ಮಡಿಲಲ್ಲಿ ಮಗುವಾಗಿ ನಾನು
(ಹೂಂಹೂಂಹೂಂ)
ಮಮತೇಯ ಸೆಲೆಯಾಗಿ ನೀನು
(ಹಾ.ಆ.. )..
ಇರುವಾಗ ಬಾಳೆಲ್ಲ ಜೇನು
(ಹಾ.ಆ.ಆಆ . ).
ಕನಸೆಲ್ಲ ಹುಸಿಯಾಯಿತೇನು
(ಹೂಂಹೂಂಹೂಂ)
ಮಡಿಲಲ್ಲಿ ಮಗುವಾಗಿ ನಾನು
ಮಮತೇಯ ಸೆಲೆಯಾಗಿ ನೀನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ಹುಸಿಯಾಯಿತೇನು
ಮಡಿಲಲ್ಲಿ ಮಗುವಾಗಿ ನೀನು
ಮಮತೇಯ ಸೆಲೆಯಾಗಿ ನಾನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ನನಸಾಗದೇನು
|| ಮಡಿಲಲ್ಲಿ ಮಗುವಾಗಿ ನಾನು…||
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ದೂರಕೆ ಎಲ್ಲಿ ತೆರಳಿರುವೆ
ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದೂ ಕೇಡೊಂದು ತರನು
|| ಮಡಿಲಲ್ಲಿ ಮಗುವಾಗಿ ನಾನು
ಮಮತೇಯ ಸೆಲೆಯಾಗಿ ನೀನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ನನಸಾಗದೇನು….
ಮಡಿಲಲ್ಲಿ ಮಗುವಾಗಿ ನಾನು….||
ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
ಜೊತೆಯಲ್ಲೆ ಬರುವೆ ನೆರಳಾಗೆ ನಡೆವೆ
ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
ಜೊತೆಯಲ್ಲೆ ಬರುವೆ ನೆರಳಾಗೆ ನಡೆವೆ
ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ
ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ
ಸಂದೇಹ ಬೇಡ ಕಲೆತಿರುವೆ
ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದು ಕೇಡನ್ನು ತರನು
|| ಮಡಿಲಲ್ಲಿ ಮಗುವಾಗಿ …ನಾನು
ಮಮತೇಯ ಸೆಲೆಯಾಗಿ …ನಾನು
ಇರುವಾಗ ಬಾಳೆಲ್ಲ …..ಜೇನು
ಕನಸೆಲ್ಲ ನನಸಾಗದೇನು
ಲಲ್ಲಲಾ ಲಾಲಾ ಲಲ್ಲಾ……||
ಮಡಿಲಲ್ಲಿ ಮಗುವಾಗಿ ನಾನು
(ಹೂಂಹೂಂಹೂಂ)
ಮಮತೇಯ ಸೆಲೆಯಾಗಿ ನೀನು
(ಹಾ.ಆ.. )..
ಇರುವಾಗ ಬಾಳೆಲ್ಲ ಜೇನು
(ಹಾ.ಆ.ಆಆ . ).
ಕನಸೆಲ್ಲ ಹುಸಿಯಾಯಿತೇನು
(ಹೂಂಹೂಂಹೂಂ)
ಮಡಿಲಲ್ಲಿ ಮಗುವಾಗಿ ನಾನು
ಮಮತೇಯ ಸೆಲೆಯಾಗಿ ನೀನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ಹುಸಿಯಾಯಿತೇನು
ಮಡಿಲಲ್ಲಿ ಮಗುವಾಗಿ ನೀನು
ಮಮತೇಯ ಸೆಲೆಯಾಗಿ ನಾನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ನನಸಾಗದೇನು
|| ಮಡಿಲಲ್ಲಿ ಮಗುವಾಗಿ ನಾನು…||
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ದೂರಕೆ ಎಲ್ಲಿ ತೆರಳಿರುವೆ
ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದೂ ಕೇಡೊಂದು ತರನು
|| ಮಡಿಲಲ್ಲಿ ಮಗುವಾಗಿ ನಾನು
ಮಮತೇಯ ಸೆಲೆಯಾಗಿ ನೀನು
ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ನನಸಾಗದೇನು….
ಮಡಿಲಲ್ಲಿ ಮಗುವಾಗಿ ನಾನು….||
ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
ಜೊತೆಯಲ್ಲೆ ಬರುವೆ ನೆರಳಾಗೆ ನಡೆವೆ
ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
ಜೊತೆಯಲ್ಲೆ ಬರುವೆ ನೆರಳಾಗೆ ನಡೆವೆ
ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ
ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ
ಸಂದೇಹ ಬೇಡ ಕಲೆತಿರುವೆ
ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದು ಕೇಡನ್ನು ತರನು
|| ಮಡಿಲಲ್ಲಿ ಮಗುವಾಗಿ …ನಾನು
ಮಮತೇಯ ಸೆಲೆಯಾಗಿ …ನಾನು
ಇರುವಾಗ ಬಾಳೆಲ್ಲ …..ಜೇನು
ಕನಸೆಲ್ಲ ನನಸಾಗದೇನು
ಲಲ್ಲಲಾ ಲಾಲಾ ಲಲ್ಲಾ……||
Madilalli Maguvagi Naanu song lyrics from Kannada Movie Kiladi Kittu starring Vishnuvardhan, Rajanikanth, Balakrishna, Lyrics penned by R N Jayagopal Sung by Vishnuvardhan, P Susheela, Music Composed by Mohan Kumar, film is Directed by K S R Das and film is released on 1978