Ee Cheluvu Seleva Naguvu Lyrics

ಈ ಚೆಲುವು ಸೆಳೆವ ನಗುವು Lyrics

in Kiladi Kittu

in ಕಿಲಾಡಿ ಕಿಟ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ.. ಚೆಲುವು... ಸೆಳೆವ ನಗುವು
ಇಂಥ ಬೆಡಗಿನ ಮೋಹಿನಿಯೋ
ಮೋಹಕತೆ ಮಾದಕತೆ ತುಂಬಿ
 
|| ಈ.. ಚೆಲುವು... ಸೆಳೆವ ನಗುವು....|| 
 
ಜೀವನ ಜೂಜಾಟ
(ತ್ತತ್ತತುರೂರುರೂರು)
ಆಸೆಯ ಚೆಲ್ಲಾಟ
(ತ್ತತ್ತತುರೂರುರೂರು)
ಕೆಣಕುವ ಕಣ್ಣೋಟ
(ತ್ತತ್ತತುರೂರುರೂರು)
ನಲಿಸಿದೆ ತುಂಟಾಟ
(ತ್ತತ್ತತುರೂರುರೂರು)
ದಾಹಕೆ ನೀರುಂಟು ಮೋಹಕೆ ಮದ್ದುಂಟು
ಸುಮ್ಮನೆ ಸಿಗೋಲ್ಲಾ(ಆಆಆ)
ಸಿಕ್ಕರೆ ಬಿಡೋಲ್ಲಾ (ಆಆಆ)
ಪಬಪಪ ಪಬಪಪ
ಪಬಪಪ ರಿಬಬಬ ಪಬಪಪ
 
ಹರೆಯದ ಹೊಳೆಯಲಿ ಈಜಾಡಿ ಬಂದು
ಹೃದಯದ ತಾಳಕೆ ಆವೇಗ ತಂದು
ಮನದಲಿ ಆಸೆಯ ಮೀಟುತ ಇಂದು
ಮಿಲನಕೆ ಕರೆಯನು ಕಣ್ಣಲ್ಲೇ ತಂದ...
 
|| ಈ.. ಚೆಲುವು... ಸೆಳೆವ ನಗುವು....|| 
 
ಹೆಣ್ಣು ಗಂಡೆಂಬ
(ತ್ತತ್ತತುರೂರುರೂರು)
ಬೇಧ ಇಲ್ಲಿಲ್ಲಾ
(ತ್ತತ್ತತುರೂರುರೂರು)
ಒಂದೇ ನಾವೆಲ್ಲಾ
(ತ್ತತ್ತತುರೂರುರೂರು)
ಮೋಜು ಬಾಳೆಲ್ಲಾ
(ತ್ತತ್ತತುರೂರುರೂರು)
ಗುಟ್ಟಾಗಿ ಏನಿಲ್ಲಾ ರಟ್ಟಾಗಿ ಇಲ್ಲೆಲ್ಲಾ
ಅಂಜಿಕೆ ಬೇಕಿಲ್ಲಾ (ಆಆ ) 
ಯಾರದೂ ಹಂಗಿಲ್ಲಾ (ಆಆ )
ಪಬಪಪ ಪಬಪಪ
ಪಬಪಪ ರಿಬಬಬ ಪಬಪಪ
 
ಕಂಗಳ ಹೊಳಪಿದು ಮಿಂಚಿನ ತಾರೆ
ತುಟಿಗಳ ಅಂಚಲಿ ಜೇನಿನ ಧಾರೆ
ಮೈಮನ ಮರೆಸುವ ರೂಪವೋ ಭವ್ಯ
ಯೌವ್ವನ ಬರೆದಿಹ ಸೊಬಗಿನ ಕಾವ್ಯ
 
|| ಈ.. ಚೆಲುವು... ಸೆಳೆವ ನಗುವು
ಇಂಥ ಬೆಡಗಿನ ಮೋಹಿನಿಯೋ
ಮೋಹಕತೆ ಮಾದಕತೆ ತುಂಬಿ
ಈ.. ಚೆಲುವು... ಸೆಳೆವ ನಗುವು....|| 
 

ಈ.. ಚೆಲುವು... ಸೆಳೆವ ನಗುವು
ಇಂಥ ಬೆಡಗಿನ ಮೋಹಿನಿಯೋ
ಮೋಹಕತೆ ಮಾದಕತೆ ತುಂಬಿ
 
|| ಈ.. ಚೆಲುವು... ಸೆಳೆವ ನಗುವು....|| 
 
ಜೀವನ ಜೂಜಾಟ
(ತ್ತತ್ತತುರೂರುರೂರು)
ಆಸೆಯ ಚೆಲ್ಲಾಟ
(ತ್ತತ್ತತುರೂರುರೂರು)
ಕೆಣಕುವ ಕಣ್ಣೋಟ
(ತ್ತತ್ತತುರೂರುರೂರು)
ನಲಿಸಿದೆ ತುಂಟಾಟ
(ತ್ತತ್ತತುರೂರುರೂರು)
ದಾಹಕೆ ನೀರುಂಟು ಮೋಹಕೆ ಮದ್ದುಂಟು
ಸುಮ್ಮನೆ ಸಿಗೋಲ್ಲಾ(ಆಆಆ)
ಸಿಕ್ಕರೆ ಬಿಡೋಲ್ಲಾ (ಆಆಆ)
ಪಬಪಪ ಪಬಪಪ
ಪಬಪಪ ರಿಬಬಬ ಪಬಪಪ
 
ಹರೆಯದ ಹೊಳೆಯಲಿ ಈಜಾಡಿ ಬಂದು
ಹೃದಯದ ತಾಳಕೆ ಆವೇಗ ತಂದು
ಮನದಲಿ ಆಸೆಯ ಮೀಟುತ ಇಂದು
ಮಿಲನಕೆ ಕರೆಯನು ಕಣ್ಣಲ್ಲೇ ತಂದ...
 
|| ಈ.. ಚೆಲುವು... ಸೆಳೆವ ನಗುವು....|| 
 
ಹೆಣ್ಣು ಗಂಡೆಂಬ
(ತ್ತತ್ತತುರೂರುರೂರು)
ಬೇಧ ಇಲ್ಲಿಲ್ಲಾ
(ತ್ತತ್ತತುರೂರುರೂರು)
ಒಂದೇ ನಾವೆಲ್ಲಾ
(ತ್ತತ್ತತುರೂರುರೂರು)
ಮೋಜು ಬಾಳೆಲ್ಲಾ
(ತ್ತತ್ತತುರೂರುರೂರು)
ಗುಟ್ಟಾಗಿ ಏನಿಲ್ಲಾ ರಟ್ಟಾಗಿ ಇಲ್ಲೆಲ್ಲಾ
ಅಂಜಿಕೆ ಬೇಕಿಲ್ಲಾ (ಆಆ ) 
ಯಾರದೂ ಹಂಗಿಲ್ಲಾ (ಆಆ )
ಪಬಪಪ ಪಬಪಪ
ಪಬಪಪ ರಿಬಬಬ ಪಬಪಪ
 
ಕಂಗಳ ಹೊಳಪಿದು ಮಿಂಚಿನ ತಾರೆ
ತುಟಿಗಳ ಅಂಚಲಿ ಜೇನಿನ ಧಾರೆ
ಮೈಮನ ಮರೆಸುವ ರೂಪವೋ ಭವ್ಯ
ಯೌವ್ವನ ಬರೆದಿಹ ಸೊಬಗಿನ ಕಾವ್ಯ
 
|| ಈ.. ಚೆಲುವು... ಸೆಳೆವ ನಗುವು
ಇಂಥ ಬೆಡಗಿನ ಮೋಹಿನಿಯೋ
ಮೋಹಕತೆ ಮಾದಕತೆ ತುಂಬಿ
ಈ.. ಚೆಲುವು... ಸೆಳೆವ ನಗುವು....|| 
 

Ee Cheluvu Seleva Naguvu song lyrics from Kannada Movie Kiladi Kittu starring Vishnuvardhan, Rajanikanth, Balakrishna, Lyrics penned by R N Jayagopal Sung by S P Balasubrahmanyam, S Janaki, Music Composed by Mohan Kumar, film is Directed by K S R Das and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ