420 Mayapuradalli Lyrics

420 ಮಾಯಾಪುರದಲ್ಲಿ Lyrics

in Kirathaka

in ಕಿರಾತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಗೂರಪ್ಪನ ಮಗನೂರಳ್ಳಿಯ
ತಳವಾರಯ್ಯನ ಮಗನ ಅಕ್ಕನಯ್ಯನವ್ವ
ತಾತ ನಿಲ್ಲದವನ ಮಾವನ ಭಾವಮೈದ..
ಹಳ್ಳಿ ಹೈದಾ….

ಕೆಟ್ಟು ಪಟ್ಟಣ ಸೇರಬೇಡ..
ಸೇರಿದರೂ….
ಕೆಟ್ಟ ದಳ್ಳಾಳಿಗಳ ಕೂಡಬೇಡ..
ಕೂಡಿದರೂ…
ಕೆಟ್ಟ ಬ್ರಾಂಧಿ ವಿಸ್ಕಿ ಇಗ್ಗಬೇಡ..
ಇಗ್ಗಿದರೂ….
ಕೆಟ್ಟ ಜೂಜು ಗೀಜು ಆಡಬೇಡ..
ಆಡಿದರೂ..ಆಡಿದರೂ..ಆಡಿದರೂ..
ಬಿಳಿಯ ಸೊಂಟದ ಮೈಯ್ಯ..
ಹಾಯ್..ಹಾಯ್..ಹಾಯ್..ಹಾಯ್
ಬಳೆಯ ತುಂಬಿದ ಕೈಯ ಹಿಡಿಯ ಬಾರದು
ಹಿಡಿದರೆ ಗೋವಿಂದನ ಮರೆಯಬಾರದು
ಗೋವಿಂದ…. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು...
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚೆಲಿಯ ಚಿನ್ನದಾನ

|| 420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ….||

ರಂಗಿನ ಪಟ್ಟಣ ಬೆಂಕಿ ಪೊಟ್ಟಣವು
ಒಳ್ಳೆಯತನಕೆ ಯಾರಿಗೂ ಬಗ್ಗದು
ಹಳ್ಳಿಯ ಜನಕೆ ಊರು ಒಗ್ಗದು
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವ
ಊರಿನ ಜೊತೆಗೆ ಸಂತೆಯು ದೊಡ್ಡದಿಲ್ಲಿ
ಎಮ್ಮೆಯ ಕಟ್ಟುವ ಗೂಟವು ದೊಡ್ಡದು
ಗದ್ದೆ ಹುಳುವ ಕೈಯಿ.. ಅಯ್ಯೋ
ಮುಟ್ಟಿ ಒದ್ದೆಯಾಯ್ತು ಮೈಯಿ
ನಿನ್ನ ಕೈಯಿ ಚಿಕ್ಕದು
ಮುಟ್ಟಿದರೆ ಕೈಯಿ ರೇಟು
ಕೂಡ ದೊಡ್ಡದು
ಗೋವಿಂದ….. ಗೋವಿಂದ

 
|| ಆಹಾ ಆಹಾ ಆಹ್
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ…||

ಕಲಿಯುಗಕಿನ್ನು ಬಂತು ಕೊನೆಗಾಲ
ಕಲ್ಲಿನ ಕೋಳಿ ಕೂಗುವ ಕಾಲ
ಕಲ್ಲಿನ ಬಸವ ಮೇಯುವ ಕಾಲ
ನಮ್ಮನು ನಾವೇ ತಿನ್ನುವ ಶನಿಗಾಲ
ಇನ್ನೇನು ಬಂತು ಕಾಯಿರಿ ಎಲ್ಲಾ
ಸಾಯುವ ಮುಂಚೆ ಮೆರೆಯಿರಿ ಎಲ್ಲಾ
ಶಿವನು ದಡ್ಡನಲ್ಲ..ಶಿವ ಶಿವ
ನಮ್ಮ ಕಥೆಯನೆಲ್ಲಾ ಬಲ್ಲ
ನಮ್ಮ ಪಾಪದ ಬುಟ್ಟಿ ದೊಡ್ಡದು
ಚಿತ್ರಗುಪ್ತನ ಶಿಕ್ಷೆಯ
ಲೀಷ್ಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

|| ಅರೆ..ಅರೆ..ಅಹಾ..
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚೆಲಿಯ ಚಿನ್ನದಾನರೆರೆರೆರೆ….||

ಬಾಗೂರಪ್ಪನ ಮಗನೂರಳ್ಳಿಯ
ತಳವಾರಯ್ಯನ ಮಗನ ಅಕ್ಕನಯ್ಯನವ್ವ
ತಾತ ನಿಲ್ಲದವನ ಮಾವನ ಭಾವಮೈದ..
ಹಳ್ಳಿ ಹೈದಾ….

ಕೆಟ್ಟು ಪಟ್ಟಣ ಸೇರಬೇಡ..
ಸೇರಿದರೂ….
ಕೆಟ್ಟ ದಳ್ಳಾಳಿಗಳ ಕೂಡಬೇಡ..
ಕೂಡಿದರೂ…
ಕೆಟ್ಟ ಬ್ರಾಂಧಿ ವಿಸ್ಕಿ ಇಗ್ಗಬೇಡ..
ಇಗ್ಗಿದರೂ….
ಕೆಟ್ಟ ಜೂಜು ಗೀಜು ಆಡಬೇಡ..
ಆಡಿದರೂ..ಆಡಿದರೂ..ಆಡಿದರೂ..
ಬಿಳಿಯ ಸೊಂಟದ ಮೈಯ್ಯ..
ಹಾಯ್..ಹಾಯ್..ಹಾಯ್..ಹಾಯ್
ಬಳೆಯ ತುಂಬಿದ ಕೈಯ ಹಿಡಿಯ ಬಾರದು
ಹಿಡಿದರೆ ಗೋವಿಂದನ ಮರೆಯಬಾರದು
ಗೋವಿಂದ…. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು...
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚೆಲಿಯ ಚಿನ್ನದಾನ

|| 420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ….||

ರಂಗಿನ ಪಟ್ಟಣ ಬೆಂಕಿ ಪೊಟ್ಟಣವು
ಒಳ್ಳೆಯತನಕೆ ಯಾರಿಗೂ ಬಗ್ಗದು
ಹಳ್ಳಿಯ ಜನಕೆ ಊರು ಒಗ್ಗದು
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವ
ಊರಿನ ಜೊತೆಗೆ ಸಂತೆಯು ದೊಡ್ಡದಿಲ್ಲಿ
ಎಮ್ಮೆಯ ಕಟ್ಟುವ ಗೂಟವು ದೊಡ್ಡದು
ಗದ್ದೆ ಹುಳುವ ಕೈಯಿ.. ಅಯ್ಯೋ
ಮುಟ್ಟಿ ಒದ್ದೆಯಾಯ್ತು ಮೈಯಿ
ನಿನ್ನ ಕೈಯಿ ಚಿಕ್ಕದು
ಮುಟ್ಟಿದರೆ ಕೈಯಿ ರೇಟು
ಕೂಡ ದೊಡ್ಡದು
ಗೋವಿಂದ….. ಗೋವಿಂದ

 
|| ಆಹಾ ಆಹಾ ಆಹ್
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ…||

ಕಲಿಯುಗಕಿನ್ನು ಬಂತು ಕೊನೆಗಾಲ
ಕಲ್ಲಿನ ಕೋಳಿ ಕೂಗುವ ಕಾಲ
ಕಲ್ಲಿನ ಬಸವ ಮೇಯುವ ಕಾಲ
ನಮ್ಮನು ನಾವೇ ತಿನ್ನುವ ಶನಿಗಾಲ
ಇನ್ನೇನು ಬಂತು ಕಾಯಿರಿ ಎಲ್ಲಾ
ಸಾಯುವ ಮುಂಚೆ ಮೆರೆಯಿರಿ ಎಲ್ಲಾ
ಶಿವನು ದಡ್ಡನಲ್ಲ..ಶಿವ ಶಿವ
ನಮ್ಮ ಕಥೆಯನೆಲ್ಲಾ ಬಲ್ಲ
ನಮ್ಮ ಪಾಪದ ಬುಟ್ಟಿ ದೊಡ್ಡದು
ಚಿತ್ರಗುಪ್ತನ ಶಿಕ್ಷೆಯ
ಲೀಷ್ಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

|| ಅರೆ..ಅರೆ..ಅಹಾ..
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗುಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚೆಲಿಯ ಚಿನ್ನದಾನರೆರೆರೆರೆ….||

420 Mayapuradalli song lyrics from Kannada Movie Kirathaka starring Tiger Prabhakar, Ambika, Anuradha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ