Geleya O Geleya Lyrics

ಗೆಳೆಯ ಓ ಗೆಳೆಯ Lyrics

in Kiru Minkanaja

in ಕಿರು ಮಿನ್ಕಣಜ

Video:
ಸಂಗೀತ ವೀಡಿಯೊ:

LYRIC

-
ಮರಿತ್ತೀನಿ ಅವಳ್ನ ಮರಿತ್ತೀನಿ
ಕುಡಿತ್ತೀನಿ ಎಣ್ಣೆ ಕುಡಿತ್ತೀನಿ
ಕುಡಿ ಮಗಾ ಇನ್ನು ಕುಡಿ ಮಗಾ
ಮರಿ ಮಗಾ ಅವಳ್ನ ಮರಿ ಮಗಾ
 
ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೊದ್ಲು ಗೆಳೆಯ
ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೊದ್ಲು ಗೆಳೆಯ
ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಗೆಳೆಯ ಓ ಗೆಳೆಯ
ಗೆಳೆಯ ಓ ಗೆಳೆಯ
 
ಹೇ ಸಿಕ್ಕಾಪಟ್ಟೆ ಹಚ್ಕೊಂಡಿದ್ದೆ
ಹೇಳ್ದೆ ಕೇಳ್ದೆ ಬಿಟ್ಟೊದ್ಲು ನನ್ನ
ನನ್ನ ಕಣ್ಮುಂದೆ ಹೊಂಟೊಯ್ತು ಪ್ರಾಣ
ಬರಿದಾಗೊಯ್ತು ಈ ಪಾಪಿ ಜೀವನ
ಏ ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೋದ್ಲು ಗೆಳೆಯ
ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೋದ್ಲು ಗೆಳೆಯ
ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಗೆಳೆಯ ಓ ಗೆಳೆಯ
ಗೆಳೆಯ ಓ ಗೆಳೆಯ
 
ಕನಸು ಕಾಣ್ತ ಕಟ್ಕೊಂಡಿದ್ದೆ ಜೀವನ
ನೋಡ್ತ ನೋಡ್ತ ಮರೆತುಬಿಟ್ಟೆ ನನ್ನ
ನನಸಾಗದೆ ಹೋಯ್ತು ನನ್ನ ಕನಸು
ಆ ದೇವ್ರಿಗ್ಯಾಕೆ ನನ್‌ ಮೇಲೆ ಮುನಿಸು
ಏ ಮತ್ತೆ ಮತ್ತೆ ಕಾಡ್ತಾವ್ಳೆ ಕಣ್‌ ಮುಂದೆ ಬರ್ತಾವ್ಳೆ
ಮತ್ತೆ ಮತ್ತೆ ಕಾಡ್ತಾವ್ಳೆ ಕಣ್‌ ಮುಂದೆ ಬರ್ತಾವ್ಳೆ
ಗೆಳೆಯ ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಗೆಳೆಯ ಓ ಗೆಳೆಯ
ಗೆಳೆಯ ಓ ಗೆಳೆಯ
ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೋದ್ಲು ಗೆಳೆಯ
ನನ್‌ ಹುಡುಗಿ ಎಲ್ಲೋದ್ಲು ನನ್ಯಾಕೆ ಬಿಟ್ಟೋದ್ಲು ಗೆಳೆಯ
ಇನ್ನು 90 ಎಣ್ಣೆ ನಂಗೆ ಹೇಳಯ್ಯ
ಈ ಪ್ರಾಣ ಹೋಗೊಗಂಟ ಕುಡ್ಸಯ್ಯ
ಗೆಳೆಯ ಓ ಗೆಳೆಯ
ಗೆಳೆಯ ಓ ಗೆಳೆಯ
ಗೆಳೆಯ ಗೆಳೆಯ ಗೆಳೆಯ ಓ ಗೆಳೆಯ

Geleya O Geleya song lyrics from Kannada Movie Kiru Minkanaja starring Ravichandra V, Arjun Ramesh, Varshika Nagaraj, Lyrics penned by Gopal Maharaj Sung by Vijay Prakash, Music Composed by Dhruva Raj S, Gandharva, film is Directed by Manju M and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ