Oh My Dear Sathi Lyrics

ಓ ಮೈ ಡಿಯರ್ ಸತಿ Lyrics

in Kirathaka

in ಕಿರಾತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ     
ಹೆಣ್ಣು : ಕುಕ್ಕೂಕೂಕ್ಕೂ ಕೂ
ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ     
ಹೆಣ್ಣು : ಕುಕ್ಕೂಕೂಕ್ಕೂ ಕೂ
 
ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ
ಗಂಡು : ಕಾರ್ಯೇಷು ದಾಸಿ ಕರಣೇಷು ಮಂತ್ರಿ 
                ಭೋಜ್ಯೇಷು ಮಾತ ಶಯನೇಷು ರಂಭಾ
                ಪತಿಯ ಸೇವೆಯಿದು ಸತಿಯ ಧರ್ಮವಿದು
                ಮದವೆ ರೂಲು ಇದು ಬಾರಮ್ಮಾ.. ಬಾರಮ್ಮಾ
 
ಹೆಣ್ಣು : ಓ ಮೈ ಡಿಯರ್ ಪತಿ                         
ಗಂಡು : ಎಸ್ ಮೈ ಡಿಯರ್ ಸತಿ
ಹೆಣ್ಣು : ಕಾಮಾಪುತುರಾಣ ನಭಯಂ ನಲಜ್ಜ  
               ತಸ್ಮಾತ್‌ ಜಾಗೃತಾ ಕೆಂಪು ತ್ರಿಕೋನಮ್  
               ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
 
|| ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ….||
 
ಗಂಡು : ಮನವ ಬಲ್ಲಂತ ಯಜಮಾನಿ
                ಅರ್ಜಿ ಕಣ್ಣಲ್ಲಿದೇ
                ಒಮ್ಮೆ ಕಣ್ಣಿಟ್ಟು ಓದು ದಯವಿಟ್ಟು
                ಹೃದಯ ತೆರೆದಿಟ್ಟು ಕೇಳುವೇ
ಹೆಣ್ಣು : ರುಚಿಯ ಕಂಡಂತ ಮಾರ್ಜಾಣ
                ಮರ್ಜಿ ಹೀಗೇನಿದೆ   
                ಯೋಚನೆ ಮಾಡಿ ಸಾಧ್ಯತೆ ನೋಡಿ
                ಒಪ್ಪಿಗೆ ನಾಳೆ ಹೇಳುವೆ..
ಗಂಡು : ನಾಳೆ ಎಂದರೆ.. ತುಂಬಾ ವಿಳಂಬ…
ಹೆಣ್ಣು : ಮೈಯ್ಯ ಮರೆತರೆ..ನವಮಾಸ ಆರಂಭ
ಗಂಡು : ಪತಿಯ ಸೇವೆಯಿದು ಸತಿಯ ಧರ್ಮವಿದು
             ಮದವೆ ರೂಲು ಇದು ಬಾರಮ್ಮಾ.. ಬಾರಮ್ಮಾ
 
|| ಹೆಣ್ಣು : ಓ ಮೈ ಡಿಯರ್ ಪತಿ                         
ಗಂಡು : ಮುಂದೆ ಏನು ಗತಿ….||
 
ಗಂಡು : ಅರ್ಧ ಮುತ್ತಿಟ್ಟ ಅರ್ಧಂಗಿ
                ಪೂರ್ತಿ ಮುದ್ದಾಡು ಬಾ ಬಾ
                ಆರತಿಗೊಂದು ಕೀರುತಿಗೊಂದು
                ಅದರಮೇಲೊಂದು ಬೇಡವೇ.. ಹೇಹೇ ..
ಹೆಣ್ಣು : ಇಂದು ಒಪ್ಪತ್ತು ಉಪವಾಸ
                ಮುತ್ತೇ ಆಹಾರವೋ..
                ಚಿಕ್ಕ ಸಂಸಾರ ಚೊಕ್ಕ ಸಂಸಾರ
                ಸುಖಕೆ ಆಧಾರವಲ್ಲವೇ.....
ಗಂಡು : ಬೇಗ ಬಂದರೆ ..ಆಹಾ..ಅಹ್ಹಹ್ಹಹ್ಹಾಹ್ಹಾ..
ಹೆಣ್ಣು : ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
 
|| ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ
ಗಂಡು : ಕಾರ್ಯೇಷು ದಾಸಿ ಕರಣೇಷು ಮಂತ್ರಿ 
                ಭೋಜ್ಯೇಷು ಮಾತ ಶಯನೇಷು ರಂಭಾ
ಹೆಣ್ಣು : ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
ಗಂಡು : ಒಂದೇ ಒಂದು ಸತಿ                         
ಹೆಣ್ಣು : ನೋ ನೋ ಮೈ ಡಿಯರ್ ಪತಿ                         
ಗಂಡು : ಹ್ಹಾಂ ..ಅಹ್ಹಾಂಹ್ಹಾಂ…..||

ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ     
ಹೆಣ್ಣು : ಕುಕ್ಕೂಕೂಕ್ಕೂ ಕೂ
ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ     
ಹೆಣ್ಣು : ಕುಕ್ಕೂಕೂಕ್ಕೂ ಕೂ
 
ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ
ಗಂಡು : ಕಾರ್ಯೇಷು ದಾಸಿ ಕರಣೇಷು ಮಂತ್ರಿ 
                ಭೋಜ್ಯೇಷು ಮಾತ ಶಯನೇಷು ರಂಭಾ
                ಪತಿಯ ಸೇವೆಯಿದು ಸತಿಯ ಧರ್ಮವಿದು
                ಮದವೆ ರೂಲು ಇದು ಬಾರಮ್ಮಾ.. ಬಾರಮ್ಮಾ
 
ಹೆಣ್ಣು : ಓ ಮೈ ಡಿಯರ್ ಪತಿ                         
ಗಂಡು : ಎಸ್ ಮೈ ಡಿಯರ್ ಸತಿ
ಹೆಣ್ಣು : ಕಾಮಾಪುತುರಾಣ ನಭಯಂ ನಲಜ್ಜ  
               ತಸ್ಮಾತ್‌ ಜಾಗೃತಾ ಕೆಂಪು ತ್ರಿಕೋನಮ್  
               ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
 
|| ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ….||
 
ಗಂಡು : ಮನವ ಬಲ್ಲಂತ ಯಜಮಾನಿ
                ಅರ್ಜಿ ಕಣ್ಣಲ್ಲಿದೇ
                ಒಮ್ಮೆ ಕಣ್ಣಿಟ್ಟು ಓದು ದಯವಿಟ್ಟು
                ಹೃದಯ ತೆರೆದಿಟ್ಟು ಕೇಳುವೇ
ಹೆಣ್ಣು : ರುಚಿಯ ಕಂಡಂತ ಮಾರ್ಜಾಣ
                ಮರ್ಜಿ ಹೀಗೇನಿದೆ   
                ಯೋಚನೆ ಮಾಡಿ ಸಾಧ್ಯತೆ ನೋಡಿ
                ಒಪ್ಪಿಗೆ ನಾಳೆ ಹೇಳುವೆ..
ಗಂಡು : ನಾಳೆ ಎಂದರೆ.. ತುಂಬಾ ವಿಳಂಬ…
ಹೆಣ್ಣು : ಮೈಯ್ಯ ಮರೆತರೆ..ನವಮಾಸ ಆರಂಭ
ಗಂಡು : ಪತಿಯ ಸೇವೆಯಿದು ಸತಿಯ ಧರ್ಮವಿದು
             ಮದವೆ ರೂಲು ಇದು ಬಾರಮ್ಮಾ.. ಬಾರಮ್ಮಾ
 
|| ಹೆಣ್ಣು : ಓ ಮೈ ಡಿಯರ್ ಪತಿ                         
ಗಂಡು : ಮುಂದೆ ಏನು ಗತಿ….||
 
ಗಂಡು : ಅರ್ಧ ಮುತ್ತಿಟ್ಟ ಅರ್ಧಂಗಿ
                ಪೂರ್ತಿ ಮುದ್ದಾಡು ಬಾ ಬಾ
                ಆರತಿಗೊಂದು ಕೀರುತಿಗೊಂದು
                ಅದರಮೇಲೊಂದು ಬೇಡವೇ.. ಹೇಹೇ ..
ಹೆಣ್ಣು : ಇಂದು ಒಪ್ಪತ್ತು ಉಪವಾಸ
                ಮುತ್ತೇ ಆಹಾರವೋ..
                ಚಿಕ್ಕ ಸಂಸಾರ ಚೊಕ್ಕ ಸಂಸಾರ
                ಸುಖಕೆ ಆಧಾರವಲ್ಲವೇ.....
ಗಂಡು : ಬೇಗ ಬಂದರೆ ..ಆಹಾ..ಅಹ್ಹಹ್ಹಹ್ಹಾಹ್ಹಾ..
ಹೆಣ್ಣು : ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
 
|| ಗಂಡು : ಓ ಮೈ ಡಿಯರ್ ಸತಿ                          
ಹೆಣ್ಣು : ಎಸ್ ಮೈ ಡಿಯರ್ ಪತಿ
ಗಂಡು : ಕಾರ್ಯೇಷು ದಾಸಿ ಕರಣೇಷು ಮಂತ್ರಿ 
                ಭೋಜ್ಯೇಷು ಮಾತ ಶಯನೇಷು ರಂಭಾ
ಹೆಣ್ಣು : ಕಾಮ ಕ್ರೋಧ ಮದ ಲೋಧ ಮೋಹ
               ಮಾತ್ಸರ್ಯ ಗೆದ್ದವನೇ ಗಂಡಪ್ಪ ಗಂಡಪ್ಪ
ಗಂಡು : ಒಂದೇ ಒಂದು ಸತಿ                         
ಹೆಣ್ಣು : ನೋ ನೋ ಮೈ ಡಿಯರ್ ಪತಿ                         
ಗಂಡು : ಹ್ಹಾಂ ..ಅಹ್ಹಾಂಹ್ಹಾಂ…..||

Oh My Dear Sathi song lyrics from Kannada Movie Kirathaka starring Tiger Prabhakar, Ambika, Anuradha, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ