ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು
||ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು ||
ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಗಂಡು ಹೆಣ್ಣು ಸೀಬೆ ಹಣ್ಣು
ಎಂದು ನೀ ತಿಳಿದೆಯೇನೂ
ಇಂದು ನಿನ್ನ ಬಾಯಿಗೆ ಮಣ್ಣು
ಗಂಡೇ ನೀ ಬಲ್ಲೆ ಏನೋ
ಅಯ್ಯೋ ಪಾಪ...
ಒಲಿದ ಹೆಣ್ಣು ಬಿಡುವ ಕಣ್ಣು
ಅರಳಿದ ಹೂವಿನಂತೇ
ಮುನಿದ ಹೆಣ್ಣು ಬಿಡಲು ಕಣ್ಣು
ಹಾವಿನ ರೋಷದಂತೇ
ನೀತಿಯ ಕಲಿಸುವೇ ಪ್ರೀತಿಯ ತಿಳಿಸುವೇ
ತಾಳು ತಾಳು ಬಂದೇ ಬಂದೇ
ತಂದೇ ತಂದೇ ಹ್ಹಾಂ...
(ಲಂಕಿಣಿ ಶಾಕಿನಿ ಡಾಕಿಣಿ
ಪೂತನಿ ರಾಕ್ಷಸೀ.. ಪಿಶಾಚೀ..
ಅಯ್ಯಯ್ಯೋ.. ಅಮ್ಮಯ್ಯೋ... )
ಯೂ ....... ಶಟ್ ಅಪ್
||ನಿಲ್ಲೋ ಕಾಮಣ್ಣ ಹೇ..
ಅಲ್ಲೇ ನಿಲ್ಲೋ ತಿಮ್ಮಣ್ಣ||
ನಿಮ್ಮ ಗುಣಕೇ ನಿಮ್ಮ ಮನಕೇ
ಇಂಥ ಮನೆಯೇನು ಸಾಕು
ಅದಕೇ..
ಕಂಬಿಯಿರುವ ಕಾವಲಿರುವ
ದೊಡ್ಡ ಮನೆಯೊಂದು ಬೇಕು..
ಅಲ್ಲವೇ..
ನಿಮ್ಮ ಮಾವ ಈಗ ಬರುವ
ನಿಮ್ಮ ಸನ್ಮಾನಕ್ಕೆಂದೂ..
ಆಮೇಲೆ
ಬಳೆಯ ತೋಡಿಸಿ ಬುದ್ದಿ ಕಲಿಸಿ
ಒದ್ದು ಕರೆದೊಯ್ವರು ಇಂದೂ
ಕೈಯಿಗೇ ಕಂಕಣ ಮೈಯ್ಯಿಗೆ ಔತಣ
ಕೇಳು ಕೇಳು ಕೇಳು ಕೇಳು ಕಳ್ಳ
ಕಳ್ಳ ಕಳ್ಳ ಕಳ್ಳ ಕುಳ್ಳ ಕುಳ್ಳ
ಕುಳ್ಳ ಕುಳ್ಳ ಅಹ್ಹಹ್ಹಾ
(ಇಲ್ಲಾ ಇಲ್ಲಾ ಬ್ಯಾಡ ಬ್ಯಾಡ
ದಮ್ಮಯ್ಯ ದತ್ತಯ್ಯ
ದೇವ್ರೇ ಬಿಟ್ಟೇ ಬಿಡ್ರೇ ಓಓಓಓಓ )
ಯೂ .... ಗೆಟ್ ಅಪ್
||ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು ||
||ನಿಲ್ಲೋ ಕಾಮಣ್ಣ ಹೇ..
ಅಲ್ಲೇ ನಿಲ್ಲೋ ತಿಮ್ಮಣ್ಣ||
ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು
||ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು ||
ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಗಂಡು ಹೆಣ್ಣು ಸೀಬೆ ಹಣ್ಣು
ಎಂದು ನೀ ತಿಳಿದೆಯೇನೂ
ಇಂದು ನಿನ್ನ ಬಾಯಿಗೆ ಮಣ್ಣು
ಗಂಡೇ ನೀ ಬಲ್ಲೆ ಏನೋ
ಅಯ್ಯೋ ಪಾಪ...
ಒಲಿದ ಹೆಣ್ಣು ಬಿಡುವ ಕಣ್ಣು
ಅರಳಿದ ಹೂವಿನಂತೇ
ಮುನಿದ ಹೆಣ್ಣು ಬಿಡಲು ಕಣ್ಣು
ಹಾವಿನ ರೋಷದಂತೇ
ನೀತಿಯ ಕಲಿಸುವೇ ಪ್ರೀತಿಯ ತಿಳಿಸುವೇ
ತಾಳು ತಾಳು ಬಂದೇ ಬಂದೇ
ತಂದೇ ತಂದೇ ಹ್ಹಾಂ...
(ಲಂಕಿಣಿ ಶಾಕಿನಿ ಡಾಕಿಣಿ
ಪೂತನಿ ರಾಕ್ಷಸೀ.. ಪಿಶಾಚೀ..
ಅಯ್ಯಯ್ಯೋ.. ಅಮ್ಮಯ್ಯೋ... )
ಯೂ ....... ಶಟ್ ಅಪ್
||ನಿಲ್ಲೋ ಕಾಮಣ್ಣ ಹೇ..
ಅಲ್ಲೇ ನಿಲ್ಲೋ ತಿಮ್ಮಣ್ಣ||
ನಿಮ್ಮ ಗುಣಕೇ ನಿಮ್ಮ ಮನಕೇ
ಇಂಥ ಮನೆಯೇನು ಸಾಕು
ಅದಕೇ..
ಕಂಬಿಯಿರುವ ಕಾವಲಿರುವ
ದೊಡ್ಡ ಮನೆಯೊಂದು ಬೇಕು..
ಅಲ್ಲವೇ..
ನಿಮ್ಮ ಮಾವ ಈಗ ಬರುವ
ನಿಮ್ಮ ಸನ್ಮಾನಕ್ಕೆಂದೂ..
ಆಮೇಲೆ
ಬಳೆಯ ತೋಡಿಸಿ ಬುದ್ದಿ ಕಲಿಸಿ
ಒದ್ದು ಕರೆದೊಯ್ವರು ಇಂದೂ
ಕೈಯಿಗೇ ಕಂಕಣ ಮೈಯ್ಯಿಗೆ ಔತಣ
ಕೇಳು ಕೇಳು ಕೇಳು ಕೇಳು ಕಳ್ಳ
ಕಳ್ಳ ಕಳ್ಳ ಕಳ್ಳ ಕುಳ್ಳ ಕುಳ್ಳ
ಕುಳ್ಳ ಕುಳ್ಳ ಅಹ್ಹಹ್ಹಾ
(ಇಲ್ಲಾ ಇಲ್ಲಾ ಬ್ಯಾಡ ಬ್ಯಾಡ
ದಮ್ಮಯ್ಯ ದತ್ತಯ್ಯ
ದೇವ್ರೇ ಬಿಟ್ಟೇ ಬಿಡ್ರೇ ಓಓಓಓಓ )
ಯೂ .... ಗೆಟ್ ಅಪ್
||ನಿಲ್ಲೋ ಕಾಮಣ್ಣ
ಅಲ್ಲೇ ನಿಲ್ಲೋ ತಿಮ್ಮಣ್ಣ
ಇವನ ಮೋರೆ ನೋಡು
ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ
ಆಡೋದು ನೋಡು ||
||ನಿಲ್ಲೋ ಕಾಮಣ್ಣ ಹೇ..
ಅಲ್ಲೇ ನಿಲ್ಲೋ ತಿಮ್ಮಣ್ಣ||
Nillo Kaamanna song lyrics from Kannada Movie Kittu Puttu starring Vishnuvardhan, Dwarakish, Manjula, Lyrics penned by Chi Udayashankar Sung by P Susheela, S Janaki, Music Composed by Rajan-Nagendra, film is Directed by C V Rajendran and film is released on 1977