ಕೋರಸ್ : ಓಓಓಓಓಓಓ...
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ
ಈ ಆಟ ದೊಂಬರಾಟಕ್ಕೊಂದು
ರಂಗು ಭರಿಸಲು
ಈ ಭಾರಿ ಜನರ ಕಣ್ಣುಗಳನು
ದಂಗು ಬಡಿಸಲು
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
|| ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ….||
ಹೆಣ್ಣು : ಯಾರೇ ನೀ...ಸುಂದರಾಂಗಿಯೇ.. ಸುಂದರಾಗಿಯೇ
ಯಾರೇ ನೀ.. ಮೋಹನಾಂಗಿಯೇ...ಮೋಹನಾಂಗಿಯೇ
ಯಾರೇ ನೀನು ಸುಂದರಿ ಯಾಕೆ ಬಂದೆ ಕಿನ್ನರಿ
ಕೋರಸ್ : ಪಬಪಪ ಪಬಪಪ
ಹೆಣ್ಣು : ನಾನು ದೇವಸುಂದರಿ ಯಾಕೆ ನಿನಗೆ ಕಣ್ಣುರಿ ..
ಕೋರಸ್ : ಪಬಪಪ ಪಬಪಪ
ಹೆಣ್ಣು : ಈ ಲೋಕವೆಲ್ಲ ನನ್ನ ಕಣ್ಣ ಹುಬ್ಬಿನಲ್ಲಿದೆ..(ಹೋಯ್ )
ಭೂಲೋಕವೆಲ್ಲಾ ನನ್ನ ಕಣ್ಣ ರೆಪ್ಪೆಯಲ್ಲಿದೆ
ಹಾಡಲೇ... ನಾನು ಕುಣಿಸುವೇ ಮೈಯ್ಯ ತಣಿಸುವೆ
ಕಣ್ಣಲ್ಲೇ.... ನಾನು ಕುಣಿಸುವೇ ಎಲ್ಲ ಮರೆಸುವೇ ..
|| ಹೆಣ್ಣು : ಯಾರೇ ನೀನು ಸುಂದರಿ ಯಾಕೆ ಬಂದೆ ಕಿನ್ನರಿ
ಕೋರಸ್ : ಪಬಪಪ ಪಬಪಪ
ಹೆಣ್ಣು : ನಾನು ದೇವಸುಂದರಿ ಯಾಕೆ ನಿನಗೆ ಕಣ್ಣುರಿ ..
ಕೋರಸ್ : ಪಬಪಪ ಪಬಪಪ….||
ಗಂಡು : ಹೋ...ಯ್ ....ಚೀಕುಚೂ ಚೀಕುಚೂ
ಚೀಕುಚೂ ಚಾ ಚೀಕುಚೂ ಚೀಕುಚೂ
ಚೀಕುಚೂ ಚಾ
ಗುವಿಲಾಲಾ….
ಕೋರಸ್ : ಜುಮ್ಮರೇ ಜುಮ್ಮರೇ ಜುಮ್ಮ
ಜುಮ್ಮರೇ ಜುಮ್ಮರೇ ಜುಮ್ಮ
|| ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ
ಈ ಆಟ ದೊಂಬರಾಟಕ್ಕೊಂದು
ರಂಗು ಭರಿಸಲು
ಈ ಭಾರಿ ಜನರ ಕಣ್ಣುಗಳನು
ದಂಗು ಬಡಿಸಲು
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ …..||
ಕೋರಸ್ : ಓಓಓಓಓಓಓ...
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಬಭಂ ಬಭಂ ಬಭಂ ಬಬಬಬಾ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ
ಈ ಆಟ ದೊಂಬರಾಟಕ್ಕೊಂದು
ರಂಗು ಭರಿಸಲು
ಈ ಭಾರಿ ಜನರ ಕಣ್ಣುಗಳನು
ದಂಗು ಬಡಿಸಲು
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
|| ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ….||
ಹೆಣ್ಣು : ಯಾರೇ ನೀ...ಸುಂದರಾಂಗಿಯೇ.. ಸುಂದರಾಗಿಯೇ
ಯಾರೇ ನೀ.. ಮೋಹನಾಂಗಿಯೇ...ಮೋಹನಾಂಗಿಯೇ
ಯಾರೇ ನೀನು ಸುಂದರಿ ಯಾಕೆ ಬಂದೆ ಕಿನ್ನರಿ
ಕೋರಸ್ : ಪಬಪಪ ಪಬಪಪ
ಹೆಣ್ಣು : ನಾನು ದೇವಸುಂದರಿ ಯಾಕೆ ನಿನಗೆ ಕಣ್ಣುರಿ ..
ಕೋರಸ್ : ಪಬಪಪ ಪಬಪಪ
ಹೆಣ್ಣು : ಈ ಲೋಕವೆಲ್ಲ ನನ್ನ ಕಣ್ಣ ಹುಬ್ಬಿನಲ್ಲಿದೆ..(ಹೋಯ್ )
ಭೂಲೋಕವೆಲ್ಲಾ ನನ್ನ ಕಣ್ಣ ರೆಪ್ಪೆಯಲ್ಲಿದೆ
ಹಾಡಲೇ... ನಾನು ಕುಣಿಸುವೇ ಮೈಯ್ಯ ತಣಿಸುವೆ
ಕಣ್ಣಲ್ಲೇ.... ನಾನು ಕುಣಿಸುವೇ ಎಲ್ಲ ಮರೆಸುವೇ ..
|| ಹೆಣ್ಣು : ಯಾರೇ ನೀನು ಸುಂದರಿ ಯಾಕೆ ಬಂದೆ ಕಿನ್ನರಿ
ಕೋರಸ್ : ಪಬಪಪ ಪಬಪಪ
ಹೆಣ್ಣು : ನಾನು ದೇವಸುಂದರಿ ಯಾಕೆ ನಿನಗೆ ಕಣ್ಣುರಿ ..
ಕೋರಸ್ : ಪಬಪಪ ಪಬಪಪ….||
ಗಂಡು : ಹೋ...ಯ್ ....ಚೀಕುಚೂ ಚೀಕುಚೂ
ಚೀಕುಚೂ ಚಾ ಚೀಕುಚೂ ಚೀಕುಚೂ
ಚೀಕುಚೂ ಚಾ
ಗುವಿಲಾಲಾ….
ಕೋರಸ್ : ಜುಮ್ಮರೇ ಜುಮ್ಮರೇ ಜುಮ್ಮ
ಜುಮ್ಮರೇ ಜುಮ್ಮರೇ ಜುಮ್ಮ
|| ಗಂಡು : ಮಂತ್ರವಾದಿ ಬಂದನೋ
ಮಂಕುಬೂದಿ ತಂದನೋ
ಮಾಯಗಾರ ಬಂದನೋ
ಮಂತ್ರ ದಂಡ ತಂದನೋ
ಈ ಆಟ ದೊಂಬರಾಟಕ್ಕೊಂದು
ರಂಗು ಭರಿಸಲು
ಈ ಭಾರಿ ಜನರ ಕಣ್ಣುಗಳನು
ದಂಗು ಬಡಿಸಲು
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ
ಗಂಡು : ಗುವಿಲಾಲಾ….
ಕೋರಸ್ : ಲಾಲಾಲಾಲ ಲಾಲಾಲಾಲ …..||
Manthravaadi Bandano song lyrics from Kannada Movie Kirathaka starring Tiger Prabhakar, Ambika, Anuradha, Lyrics penned by Hamsalekha Sung by S P Balasubrahmanyam, B R Chaya, Kusuma, Music Composed by Hamsalekha, film is Directed by V Somashekar and film is released on 1988