜಾನೀ ಒಹ್ ಸೋನಿ Lyrics

in Kittu Puttu

in ಕಿಟ್ಟು ಪುಟ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಿಷ್ಕ್... ರಿಷ್ಕಾ..   ರಿಷ್ಕಾ..   ಜಾಬ್ ರಿಸ್ಕೀ
ಓ... ಜಾನೀ.... ಓ... ಸೋನಿ...
ಓ... ಜಾನೀ.... ಓ... ಸೋನಿ...
 
ಮನಸೆಲ್ಲಾ ಒಂದಾಗಿದೇ
ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ
ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
(ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ... )
 
ಕುಡಿಯೋಣ ಮೋಜಿಗೇ
ನಲಿಯೋನಾ ಮಸ್ತಿಗೇ
ಮರೆತೂ ಈ ಲೋಕವಾ..
ಜಿಗಿಯೋಣ ಮೇಲಕೇ
ಕುಣಿಯೋಣ ತಾಳಕೆ
ಹಾಡಿ ಸಂಗೀತವಾ
 
ಹಗಲ್ಲಲ್ಲೂ ಹರುಷವೇ (ಲಲ್ಲಲ್ಲಲಾ )
ಇರುಳಲ್ಲೂ ಸರಸವೇ (ತಕಜಾ )
ಏನೋ ಸಂತೋಷವೋ....
ಆಯಾಸ ಕಾಣದೂ (ಲಲ್ಲಲ್ಲಲಾ )
ಸಾಕೆಂದೂ ಎನಿಸದು  (ತಕಜಾ )
ಏನೂ ಉಲ್ಲಾಸವೂ
ಓ... ಜಾನೀ.... ಓ... ಸೋನಿ...
 
ಮನಸೆಲ್ಲಾ ಒಂದಾಗಿದೇ
ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ
ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
ಓ... ಜಾನೀ.... ಓ... ಸೋನಿ... )
 
(ಅರೆರೇ ಜಿಗಿಜಿಗಿ ಜುಗೂ ಜುಗೂ
ಜಿಗಿಜಿಗಿ ರಗರಗ ರಿಗರಿಗ ರಬ್ಬಾ ರಿಷ್ಕಾ..
ಜಲಜಲ ಜಿಲಿಜಿಲಿ ಜೂಲಜೂಲ
ಜಿಲಿಜಿಲಿ ಜಲಜಲ ಜಿಲಿಜಿಲಿ.. ರೂಬ್ಬಾ ) ಉಬ್ರ ಲಷ್ಕಾ
 
ಹೊರಗೊಂದು ವೇಷವೂ
ಒಳಗೊಂದು ವೇಷವು
ಏನೋ ಆನಂದವೋ
ಅಲ್ಲೊಂದು ನೋಟವೂ
ಇಲ್ಲೊಂದು ನೋಟವೂ
ಏನೋ ಈ ಆಟವೋ
ಸೇರೋಣ ಸ್ನೇಹಕೆ (ಲಲ್ಲಲ್ಲಲಾ )
ಸೋಲೋಣ ಪ್ರೀತಿಗೇ (ತಕಜಾ )
ಆಗಲೇ ಲಾಭವೂ
 
ಮರೆಯೋಣ ಚಿಂತೆಯಾ  (ಲಲ್ಲಲ್ಲಲಾ )
ಪಡೆಯೋಣ ಶಾಂತಿಯಾ (ತಕಜಾ )
ಈಗಲೇ ಸಮಯವೂ
ಓ... ಜಾನೀ.... ಓ... ಸೋನಿ.
..
ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ... 
ಓ... ಜಾನೀ.... ಓ... ಸೋನಿ...
ಓ... ಜಾನೀ....

ರಿಷ್ಕ್... ರಿಷ್ಕಾ..   ರಿಷ್ಕಾ..   ಜಾಬ್ ರಿಸ್ಕೀ
ಓ... ಜಾನೀ.... ಓ... ಸೋನಿ...
ಓ... ಜಾನೀ.... ಓ... ಸೋನಿ...
 
ಮನಸೆಲ್ಲಾ ಒಂದಾಗಿದೇ
ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ
ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
(ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ... )
 
ಕುಡಿಯೋಣ ಮೋಜಿಗೇ
ನಲಿಯೋನಾ ಮಸ್ತಿಗೇ
ಮರೆತೂ ಈ ಲೋಕವಾ..
ಜಿಗಿಯೋಣ ಮೇಲಕೇ
ಕುಣಿಯೋಣ ತಾಳಕೆ
ಹಾಡಿ ಸಂಗೀತವಾ
 
ಹಗಲ್ಲಲ್ಲೂ ಹರುಷವೇ (ಲಲ್ಲಲ್ಲಲಾ )
ಇರುಳಲ್ಲೂ ಸರಸವೇ (ತಕಜಾ )
ಏನೋ ಸಂತೋಷವೋ....
ಆಯಾಸ ಕಾಣದೂ (ಲಲ್ಲಲ್ಲಲಾ )
ಸಾಕೆಂದೂ ಎನಿಸದು  (ತಕಜಾ )
ಏನೂ ಉಲ್ಲಾಸವೂ
ಓ... ಜಾನೀ.... ಓ... ಸೋನಿ...
 
ಮನಸೆಲ್ಲಾ ಒಂದಾಗಿದೇ
ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ
ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
ಓ... ಜಾನೀ.... ಓ... ಸೋನಿ... )
 
(ಅರೆರೇ ಜಿಗಿಜಿಗಿ ಜುಗೂ ಜುಗೂ
ಜಿಗಿಜಿಗಿ ರಗರಗ ರಿಗರಿಗ ರಬ್ಬಾ ರಿಷ್ಕಾ..
ಜಲಜಲ ಜಿಲಿಜಿಲಿ ಜೂಲಜೂಲ
ಜಿಲಿಜಿಲಿ ಜಲಜಲ ಜಿಲಿಜಿಲಿ.. ರೂಬ್ಬಾ ) ಉಬ್ರ ಲಷ್ಕಾ
 
ಹೊರಗೊಂದು ವೇಷವೂ
ಒಳಗೊಂದು ವೇಷವು
ಏನೋ ಆನಂದವೋ
ಅಲ್ಲೊಂದು ನೋಟವೂ
ಇಲ್ಲೊಂದು ನೋಟವೂ
ಏನೋ ಈ ಆಟವೋ
ಸೇರೋಣ ಸ್ನೇಹಕೆ (ಲಲ್ಲಲ್ಲಲಾ )
ಸೋಲೋಣ ಪ್ರೀತಿಗೇ (ತಕಜಾ )
ಆಗಲೇ ಲಾಭವೂ
 
ಮರೆಯೋಣ ಚಿಂತೆಯಾ  (ಲಲ್ಲಲ್ಲಲಾ )
ಪಡೆಯೋಣ ಶಾಂತಿಯಾ (ತಕಜಾ )
ಈಗಲೇ ಸಮಯವೂ
ಓ... ಜಾನೀ.... ಓ... ಸೋನಿ.
..
ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ... 
ಓ... ಜಾನೀ.... ಓ... ಸೋನಿ...
ಓ... ಜಾನೀ....

Oh Johny Oh Sony song lyrics from Kannada Movie Kittu Puttu starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by C V Rajendran and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ