ಆಹಾ.. ಏಹೇ ಏಹೇ.. ಹಾ ಹಾ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಊರೊಂದೂ ಏತಕೆ ಬೇಕೂ,
ಮನೆಯೊಂದೂ ಏಕಿರಬೇಕೂ
ಎಲ್ಲಿರಲಿ ನಮ್ಮ ಊರದೆ,
ನಮಗಿನ್ನು ಯಾರ ಹಂಗಿದೆ,
ಬಾಳೆಲ್ಲ ಆನಂದ ಒಂದೇ
ನೂರೆಂಟೂ ಮಾತುಗಳೇಕೇ,
ನೂರಾರೂ ಆಸೆಗಳೇಕೇ
ಎದುರಲ್ಲಿ ನೀನು ನಿಂತಿರೆ,
ಕಣ್ಣಲ್ಲಿ ಕಣ್ಣು ಬೆರೆತಿರೆ, ನಾ
ನಿಂದು ಹೊಸ ಲೋಕ ಕಂಡೇ
|| ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ…||
ಏನೊಂದೂ ಕೇಳದು ನಮಗೆ,
ಬೇರೇನೂ ಬೇಡವು ನಮಗೆ
ಒಲವೊಂದೆ ನಮಗೆ ದೇವರು,
ಇನ್ಯಾರು ನಮಗೆ ಕಾಣರು,
ನಮಗಿನ್ನು ಸರಿ ಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ
ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವ,
ಒಂದಾಗಿ ಮುಂದೆ ಹೋಗುವ,
ಹಾಯಾಗಿ ಜೊತೆಯಾಗಿ ನಾವೂ…
|| ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ..||
ಆಹಾ.. ಏಹೇ ಏಹೇ.. ಹಾ ಹಾ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಊರೊಂದೂ ಏತಕೆ ಬೇಕೂ,
ಮನೆಯೊಂದೂ ಏಕಿರಬೇಕೂ
ಎಲ್ಲಿರಲಿ ನಮ್ಮ ಊರದೆ,
ನಮಗಿನ್ನು ಯಾರ ಹಂಗಿದೆ,
ಬಾಳೆಲ್ಲ ಆನಂದ ಒಂದೇ
ನೂರೆಂಟೂ ಮಾತುಗಳೇಕೇ,
ನೂರಾರೂ ಆಸೆಗಳೇಕೇ
ಎದುರಲ್ಲಿ ನೀನು ನಿಂತಿರೆ,
ಕಣ್ಣಲ್ಲಿ ಕಣ್ಣು ಬೆರೆತಿರೆ, ನಾ
ನಿಂದು ಹೊಸ ಲೋಕ ಕಂಡೇ
|| ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ…||
ಏನೊಂದೂ ಕೇಳದು ನಮಗೆ,
ಬೇರೇನೂ ಬೇಡವು ನಮಗೆ
ಒಲವೊಂದೆ ನಮಗೆ ದೇವರು,
ಇನ್ಯಾರು ನಮಗೆ ಕಾಣರು,
ನಮಗಿನ್ನು ಸರಿ ಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ
ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವ,
ಒಂದಾಗಿ ಮುಂದೆ ಹೋಗುವ,
ಹಾಯಾಗಿ ಜೊತೆಯಾಗಿ ನಾವೂ…
|| ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ,
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ..||
Kaalavannu Thadeyoru song lyrics from Kannada Movie Kittu Puttu starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1977