-
ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
ಪಠಿಸುತಿದೆ ಹಾಳು ಹೃದಯ ಹಠಮಾಡಿ ನಿನ್ನ ಹೆಸರ
ಚಡಪಡಿಕೆ ನಿನ್ನ ಕಡೆಗೆ ಪರಿಚಯದ ದಿನವೆ ಬೆರಗಾದೆ
ಪರವಶದಿ ಸೋತು ಶರಣಾದೆ
ಯಾಕೊಕೂವನು ಮಾನದಂತಿದೆ ನನ್ನ ನಡವಳಿಕೆ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
||ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ||
ನಿನದೆ ಖಯಾಲಿ ಅಲ್ಲಿ ಕರಗಿದೆ ಜೀವ ಸೊರಗಿ
ಶುರುವಾಯ್ತು ಹೃದಯ ಬೇನೆ ಹಸಿರು ನಿಶಾನೆ
ಸಿಗಲೆಂದು ಕಾದಿರುವೆ ನಿಂತು ಹೊಸಿಲೊಳಗೆ
ಪ್ರೀತಿಯ ಪರವಾನಗಿಗಾಗಿ ಕೋರಿಕೆ ಸಲ್ಲಿಸಿರುವೆ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
||ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ||
-
ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
ಪಠಿಸುತಿದೆ ಹಾಳು ಹೃದಯ ಹಠಮಾಡಿ ನಿನ್ನ ಹೆಸರ
ಚಡಪಡಿಕೆ ನಿನ್ನ ಕಡೆಗೆ ಪರಿಚಯದ ದಿನವೆ ಬೆರಗಾದೆ
ಪರವಶದಿ ಸೋತು ಶರಣಾದೆ
ಯಾಕೊಕೂವನು ಮಾನದಂತಿದೆ ನನ್ನ ನಡವಳಿಕೆ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
||ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ||
ನಿನದೆ ಖಯಾಲಿ ಅಲ್ಲಿ ಕರಗಿದೆ ಜೀವ ಸೊರಗಿ
ಶುರುವಾಯ್ತು ಹೃದಯ ಬೇನೆ ಹಸಿರು ನಿಶಾನೆ
ಸಿಗಲೆಂದು ಕಾದಿರುವೆ ನಿಂತು ಹೊಸಿಲೊಳಗೆ
ಪ್ರೀತಿಯ ಪರವಾನಗಿಗಾಗಿ ಕೋರಿಕೆ ಸಲ್ಲಿಸಿರುವೆ
ವಿಚಲಿತನಾದೆ ವಿಪರೀತವಾಗಿದೆ
ವಿಸ್ಮಯಗೊಂಡೆ ಅಪರಿಮಿತವಾಗಿ
||ಸಲೀಸಾಗಿ ಸೆರೆಯಾಗೋದೆ ಸ್ವಲ್ಪವೆ ಸಮಯದಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ
ಅತಿಶಯದ ವಿಷಯವೇನಿಲ್ಲ ಇಲ್ಲಿ||
Salisaagi Sereyagode song lyrics from Kannada Movie Kiru Minkanaja starring Ravichandra V, Arjun Ramesh, Varshika Nagaraj, Lyrics penned by Gandharva Sung by Santhosh Venky, Music Composed by Dhruva Raj S, Gandharva, film is Directed by Manju M and film is released on 2019