-
ಕಾದಿರುವೆ ನಿನ್ನ ಕರೆಗೆ ಕಾತರಿಸಿ ನಿನ್ನ ಕಡೆಗೆ
ಒಂದೆ ಒಂದು ಆಕಾಶ ನೀಡಬಾರದೆ
ಬೆನ್ನಿಗಿರುವೆ ನೆರಳಾಗಿ ಕೊನೆವರೆಗು
ಕಡಲ ಸೇರೊ ತನಕ ನದಿಯ ಒಡಲಲಿ ತವಕ
ನಿನ್ನೆದೆಯ ನೆಮ್ಮದಿಯ ತಂಗುದಾಣ
ಕಾದಿರುವೆ ನಿನ್ನ ಕರೆಗೆ ಕಾತರಿಸಿ ನಿನ್ನ ಕಡೆಗೆ
ನಿನ್ನ ಕೊಡೆಯ ಕೆಳಗೆ ಅಂಗೈ ಅಗಲದ ಜಾಗ
ನಿಜಕು ಸಿಗುವುದೆ ನನ್ನ ಯೋಗ
ಎದೆಯಗೂಡಿದು ಕುಲುಮೆಯಾಗಿದೆ
ಸುಡುವ ಕಿಡಿಯ ಚಿಮ್ಮಿ
ಭಾರಿ ಕಾಯೋದೆ ನನ್ನ ದಿನಚರಿಯಾಗಿದೆ
ಒಂಟಿಕಾಲಿನಲ್ಲಿ
ಗುರುತಿರದ ಊರಲ್ಲಿ ನಿಂತಿರುವೆ ಭಯದಲ್ಲಿ
||ಕಾದಿರುವೆ ನಿನ್ನ ಕರೆಗೆ ಕಾತರಿಸಿ ನಿನ್ನ ಕಡೆಗೆ||
ಓಓ ಮಿಡಿವ ಪುಟ್ಟ ಹೃದಯ ಹೇಳು ಬಯಸಿದ ವಿಷಯ
ಕಣ್ಮುಚ್ಚಿ ನಿನ್ನೆದುರು ಮಂಡಿಯೂರಿ
ನಿನ್ನ ಚಹರೆ ಕಣ್ಣಾಲಿ ತುಂಬಿದೆ ರೆಪ್ಪೆ ಚಲನೆ ಮೀರಿ
ಚಾಚಿದ ಕೈಯಿಗೆ ನಿರಾಸೆಯಾಗಿದೆ ಭರವಸೆಯೆಲ್ಲೊ ಜಾರಿ
ಬಸವಳಿದೆ ಭಯದಲ್ಲಿ ಬಿರುಬಿಸಿಲಿನ ಬೇಗೆಯಲಿ
||ಕಾದಿರುವೆ ನಿನ್ನ ಕರೆಗೆ ಕಾತರಿಸಿ ನಿನ್ನ ಕಡೆಗೆ
ಒಂದೆ ಒಂದು ಆಕಾಶ ನೀಡಬಾರದೆ
ಬೆನ್ನಿಗಿರುವೆ ನೆರಳಾಗಿ ಕೊನೆವರೆಗು
ಕಡಲ ಸೇರೊ ತನಕ ನದಿಯ ಒಡಲಲಿ ತವಕ
ನಿನ್ನೆದೆಯ ನೆಮ್ಮದಿಯ ತಂಗುದಾಣ||

Kaadiruve Ninna Karege song lyrics from Kannada Movie Kiru Minkanaja starring Ravichandra V, Arjun Ramesh, Varshika Nagaraj, Lyrics penned by Gandharva Sung by Anuradha Bhat, Music Composed by Dhruva Raj S, Gandharva, film is Directed by Manju M and film is released on 2019