Ramanadootha Lyrics

ರಾಮನದೂತ Lyrics

in Kiru Minkanaja

in ಕಿರು ಮಿನ್ಕಣಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ
 
ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಶ್ರೀ ರಾಮ ಜಯರಾಮ
 
ಪ್ರತಿಯೊಂದು ದೇಶದಲ್ಲೂ ಪ್ರತಿಯೊಂದು ರಾಜ್ಯದಲ್ಲೂ
ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತಿಯೊಂದು ಮನೆಯಲ್ಲೂ
ಕೂಗು ಕೇಳುತಿದೆ ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
ರಾಮನಿಗೆ ಮಾತುಕೊಟ್ಟು ಲಂಕೆಗೆ ಹಾರಿಬಿಟ್ಟೆ
ಲಂಕೆಗೆ ಬೆಂಕಿಯಿಟ್ಟು ಸೀತೆಯನ್ನು ತಂದುಕೊಟ್ಟೆ
ಏನು ನಿನ್ನ ಲೀಲೆಯಿದು ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
ಒಂದೊಂದು ರೋಮದಲ್ಲೂ ಕೋಟಿ ಕೋಟಿ ಲಿಂಗಗಳು
ಎದೆಬಗೆದು ತೋರಿದರೆ  ರಾಮಸೀತೆ ಕಾಣುವರು
ಏನು ನಿನ್ನ ಲೀಲೆಯಿದು ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
ಬಡಬಾನಲೆ ರಾಮದೂತ ಮಹಾಬಹು ಪೀನವೃತ್ತ
ಪ್ರಕೃತಿಪರ ಧೀನದಾತ ಹೇ ಪ್ರಭುವೆ ವಾಯುಪುತ್ರ
ರಾಮನ ಬಂಟ ಹನುಮಂತ ಭಕ್ತರ ಕಾಪಾಡೊ ಭಗವಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
||ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ||
 
||ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ||
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಭಗವಂತ
ಶ್ರೀ ರಾಮ ಜಯರಾಮ
ಶ್ರೀ ರಾಮ

-
ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ
 
ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಶ್ರೀ ರಾಮ ಜಯರಾಮ
 
ಪ್ರತಿಯೊಂದು ದೇಶದಲ್ಲೂ ಪ್ರತಿಯೊಂದು ರಾಜ್ಯದಲ್ಲೂ
ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತಿಯೊಂದು ಮನೆಯಲ್ಲೂ
ಕೂಗು ಕೇಳುತಿದೆ ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
ರಾಮನಿಗೆ ಮಾತುಕೊಟ್ಟು ಲಂಕೆಗೆ ಹಾರಿಬಿಟ್ಟೆ
ಲಂಕೆಗೆ ಬೆಂಕಿಯಿಟ್ಟು ಸೀತೆಯನ್ನು ತಂದುಕೊಟ್ಟೆ
ಏನು ನಿನ್ನ ಲೀಲೆಯಿದು ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
ಒಂದೊಂದು ರೋಮದಲ್ಲೂ ಕೋಟಿ ಕೋಟಿ ಲಿಂಗಗಳು
ಎದೆಬಗೆದು ತೋರಿದರೆ  ರಾಮಸೀತೆ ಕಾಣುವರು
ಏನು ನಿನ್ನ ಲೀಲೆಯಿದು ಭಗವಂತ
ಜೈ ಜೈ ಜೈ ಹನುಮಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
ಬಡಬಾನಲೆ ರಾಮದೂತ ಮಹಾಬಹು ಪೀನವೃತ್ತ
ಪ್ರಕೃತಿಪರ ಧೀನದಾತ ಹೇ ಪ್ರಭುವೆ ವಾಯುಪುತ್ರ
ರಾಮನ ಬಂಟ ಹನುಮಂತ ಭಕ್ತರ ಕಾಪಾಡೊ ಭಗವಂತ
ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ರಘು ರಾಮ ರಾಮ ರಘು ರಾಮ ರಾಮ ಶ್ರೀರಾಮ
 
||ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ||
 
||ರಾಮನದೂತ ಶ್ರೀ ಹನುಮಂತ
ಅಂಜನಿಪುತ್ರ ಶ್ರೀ ಹನುಮಂತ
ಹರಿಹರ ಪ್ರಿಯ ಶ್ರೀ ಹನುಮಂತ
ಕಿಷ್ಕಿಂಧ ಪ್ರಭು ಶ್ರೀ ಹನುಮಂತ||
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಹನುಮಂತ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಭಗವಂತ
ಜೈ ಜೈ ಜೈ ಹನುಮಂತ
ಜೈ ಜೈ ಭಗವಂತ
ಶ್ರೀ ರಾಮ ಜಯರಾಮ
ಶ್ರೀ ರಾಮ

Ramanadootha song lyrics from Kannada Movie Kiru Minkanaja starring Ravichandra V, Arjun Ramesh, Varshika Nagaraj, Lyrics penned by Gopal Maharaj Sung by Vyas Raj, Music Composed by Dhruva Raj S, Gandharva, film is Directed by Manju M and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ