ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ
ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ ಲಲ್ಲಲಾ
ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ ಲಲ್ಲಲಾ
ಇಬ್ಬರು : ಅಹ್ಹಹ್ಹಾ ಅಹ್ಹಹ್ಹ ಅಹ್ಹಹ್ಹಾ
ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ
ಎಂದಿನಿಂದ ಅನುಬಂಧ
ಬಾಳ ಬಂಧ ಎಲ್ಲ ಚೆಂದ ಅಂದ
ಏನೀ ಉಲ್ಲಾಸ ಸಂದೇಶ
ಗಂಡು : ನಿನ್ನ ನನ್ನ ಒಲವು ಮಧುರ ಹರುಷ
ಅಂದು ನಿನ್ನ ನಡೆಯಿಂದ ಬಂತು
ಇಂತ ಬಾಳ ಬಂಧ ಅಂದ
ಏನೀ ಉಲ್ಲಾಸ ಸಂದೇಶ
ಹೆಣ್ಣು : ಗಗನವು ಭೂಮಿಯ ಚುಂಬಿಸಿರೆ
ನಲಿಯುತಿರೆ ಒಲವ ಧರೆ
ಈ ಅಂದ ಚಂದಕೆ ಯಾವಾಸರೆ
ಈ ಅಂದ ಚಂದಕೆ ಯಾವಾಸರೆ
ಗಂಡು : ಮನ ಮನದ ಮಿಲನ ಬಗೆ ಬೇರೆ
ಆನಂದ ಅನುರಾಗ ರಸಧಾರೆ
ಏನೀ ಉಲ್ಲಾಸ ಸಂದೇಶ...
ಅಹ್ಹ..ಅಹ್ಹ..ಅಹ್ಹ….
|| ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ
ಎಂದಿನಿಂದ ಅನುಬಂಧ
ಬಾಳ ಬಂಧ ಎಲ್ಲ ಚೆಂದ ಅಂದ
ಏನೀ ಉಲ್ಲಾಸ ಸಂದೇಶ….||
ಗಂಡು : ಮಧುಮಯ ಹೂಬನ ಸವಿಗಾನ
ದುಂಬಿ ಜೊತೆ ಈ ಮಿಲನ
ಏನೆಂದು ಬಲ್ಲೆಯ ಆಲಾಪನ
ಏನೆಂದು ಬಲ್ಲೆಯ ಆಲಾಪನ
ಹೆಣ್ಣು : ಮನ ಮನದ ಬಯಕೆ ಗುರಿ ಸೇರೆ
ಆನಂದ ಅನುರಾಗ ರಸಧಾರೆ
ಏನೀ ಉಲ್ಲಾಸ ಸಂದೇಶ
|| ಗಂಡು : ನಿನ್ನ ನನ್ನ ಒಲವು ಮಧುರ ಹರುಷ
ಅಂದು ನಿನ್ನ ನಡೆಯಿಂದ ಬಂತು
ಇಂತ ಬಾಳ ಬಂಧ ಅಂದ
ಏನೀ ಉಲ್ಲಾಸ ಸಂದೇಶ….||
ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ
ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ ಲಲ್ಲಲಾ
ಗಂಡು : ಲಾಲಲಾ ಲಾಲಲಾ
ಹೆಣ್ಣು : ಲಲ್ಲಲಾ ಲಲ್ಲಲಾ
ಇಬ್ಬರು : ಅಹ್ಹಹ್ಹಾ ಅಹ್ಹಹ್ಹ ಅಹ್ಹಹ್ಹಾ
ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ
ಎಂದಿನಿಂದ ಅನುಬಂಧ
ಬಾಳ ಬಂಧ ಎಲ್ಲ ಚೆಂದ ಅಂದ
ಏನೀ ಉಲ್ಲಾಸ ಸಂದೇಶ
ಗಂಡು : ನಿನ್ನ ನನ್ನ ಒಲವು ಮಧುರ ಹರುಷ
ಅಂದು ನಿನ್ನ ನಡೆಯಿಂದ ಬಂತು
ಇಂತ ಬಾಳ ಬಂಧ ಅಂದ
ಏನೀ ಉಲ್ಲಾಸ ಸಂದೇಶ
ಹೆಣ್ಣು : ಗಗನವು ಭೂಮಿಯ ಚುಂಬಿಸಿರೆ
ನಲಿಯುತಿರೆ ಒಲವ ಧರೆ
ಈ ಅಂದ ಚಂದಕೆ ಯಾವಾಸರೆ
ಈ ಅಂದ ಚಂದಕೆ ಯಾವಾಸರೆ
ಗಂಡು : ಮನ ಮನದ ಮಿಲನ ಬಗೆ ಬೇರೆ
ಆನಂದ ಅನುರಾಗ ರಸಧಾರೆ
ಏನೀ ಉಲ್ಲಾಸ ಸಂದೇಶ...
ಅಹ್ಹ..ಅಹ್ಹ..ಅಹ್ಹ….
|| ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ
ಎಂದಿನಿಂದ ಅನುಬಂಧ
ಬಾಳ ಬಂಧ ಎಲ್ಲ ಚೆಂದ ಅಂದ
ಏನೀ ಉಲ್ಲಾಸ ಸಂದೇಶ….||
ಗಂಡು : ಮಧುಮಯ ಹೂಬನ ಸವಿಗಾನ
ದುಂಬಿ ಜೊತೆ ಈ ಮಿಲನ
ಏನೆಂದು ಬಲ್ಲೆಯ ಆಲಾಪನ
ಏನೆಂದು ಬಲ್ಲೆಯ ಆಲಾಪನ
ಹೆಣ್ಣು : ಮನ ಮನದ ಬಯಕೆ ಗುರಿ ಸೇರೆ
ಆನಂದ ಅನುರಾಗ ರಸಧಾರೆ
ಏನೀ ಉಲ್ಲಾಸ ಸಂದೇಶ
|| ಗಂಡು : ನಿನ್ನ ನನ್ನ ಒಲವು ಮಧುರ ಹರುಷ
ಅಂದು ನಿನ್ನ ನಡೆಯಿಂದ ಬಂತು
ಇಂತ ಬಾಳ ಬಂಧ ಅಂದ
ಏನೀ ಉಲ್ಲಾಸ ಸಂದೇಶ….||
Nanna Ninna Olavu song lyrics from Kannada Movie Kiladi Kittu starring Vishnuvardhan, Rajanikanth, Balakrishna, Lyrics penned by Vijaya Narasimha Sung by S P Balasubrahmanyam, S Janaki, Music Composed by Mohan Kumar, film is Directed by K S R Das and film is released on 1978