Oorinella Gandasaru Lyrics

ಊರಿನೆಲ್ಲಾ ಗಂಡಸರು Lyrics

in Kirathaka

in ಕಿರಾತಕ

LYRIC

Song Details Page after Lyrice

ಅಹ್ಹ.. ಹುಂಹೂಂ ..
ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಹ್ಹಾ...ಬಾರೋ ಬಾರೋ ಸರದಾರ ‌
ನೀನೇ ನನಗ್ ಹೀರೋ  
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
 
ನಿನ್ನ ನೆನಪಲಿ ರಾತ್ರಿ ಕಳೆದೆನು
ಹಗಲು ಕಳೆಯಲು ಬೇಗ ಎದ್ದೆನು
ಕಣ್ಣಿನೆದುರು ಶ್ರೀ ಕೃಷ್ಣನಿದ್ದನು
ಭಕ್ತಿಯಿಂದನ ಕೈಯ್ಯ ಮುಗಿದೆನು
ಭಾಮಾ ರುಕ್ಮಿಣಿ ಪಕ್ಕ ಇದ್ದರೂ ನೋಡಿ ನಕ್ಕ.. ಅಮ್ಮಾ..
ನಾನು ನಿನ್ನಯ ಸ್ವತ್ತು ಅವನಿಗೇನು ಇದು ಗೊತ್ತು...    
ನೂರು ಹೆಂಡಿರ ಸೇರೋನು ಅವನ್ಯಾವ ಹೀರೋ  ಆ...
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
 
|| ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಅಹ್ಹಹ್ಹಹಹ …..||
 
ತೂರಾತಾ ತತ್
 
ನಿನ್ನ ಹೆಸರಿನ ಧ್ಯಾನ ಮಾಡುತ
ಬಿಸಿಯ ನೀರಿನ ಸ್ನಾನ ಮಾಡುತ.. ಸ್‌ ಸ್ ಅಹ್ಹಹ್ಹಹ್ಹ
ನನ್ನ ಸನಿಹದ ಸುಖವ ಸವಿಯುತ ‌
ನರಗಳೊಳಗೆ ಹುಚ್ಚೆದ್ದು ಬೆವರುತ
ಮೇಲೆ ನೋಡಿದರೆ ಅಲ್ಲಿ ರಟ್ಟೆಗಾತ್ರದ ಹಲ್ಲಿ
ಯಾರ ನೆನೆಯುವೇ ಕಳ್ಳಿ ಎಂದಿತು ಬಚ್ಚಲಿನಲ್ಲಿ ...
ಹೆದರಬೇಡ ಎಲೇ ಹುಡುಗಿ ನಿನ್ನ ರಾಜ ಬರುತ್ತಾನೆ
ಬಂದು ನಿನ್ನ ಸೇರುತಾನೆ ಅಂತಯ್ಯಾ ಲೋಚಲೋಚನೇ
 
|| ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಅಹ್ಹಹ್ಹಹಹ …..||
 
ನಮ್ಮ ಬೀದಿಯ ರಾಮಮಂದಿರ
ಅಲ್ಲಿ ರಾಮಸೀತೆಯ ಮೂರ್ತಿ ಸುಂದರ
ಮಡಿಯನ್ನುಟ್ಟು ನಾನಲ್ಲಿ ನಿಂತರೆ
ಹೂವು ಬಲಗಡೆ ಬಿತ್ತೋ ಓ ದೊರೆ
ನಾನೂ ಕೇಳಿದ್ದು ಒಂದೇ ನೀವೇ ನನ ತಾಯಿತಂದೆ
ನನ್ನ ಯಜಮಾನ ನಿಂದೆ ಸವತಿಯಿರಕೂಡದೆಂದೆ
  
|| ಊರಿನೆಲ್ಲಾ ಗಂಡಸರೂ ನನ್ನಾ ಬೆನ್ ಹಿಂದೆ.. 
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೆ.. ಆ
ಬಾರೋ ಬಾರೋ ಸರದಾರ ನೀನೇ ನನಗ್ ಹೀರೋ  
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್ ‌
ಆಹ್ಹ್.. ಹೂಂ .. ಅಹ್ಹಹ್ಹ..ಹೂಂ….||

ಅಹ್ಹ.. ಹುಂಹೂಂ ..
ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಹ್ಹಾ...ಬಾರೋ ಬಾರೋ ಸರದಾರ ‌
ನೀನೇ ನನಗ್ ಹೀರೋ  
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
 
ನಿನ್ನ ನೆನಪಲಿ ರಾತ್ರಿ ಕಳೆದೆನು
ಹಗಲು ಕಳೆಯಲು ಬೇಗ ಎದ್ದೆನು
ಕಣ್ಣಿನೆದುರು ಶ್ರೀ ಕೃಷ್ಣನಿದ್ದನು
ಭಕ್ತಿಯಿಂದನ ಕೈಯ್ಯ ಮುಗಿದೆನು
ಭಾಮಾ ರುಕ್ಮಿಣಿ ಪಕ್ಕ ಇದ್ದರೂ ನೋಡಿ ನಕ್ಕ.. ಅಮ್ಮಾ..
ನಾನು ನಿನ್ನಯ ಸ್ವತ್ತು ಅವನಿಗೇನು ಇದು ಗೊತ್ತು...    
ನೂರು ಹೆಂಡಿರ ಸೇರೋನು ಅವನ್ಯಾವ ಹೀರೋ  ಆ...
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
 
|| ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಅಹ್ಹಹ್ಹಹಹ …..||
 
ತೂರಾತಾ ತತ್
 
ನಿನ್ನ ಹೆಸರಿನ ಧ್ಯಾನ ಮಾಡುತ
ಬಿಸಿಯ ನೀರಿನ ಸ್ನಾನ ಮಾಡುತ.. ಸ್‌ ಸ್ ಅಹ್ಹಹ್ಹಹ್ಹ
ನನ್ನ ಸನಿಹದ ಸುಖವ ಸವಿಯುತ ‌
ನರಗಳೊಳಗೆ ಹುಚ್ಚೆದ್ದು ಬೆವರುತ
ಮೇಲೆ ನೋಡಿದರೆ ಅಲ್ಲಿ ರಟ್ಟೆಗಾತ್ರದ ಹಲ್ಲಿ
ಯಾರ ನೆನೆಯುವೇ ಕಳ್ಳಿ ಎಂದಿತು ಬಚ್ಚಲಿನಲ್ಲಿ ...
ಹೆದರಬೇಡ ಎಲೇ ಹುಡುಗಿ ನಿನ್ನ ರಾಜ ಬರುತ್ತಾನೆ
ಬಂದು ನಿನ್ನ ಸೇರುತಾನೆ ಅಂತಯ್ಯಾ ಲೋಚಲೋಚನೇ
 
|| ಊರಿನೆಲ್ಲಾ ಗಂಡಸರು ನನ್ನ ಬೆನ್ ಹಿಂದೆ..
ನಾನು ಮಾತ್ರ ಬರುತೀನೋ ನಿನ್ನ ಹಿಂದಿಂದೆ
ಅಹ್ಹಹ್ಹಹಹ …..||
 
ನಮ್ಮ ಬೀದಿಯ ರಾಮಮಂದಿರ
ಅಲ್ಲಿ ರಾಮಸೀತೆಯ ಮೂರ್ತಿ ಸುಂದರ
ಮಡಿಯನ್ನುಟ್ಟು ನಾನಲ್ಲಿ ನಿಂತರೆ
ಹೂವು ಬಲಗಡೆ ಬಿತ್ತೋ ಓ ದೊರೆ
ನಾನೂ ಕೇಳಿದ್ದು ಒಂದೇ ನೀವೇ ನನ ತಾಯಿತಂದೆ
ನನ್ನ ಯಜಮಾನ ನಿಂದೆ ಸವತಿಯಿರಕೂಡದೆಂದೆ
  
|| ಊರಿನೆಲ್ಲಾ ಗಂಡಸರೂ ನನ್ನಾ ಬೆನ್ ಹಿಂದೆ.. 
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೆ.. ಆ
ಬಾರೋ ಬಾರೋ ಸರದಾರ ನೀನೇ ನನಗ್ ಹೀರೋ  
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್ ‌
ಆಹ್ಹ್.. ಹೂಂ .. ಅಹ್ಹಹ್ಹ..ಹೂಂ….||

Oorinella Gandasaru song lyrics from Kannada Movie Kirathaka starring Tiger Prabhakar, Ambika, Anuradha, Lyrics penned by Hamsalekha Sung by Vani Jairam, Music Composed by Hamsalekha, film is Directed by V Somashekar and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ