Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
 
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
 
ಪೋಲಿ ಪೋಲಿ
ನಿನ್ನಾಟ ಗೊತ್ತಾಂಡು 
ಗೊತ್ತಾಂಡು…
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ…
 
ಹಾ.... ಆಆಆ... ಆಆಆ..... ಹೇಹೇಹೇ.....
ಹ್ಹಾ.. ಹ್ಹಾ... ಆಆಆ... ಒಹ್.. ಒಹ್..
 
ಸಂಜೆ ಚಳಿಯಲಿ ನೊಂದೆ
ನಿನ್ನ ನೋಡಿ ಬಂದೆ
ನೋಡು ನನ್ನೆದೇ ಹೇಗೆ ನಡುಗಿದೆ
ನಿನಗಾಗಿ ಕೂಗಾಡಿದೇ...ಹೇ...
ನೆನ್ನೇ ಕರೆದರೆ  ಹೋದೆ
ನಾಳೇ ಬಾರೆ ಎಂದೇ
ನನ್ನ ದೂಡಿದೆ ದೂರ ಮಾಡಿದೆ
ನನ್ನ ಆಸೆ ನೀ ತಿಳಿಯದೇ.. ಹ್ಹಾಂ...
ನನ್ನ ಆಸೆ ನೀ ತಿಳಿಯದೇ ….
ತಪ್ಪಾಯ್ತು..ತಪ್ಪಾಯ್ತು..
 
|| ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ…||
 
ನಾನು ನಲಿಯುವ ಮೀನು
ನೋಡಿ ಆಸೆಯೇನು
ನೀನು ದಡದಲಿ ನಾನು ನೀರಲಿ
ನಿನ್ನ ಹೇಗೆ ನಾ ಸೇರಲಿ ಓಯ್..
ನನ್ನ ಚಿನ್ನದ ಮೀನೇ
ನೀನು ಹ್ಹಹ್ಹ ತುಂಬಾ ಜಾಣೆ
ನಿನ್ನ ಸೇರುವೇ ಮೀನೇ ಆಗುವೇ
ಜೊತೆಯಲ್ಲೇ ಈಜಾಡುವೇ
ಜೊತೆಯಲ್ಲೇ ಈಜಾಡುವೇ
ಗೊತ್ತಾಯಿತೂ ಗೊತ್ತಾಯಿತೂ
 
|| ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ತಾಳೇ ತಾಳೇ ಅಮ್ಮಯ್ಯ
ದಮ್ಮಯ್ಯ ದಮ್ಮಯ್ಯ
 
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ 
ಹ್ಹಾಂ... ಮೆತ್ತಗೆ ಮೆತ್ತಗೆ ಬಾ..||

ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
 
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
 
ಪೋಲಿ ಪೋಲಿ
ನಿನ್ನಾಟ ಗೊತ್ತಾಂಡು 
ಗೊತ್ತಾಂಡು…
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ…
 
ಹಾ.... ಆಆಆ... ಆಆಆ..... ಹೇಹೇಹೇ.....
ಹ್ಹಾ.. ಹ್ಹಾ... ಆಆಆ... ಒಹ್.. ಒಹ್..
 
ಸಂಜೆ ಚಳಿಯಲಿ ನೊಂದೆ
ನಿನ್ನ ನೋಡಿ ಬಂದೆ
ನೋಡು ನನ್ನೆದೇ ಹೇಗೆ ನಡುಗಿದೆ
ನಿನಗಾಗಿ ಕೂಗಾಡಿದೇ...ಹೇ...
ನೆನ್ನೇ ಕರೆದರೆ  ಹೋದೆ
ನಾಳೇ ಬಾರೆ ಎಂದೇ
ನನ್ನ ದೂಡಿದೆ ದೂರ ಮಾಡಿದೆ
ನನ್ನ ಆಸೆ ನೀ ತಿಳಿಯದೇ.. ಹ್ಹಾಂ...
ನನ್ನ ಆಸೆ ನೀ ತಿಳಿಯದೇ ….
ತಪ್ಪಾಯ್ತು..ತಪ್ಪಾಯ್ತು..
 
|| ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ…||
 
ನಾನು ನಲಿಯುವ ಮೀನು
ನೋಡಿ ಆಸೆಯೇನು
ನೀನು ದಡದಲಿ ನಾನು ನೀರಲಿ
ನಿನ್ನ ಹೇಗೆ ನಾ ಸೇರಲಿ ಓಯ್..
ನನ್ನ ಚಿನ್ನದ ಮೀನೇ
ನೀನು ಹ್ಹಹ್ಹ ತುಂಬಾ ಜಾಣೆ
ನಿನ್ನ ಸೇರುವೇ ಮೀನೇ ಆಗುವೇ
ಜೊತೆಯಲ್ಲೇ ಈಜಾಡುವೇ
ಜೊತೆಯಲ್ಲೇ ಈಜಾಡುವೇ
ಗೊತ್ತಾಯಿತೂ ಗೊತ್ತಾಯಿತೂ
 
|| ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ತಾಳೇ ತಾಳೇ ಅಮ್ಮಯ್ಯ
ದಮ್ಮಯ್ಯ ದಮ್ಮಯ್ಯ
 
ಮಾತೊಂದ ಹೇಳುವೇ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ ...
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ 
ಹ್ಹಾಂ... ಮೆತ್ತಗೆ ಮೆತ್ತಗೆ ಬಾ..||

Maathonda Heluve song lyrics from Kannada Movie Kittu Puttu starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ