Hey Superman Lyrics

ಹೇ ಸೂಪರ್ ಮ್ಯಾನು Lyrics

in Kirathaka

in ಕಿರಾತಕ

LYRIC

Song Details Page after Lyrice

ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ  ನಾನು....
 
|| ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ…||
ಟಂಟಂಟಂಟಂ
ಟಂಟಂಟಂಟಂ
ಟಂಟಂಟಂಟಂ
 
ಮೊದಲು ನಿನ್ನನ್ನು ನಾ ನೋಡಿದ
ಕೂಡಲೇ ಜೀವ ನೀರಾಯಿತು
ಪಟಾರಲಿ ಮನಸಿನ ಕಿಡಕಿ
ತಟಾರನೆ ತೆರೆಕೊಂತೋ
ನನಗೆ ಸುಳಿವಿತ್ತದೆ ನಿನ್ನ ರೂಪವು
ಒಳಗೆ ಗೂಡಾಡಿತೋ
ಢವ ಢವ ಎದೆಯೊಳಗೆಲ್ಲ
ಸದ್ದು ಮಾಡಿ ಹೊರ ಬಂತೋ
ಆಮೇಲೇನಾಯಿತೋ
ಉಸಿರಾಟ ನಿಂತೋಯಿತೋ
ಹಾರಾಡು ನಿನ್ನೆಂದೇನೆ
ಜೀವ ಬೆನ್ನೇರಿತೋ
 
|| ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ
ಹಾಕೋಳೆ ನಿಂತಿತಲೆ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ ನಾನು......||
  
(ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ
ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ
ತರ ರಪ್ಪಪ್ಪಪ ತರ ರಪ್ಪಪ್ಪಪ
ತರರ ಪಪ್ಪ ರಮಮ ಮಮ
ತರ ರಪ್ಪಪ್ಪಪ ತರ ರಪ್ಪಪ್ಪಪ
ತರರ ಪಪ್ಪ  ರಮಮ ಮಮ)
 
ನನ್ನ ಮನಸ್ಸಲ್ಲಿ ನಾ ಸುಂದರ ಮನ್ಮಥ
ನೀನೇ ತಾನೇ ಗುರು
ಢಮಾಲ್ ಢಮಾಲ್ ಬಡಿಯುವ ಹೀರೋ
ಟಕಾಲ್ ಟಕಾಲ್ ಬಳಿ ಬಾರೋ
ನನ್ನ ಮೇಲೇರಿಸೋ ಎತ್ತರ
ಎತ್ತರ ಇನ್ನೂ ಬಾನೆತ್ತರ...
ಉಡಾಯಿಸೋ ಸ್ವರ್ಗದ ಕಡೆಗೆ
ಹೀಗೆ ಬರುವೆ ನಿನ್ನ ಜೊತೆಗೆ..
ಓಲಾಡು ಮೋಡಗಳ ಬೀದಿಲಿ ಸಾಗುವು ಬಾ  
ತೇಲಾಡೋ ತಾರೆಗಳ ಊರಿಗೆ ಹೋಗೋಣು ಬಾ
 
|| ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ
ಹಾಕೋಳೆ ನಿಂತಿತಲೆ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ ನಾನು......
 
ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ….||

ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ  ನಾನು....
 
|| ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ…||
ಟಂಟಂಟಂಟಂ
ಟಂಟಂಟಂಟಂ
ಟಂಟಂಟಂಟಂ
 
ಮೊದಲು ನಿನ್ನನ್ನು ನಾ ನೋಡಿದ
ಕೂಡಲೇ ಜೀವ ನೀರಾಯಿತು
ಪಟಾರಲಿ ಮನಸಿನ ಕಿಡಕಿ
ತಟಾರನೆ ತೆರೆಕೊಂತೋ
ನನಗೆ ಸುಳಿವಿತ್ತದೆ ನಿನ್ನ ರೂಪವು
ಒಳಗೆ ಗೂಡಾಡಿತೋ
ಢವ ಢವ ಎದೆಯೊಳಗೆಲ್ಲ
ಸದ್ದು ಮಾಡಿ ಹೊರ ಬಂತೋ
ಆಮೇಲೇನಾಯಿತೋ
ಉಸಿರಾಟ ನಿಂತೋಯಿತೋ
ಹಾರಾಡು ನಿನ್ನೆಂದೇನೆ
ಜೀವ ಬೆನ್ನೇರಿತೋ
 
|| ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ
ಹಾಕೋಳೆ ನಿಂತಿತಲೆ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ ನಾನು......||
  
(ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ
ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ
ತರ ರಪ್ಪಪ್ಪಪ ತರ ರಪ್ಪಪ್ಪಪ
ತರರ ಪಪ್ಪ ರಮಮ ಮಮ
ತರ ರಪ್ಪಪ್ಪಪ ತರ ರಪ್ಪಪ್ಪಪ
ತರರ ಪಪ್ಪ  ರಮಮ ಮಮ)
 
ನನ್ನ ಮನಸ್ಸಲ್ಲಿ ನಾ ಸುಂದರ ಮನ್ಮಥ
ನೀನೇ ತಾನೇ ಗುರು
ಢಮಾಲ್ ಢಮಾಲ್ ಬಡಿಯುವ ಹೀರೋ
ಟಕಾಲ್ ಟಕಾಲ್ ಬಳಿ ಬಾರೋ
ನನ್ನ ಮೇಲೇರಿಸೋ ಎತ್ತರ
ಎತ್ತರ ಇನ್ನೂ ಬಾನೆತ್ತರ...
ಉಡಾಯಿಸೋ ಸ್ವರ್ಗದ ಕಡೆಗೆ
ಹೀಗೆ ಬರುವೆ ನಿನ್ನ ಜೊತೆಗೆ..
ಓಲಾಡು ಮೋಡಗಳ ಬೀದಿಲಿ ಸಾಗುವು ಬಾ  
ತೇಲಾಡೋ ತಾರೆಗಳ ಊರಿಗೆ ಹೋಗೋಣು ಬಾ
 
|| ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ
ಹಾಕೋಳೆ ನಿಂತಿತಲೆ
ಹೇ... ಸೂಪರ್ ಮ್ಯಾನೂ......
ನಿನಗಿಂತ ಸೂಪರ್ ನಾನು....
ಹೇ... ಸೂಪರ್ ಮ್ಯಾನೂ......
ನಿನ್ನನ್ನ ಗೆದ್ದೆ ನಾನು......
 
ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ
ಮನಸೇ ಉಯ್ಯಾಲೆಯೋ
ಸುಳಿಹೋ ಸುವ್ವಾಲೇ
ಸುಳಿಹೋ ಸುವ್ವಾಲೇ
ವಯಸ್ಸೇ ಜೋಕಾಲಿಯೋ….||

Hey Superman song lyrics from Kannada Movie Kirathaka starring Tiger Prabhakar, Ambika, Anuradha, Lyrics penned by Hamsalekha Sung by Usha Uthup, Music Composed by Hamsalekha, film is Directed by V Somashekar and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ