ಮನಸನು ಕೊಡು ತಿಳಿವೇ…
ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
|| ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
ಮನಸನು ಕೊಡು ತಿಳಿವೇ…||
ನನ್ನಲ್ಲಿ ನೀನು….
ಆಆಆ... ಆಆಆ.. ಆಆಆ.....
ನನ್ನಲ್ಲಿ ನೀನು ನಿನ್ನಿಂದ ನಾನು
ಒಲಿದವಳ ಮರೆಯುವೆಯಾ
ನಿನ್ನವಳ ತೊರೆಯುವೆಯಾ ನನ್ನಿನಿಯಾ
|| ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
ಮನಸನು ಕೊಡು ತಿಳಿವೇ…||
ಈ ಅನುಬಂಧವು ಹೊಸದೇನು ಅಲ್ಲ
ನಿಜವನು ಅರಿತರೆ ಸರಸದಿ ಬೆರೆತರೆ
ಈ ಅನುಬಂಧವು ಹೊಸದೇನು ಅಲ್ಲ
ನಿಜವನು ಅರಿತರೆ ಸರಸದಿ ಬೆರೆತರೆ
ಹೊಸ ಬಾಳು ತಂದ ಆಆಆ..
ಸ.. ನಿಸ ದನಿಸ ಮದನಿಸ
ಗಮದನಿಸ ಸಗಮದನಿಸ
ನಿಸಗಮದನಿಸ
ಹೊಸಬಾಳು ತಂದ ಆನಂದದಿಂದ
ಬೆಸೆದಿರಲೂ ನಮ್ಮೊಲವು
ಅರಳಿರಲು ಮೈಮನವು ಹೊಸತನವು
|| ಮನಸನು ಕೊಡು ತಿಳಿವೇ
ಈ ರಾಧೆಯ ನೆನಪಿಗೆ ಬರದಿರೆ
ಕೇಳು ಕೃಷ್ಣ ಹೇಳುವೇ
ಮನಸನು ಕೊಡು ತಿಳಿವೇ...||
ಆಆಆ... ಆಆಆ... ಆಆಆ.. ಆಆಆ...
ಆಆಆ... ಆಆಆ... ಆಆಆ.. ಆಆಆ...
ಮನಸನು ಕೊಡು ತಿಳಿವೆ...
ಕೃಷ್ಣ… ಕೃಷ್ಣ… ಕೃಷ್ಣ….
ಮನಸನು ಕೊಡು ತಿಳಿವೇ…
ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
|| ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
ಮನಸನು ಕೊಡು ತಿಳಿವೇ…||
ನನ್ನಲ್ಲಿ ನೀನು….
ಆಆಆ... ಆಆಆ.. ಆಆಆ.....
ನನ್ನಲ್ಲಿ ನೀನು ನಿನ್ನಿಂದ ನಾನು
ಒಲಿದವಳ ಮರೆಯುವೆಯಾ
ನಿನ್ನವಳ ತೊರೆಯುವೆಯಾ ನನ್ನಿನಿಯಾ
|| ಮನಸನು ಕೊಡು ತಿಳಿವೇ…
ನಾನ್ಯಾರೋ ನೆನಪಿಗೆ ಬರದಿರೆ
ಕೇಳು ನನ್ನ ಹೇಳುವೆ..
ಮನಸನು ಕೊಡು ತಿಳಿವೇ…||
ಈ ಅನುಬಂಧವು ಹೊಸದೇನು ಅಲ್ಲ
ನಿಜವನು ಅರಿತರೆ ಸರಸದಿ ಬೆರೆತರೆ
ಈ ಅನುಬಂಧವು ಹೊಸದೇನು ಅಲ್ಲ
ನಿಜವನು ಅರಿತರೆ ಸರಸದಿ ಬೆರೆತರೆ
ಹೊಸ ಬಾಳು ತಂದ ಆಆಆ..
ಸ.. ನಿಸ ದನಿಸ ಮದನಿಸ
ಗಮದನಿಸ ಸಗಮದನಿಸ
ನಿಸಗಮದನಿಸ
ಹೊಸಬಾಳು ತಂದ ಆನಂದದಿಂದ
ಬೆಸೆದಿರಲೂ ನಮ್ಮೊಲವು
ಅರಳಿರಲು ಮೈಮನವು ಹೊಸತನವು
|| ಮನಸನು ಕೊಡು ತಿಳಿವೇ
ಈ ರಾಧೆಯ ನೆನಪಿಗೆ ಬರದಿರೆ
ಕೇಳು ಕೃಷ್ಣ ಹೇಳುವೇ
ಮನಸನು ಕೊಡು ತಿಳಿವೇ...||
ಆಆಆ... ಆಆಆ... ಆಆಆ.. ಆಆಆ...
ಆಆಆ... ಆಆಆ... ಆಆಆ.. ಆಆಆ...
ಮನಸನು ಕೊಡು ತಿಳಿವೆ...
ಕೃಷ್ಣ… ಕೃಷ್ಣ… ಕೃಷ್ಣ….
Manasanu Koduthire song lyrics from Kannada Movie Kiladi Kittu starring Vishnuvardhan, Rajanikanth, Balakrishna, Lyrics penned by Chi Udayashankar Sung by S Janaki, Music Composed by Mohan Kumar, film is Directed by K S R Das and film is released on 1978