Preetiside Lyrics

ಪ್ರೀತಿಸಿದೆ Lyrics

in Kiru Minkanaja

in ಕಿರು ಮಿನ್ಕಣಜ

LYRIC

Song Details Page after Lyrice

ಪ್ರೀತಿಸಿದೆ ನಿನ್ನಾಣೆಗು ನಾ ಗೌರವಿಸಿ ನಿನ್ನಾಸೆಯ ನಾ
ಕೊಟ್ಟುಬಿಟ್ಟೆ ಕತ್ತರಿಸಿ ರೆಕ್ಕೆಗಳನ್ನು
ಬಿಟ್ಟುಕೊಟ್ಟೆ ಬಚ್ಚಿಟ್ಟ ಆಸೆಗಳನ್ನು
ಸಾಕು ಸಾಕು ಒಲವೆ ಏಕೆ ಅಳಿಸಿ ಕೊಲ್ಲುವೆ
ಸಾವೆ ನನಗೆ ಕೊನೆಯ ಗೆಳತಿ
ಪ್ರೀತಿಸಿದೆ ನಿನ್ನಾಣೆಗು ನಾ ಗೌರವಿಸಿ ನಿನ್ನಾಸೆಯ ನಾ
 
ಬಿಡದೆ ಕೊಲ್ಲ ನೆನಪು ಅಳಿಸದೆ ಹೋಗಿದೆ ಗುರುತು
ಬದುಕು ಏಕೆ ಇನ್ನು ನಿನ್ನ ಹೊರತು
ಕೆನ್ನೆ ಜಾಡಲ್ಲಿ ಕಣ್ಣೀರು ಜಾರಿದೆ ನೆನಪಿನ ಜೊತೆಗೆ ಸೆಣೆಸಿ
ಎದೆಯಗೂಡಲ್ಲಿ ನೋವು ಎಲ್ಲೆ ಮೀರಿದೆ ಹೃದಯ ಸ್ಪೋಟಗಟಿಸಿ
ಗರಬಡಿದಂತಾಗಿರುವೆ ಶರಣಾಗಿ ಮುದುಡಿರುವೆ
 
||ಪ್ರೀತಿಸಿದೆ ನಿನ್ನಾಣೆಗು ನಾ ಗೌರವಿಸಿ ನಿನ್ನಾಸೆಯ ನಾ||
 
ಎದುರು ನೀನೆ ಬರುವೆ ಹೆದರಿಕೆಯಾಕೊ ಇಡುವೆ
ಎದೆಗೊರಗಿ ಮಗುವಂತೆ ಮಲಗಿಬಿಡುವೆ
ಕನಸ ಗೋಪುರ ಕಳಚಿಬಿದ್ದಿದೆ ಗಹಿಸಿ ಗಹಿಸಿ ನಗುತ
ಹಾಳು ಮನಸ್ಸಿದು ಪಾಳು ಬಿದ್ದಿದೆ ಪ್ರೀತಿ ಕಾಲಗತಿಸಿ
ನೀನಿರುವ ಭ್ರಮೆಯಲ್ಲಿ ನಾನಿನ್ನು ಬದುಕಿರುವೆ
 
||ಪ್ರೀತಿಸಿದೆ ನಿನ್ನಾಣೆಗು ನಾ ಗೌರವಿಸಿ ನಿನ್ನಾಸೆಯ ನಾ
ಕೊಟ್ಟುಬಿಟ್ಟೆ ಕತ್ತರಿಸಿ ರೆಕ್ಕೆಗಳನ್ನು
ಬಿಟ್ಟುಕೊಟ್ಟೆ ಬಚ್ಚಿಟ್ಟ ಆಸೆಗಳನ್ನು
ಸಾಕು ಸಾಕು ಒಲವೆ ಏಕೆ ಅಳಿಸಿ ಕೊಲ್ಲುವೆ
ಸಾವೆ ನನಗೆ ಕೊನೆಯ ಗೆಳತಿ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ