ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
|| ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ ||
ಲಾ ಲಾ ಲಲಲ ಲಾ ಲಾ
ಲಲಲ ಲಾ ಲಾ ಲಲಲ
ತುರೂರೂ ತುರೂರೂ
ತುರೂರೂ ತುರೂರೂ
ನಿನ್ನ ಸಿಡುಕು ನಿನಗೆ ಕೆಡಕು
ಇನ್ನೂ ಮೊಂಡಾಟ ಸಾಕು
ಒಲಿದು ಬರಲೂ ಮನಸು
ಕೋಡಲು ಹೇಳು ಏನೇನೂ ಬೇಕು
ವಯಸು ಹೋಗಿ ಮೊಗವು ಬಾಡಿ
ಮುದುಕಿ ನೀನಾದ ಮೇಲೆ
ನಿನ್ನ ನೋಡಿ ಬಯಸಿ ಜೋಡಿ
ಯಾರು ಬಂದಾರು ಹೇಳೇ...
ಹತ್ತಿರ ಬಂದರೇ ಏನಿದೇ ತೊಂದರೇ
ಇನ್ನೂ ಇನ್ನೂ ನಿನ್ನ ನಿನ್ನ
ಬಿಡೇ ಬಿಡೇ ಬಾ ಬಾ…
ಲೋಫರ್ಸ್ ಈಡಿಯಟ್ಸ್ ಸ್ಕೌನಡ್ರಲ್ಸ್
ಚಚ್ಚಿ ಬಿಡ್ತೀನಿ ಹಲ್ಲ
ಮುರೀತೀನಿ ಕತ್ತೆಗಳ ಕೋತಿಗಳ
ಯೂ...... ಶಟ್ ಅಪ್
|| ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ..||
ಮಣ್ಣ ಮೇಲೆ ಕಲ್ಲ ಮೇಲೆ ಜಾರಿ
ನೀ ಬಿದ್ದಿಯೆಲ್ಲಾ.. ಅಯ್ಯೋ ರಾಮ
ಹೆಣ್ಣು ಚಂದ ಬುದ್ದಿ ಮಂದ
ಮನಸು ಮರುಳಾಯಿತಲ್ಲಾ..ಊ…
ಕಣ್ಣಿನಲ್ಲೇ ನನ್ನ ಸುಡಲೂ
ನಾನು ಕಾಮಣ್ಣನಲ್ಲಾ
ಬೇಡವೆಂದೂ ನಿನ್ನ ಬಿಡಲು
ನಾನು ಸನ್ಯಾಸಿಯಲ್ಲಾ..
ನೋಟಕೆ ಕರಗಿದೆ ಸೇರಲು ಬಯಸಿದೆ
ಬೇಗ ಬೇಗ ಬಾರೇ ಬಾರೇ
ಸೇರೇ ಸೇರೇ ಸೇರೇ ಹ್ಹಾ..ಹ್ಹಾ
|| ಯೂ….ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿವಯಾಗೋ ಆಸೇ ಬಂತಮ್ಮಾ
ಹ್ಹ.. ನೋಡಿ ನಿಮ್ಮ
ಜೋಡಿವಯಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ…||
ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
|| ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ ||
ಲಾ ಲಾ ಲಲಲ ಲಾ ಲಾ
ಲಲಲ ಲಾ ಲಾ ಲಲಲ
ತುರೂರೂ ತುರೂರೂ
ತುರೂರೂ ತುರೂರೂ
ನಿನ್ನ ಸಿಡುಕು ನಿನಗೆ ಕೆಡಕು
ಇನ್ನೂ ಮೊಂಡಾಟ ಸಾಕು
ಒಲಿದು ಬರಲೂ ಮನಸು
ಕೋಡಲು ಹೇಳು ಏನೇನೂ ಬೇಕು
ವಯಸು ಹೋಗಿ ಮೊಗವು ಬಾಡಿ
ಮುದುಕಿ ನೀನಾದ ಮೇಲೆ
ನಿನ್ನ ನೋಡಿ ಬಯಸಿ ಜೋಡಿ
ಯಾರು ಬಂದಾರು ಹೇಳೇ...
ಹತ್ತಿರ ಬಂದರೇ ಏನಿದೇ ತೊಂದರೇ
ಇನ್ನೂ ಇನ್ನೂ ನಿನ್ನ ನಿನ್ನ
ಬಿಡೇ ಬಿಡೇ ಬಾ ಬಾ…
ಲೋಫರ್ಸ್ ಈಡಿಯಟ್ಸ್ ಸ್ಕೌನಡ್ರಲ್ಸ್
ಚಚ್ಚಿ ಬಿಡ್ತೀನಿ ಹಲ್ಲ
ಮುರೀತೀನಿ ಕತ್ತೆಗಳ ಕೋತಿಗಳ
ಯೂ...... ಶಟ್ ಅಪ್
|| ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ಹ್ಹ.. ನೋಡಿ ನಿಮ್ಮ
ಜೋಡಿಯಾಗೋ ಆಸೆ ಬಂತಮ್ಮಾ..
ನಿಲ್ಲೇ ಗೌರಮ್ಮ..
ಅಲ್ಲೇ ನಿಲ್ಲೇ ಗುಂಡಮ್ಮಾ..||
ಮಣ್ಣ ಮೇಲೆ ಕಲ್ಲ ಮೇಲೆ ಜಾರಿ
ನೀ ಬಿದ್ದಿಯೆಲ್ಲಾ.. ಅಯ್ಯೋ ರಾಮ
ಹೆಣ್ಣು ಚಂದ ಬುದ್ದಿ ಮಂದ
ಮನಸು ಮರುಳಾಯಿತಲ್ಲಾ..ಊ…
ಕಣ್ಣಿನಲ್ಲೇ ನನ್ನ ಸುಡಲೂ
ನಾನು ಕಾಮಣ್ಣನಲ್ಲಾ
ಬೇಡವೆಂದೂ ನಿನ್ನ ಬಿಡಲು
ನಾನು ಸನ್ಯಾಸಿಯಲ್ಲಾ..
ನೋಟಕೆ ಕರಗಿದೆ ಸೇರಲು ಬಯಸಿದೆ
ಬೇಗ ಬೇಗ ಬಾರೇ ಬಾರೇ
ಸೇರೇ ಸೇರೇ ಸೇರೇ ಹ್ಹಾ..ಹ್ಹಾ
|| ಯೂ….ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ
ಜೋಡಿವಯಾಗೋ ಆಸೇ ಬಂತಮ್ಮಾ
ಹ್ಹ.. ನೋಡಿ ನಿಮ್ಮ
ಜೋಡಿವಯಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ…||
Nille Gowramma song lyrics from Kannada Movie Kittu Puttu starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, K J Yesudas, Music Composed by Rajan-Nagendra, film is Directed by C V Rajendran and film is released on 1977