Thaavare Hoovu Lyrics

ತಾವರೆ ಹೂವು Lyrics

in Kiladi Kittu

in ಕಿಲಾಡಿ ಕಿಟ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹ...
ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ...
ಓಯ್….. ಹ್ಹಾ..
 
|| ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ...
ಓಯ್….. ಓಯ್.. ಓಯ್… ಓಯ್….||
 
ನಿನ್ನಂಥ ಚೆಲುವೆಯ ಮೊಗವನು ನಾನು
ನೋಡಿಲ್ಲ ಹೆಣ್ಣೇ ನಂಬು ನನ್ನಾಣೆ
ನಿನ್ನನ್ನು ಕಂಡ ಕಣ್ಣು ಇನ್ನಾರ ನೋಡದಿನ್ನು
ಬಳಿಯಿರೆ ನೀನು ನನ್ನ ಬಾಳು ಜೇನು..
ನನ್ನಂಥ ರಸಿಕನ ಗೆಳೆತನವನ್ನು
ಬಿಟ್ಟರೆ ಹೀಗೆ ಕೆಟ್ಟಿಯೇ ಜೋಕೇ
ನಿನ್ನಿಂದ ಬೇರೆ ಏನೋ ಬೇಕಿಲ್ಲ ನಂಗೆ ಇನ್ನು
ತುಟಿಗಳ ಬಯಕೆ ತೀರಿದರೆ ಸಾಕೇ…
ಆಆಆ ಆಆಆ ಆಆಆ .. ಆ..
ಆ.. ಹೇ... ಹೇ.. ಹೇಹೇಹೇಹೇ
 
ನನ್ನಲ್ಲಿ ಬೆರೆಯುತ ಅರಿತರೆ ಮನಸು
ಬಾಳೆಲ್ಲ ಸರಸ ಎಂದೆಂದೂ ಹರುಷ
ಯಾರಿಲ್ಲ ನೋಡು ಚಿನ್ನ
ಸಂಕೋಚವೇನು ಚೆನ್ನ
ತೋಳಲಿ ಬಳಸು ಕಾಣುವೇ ಸೊಗಸು
ಅಹ್ಹ ಅಹ್ಹ ಅಹ್ಹಹ್ಹಾ...  
ನಿನ್ನಲ್ಲಿ ಮರೆಯಲಿ ಅಡಗಿದೆ ಅಂದ
ನನ್ನನ್ನು ಕೆಣಕಿ ಮನಸ್ಸನ್ನು ಕೆದಕಿ
ಇನ್ನೇಕೆ ದೂರ ನಿಂತೆ ಬಾ ಇಲ್ಲಿ ಎಲ್ಲ ನಿಂದೆ
ಎನ್ನಲೂ ಸೋತೆ ಓಡೋಡಿ ಬಂದೆ
ಆಆಆಆಅ... ಆಆಆಆಅ
ಹೇಹೇ…ಹ್ಹೇಹ್ಹೇ….ಹೇ
 
|| ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ... ಓಯ್…||

ಅಹ್ಹಹ್ಹ...
ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ...
ಓಯ್….. ಹ್ಹಾ..
 
|| ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ...
ಓಯ್….. ಓಯ್.. ಓಯ್… ಓಯ್….||
 
ನಿನ್ನಂಥ ಚೆಲುವೆಯ ಮೊಗವನು ನಾನು
ನೋಡಿಲ್ಲ ಹೆಣ್ಣೇ ನಂಬು ನನ್ನಾಣೆ
ನಿನ್ನನ್ನು ಕಂಡ ಕಣ್ಣು ಇನ್ನಾರ ನೋಡದಿನ್ನು
ಬಳಿಯಿರೆ ನೀನು ನನ್ನ ಬಾಳು ಜೇನು..
ನನ್ನಂಥ ರಸಿಕನ ಗೆಳೆತನವನ್ನು
ಬಿಟ್ಟರೆ ಹೀಗೆ ಕೆಟ್ಟಿಯೇ ಜೋಕೇ
ನಿನ್ನಿಂದ ಬೇರೆ ಏನೋ ಬೇಕಿಲ್ಲ ನಂಗೆ ಇನ್ನು
ತುಟಿಗಳ ಬಯಕೆ ತೀರಿದರೆ ಸಾಕೇ…
ಆಆಆ ಆಆಆ ಆಆಆ .. ಆ..
ಆ.. ಹೇ... ಹೇ.. ಹೇಹೇಹೇಹೇ
 
ನನ್ನಲ್ಲಿ ಬೆರೆಯುತ ಅರಿತರೆ ಮನಸು
ಬಾಳೆಲ್ಲ ಸರಸ ಎಂದೆಂದೂ ಹರುಷ
ಯಾರಿಲ್ಲ ನೋಡು ಚಿನ್ನ
ಸಂಕೋಚವೇನು ಚೆನ್ನ
ತೋಳಲಿ ಬಳಸು ಕಾಣುವೇ ಸೊಗಸು
ಅಹ್ಹ ಅಹ್ಹ ಅಹ್ಹಹ್ಹಾ...  
ನಿನ್ನಲ್ಲಿ ಮರೆಯಲಿ ಅಡಗಿದೆ ಅಂದ
ನನ್ನನ್ನು ಕೆಣಕಿ ಮನಸ್ಸನ್ನು ಕೆದಕಿ
ಇನ್ನೇಕೆ ದೂರ ನಿಂತೆ ಬಾ ಇಲ್ಲಿ ಎಲ್ಲ ನಿಂದೆ
ಎನ್ನಲೂ ಸೋತೆ ಓಡೋಡಿ ಬಂದೆ
ಆಆಆಆಅ... ಆಆಆಆಅ
ಹೇಹೇ…ಹ್ಹೇಹ್ಹೇ….ಹೇ
 
|| ತಾವರೆ ಹೂವು ಈ ನಿನ್ನ ಮೊಗವು
ನೈದಿಲೆಯಂತೆ ಈ ಕಣ್ಣ ಚೆಲುವು
ನಗೆಯ ಹೂ ಬಾಣ ಎಸೆಯುವೆಯ
ಎದೆಯ ನೀ ಸೇರಿ ನಲಿಯುವೆಯ
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ
ಈ ನನ್ನ ಮನಸನ್ನು ಕೊಲ್ಲುವೆಯಾ... ಓಯ್…||

Thaavare Hoovu song lyrics from Kannada Movie Kiladi Kittu starring Vishnuvardhan, Rajanikanth, Balakrishna, Lyrics penned by Chi Udayashankar Sung by S P Balasubrahmanyam, Music Composed by Mohan Kumar, film is Directed by K S R Das and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ