Kannalli Indu Eke Kanneeru Hele Chinna Lyrics

ಕಣ್ಣಲ್ಲಿ ಇಂದು ಏಕೆ ಕಣ್ಣೀರು ಹೇಳೆ ಚಿನ್ನ Lyrics

in Kiladi Aliya

in ಕಿಲಾಡಿ ಅಳಿಯ

LYRIC

Song Details Page after Lyrice

ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ...|| 
 
ಕನಸು ಮನಸಿನಲಿ ಉಸಿರು ಉಸಿರಿನಲಿ
ತುಂಬಿರುವೆ ನೀ.. ಚೆಲುವೇ .. 
ಎದೆಯ ವೀಣೆಯಲಿ ಬರುವ ಸ್ವರಗಳಿಗೆ
ಶೃತಿಯಾಗಿ ಹಾಡಿರುವೇ... 
ನಿನ್ನನುರಾಗಕೆ ನಾನು ಎಂದೋ ಸೋತಿರೆ.. 
ನಗು ಮುಖ ಕಾಣಲು ಬಯಸಿ ಬಳಿಗೆ ಬಂದಿರೆ..
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ...|| 
 
ಮುದುಗ ನನಗಿರಲಿ ಹರುಷ ನಿನಗಿರಲಿ
ಬಾಳಲ್ಲಿಇನ್ನೆಂದೂ ... 
ನೋವು ನನಗಿರಲಿ ಸುಖವು ನಿನಗಿರಲಿ
ಸಂಗಾತಿ.. ಎಂದೆಂದೂ 
ಪ್ರೇಮದ ನುಡಿಗಳ ಬಯಸಿ ಬಳಿಗೆ ಬಂದರೆ.. 
ಮುದ್ದಿಸುವಾಸೆಯ ಹೊಂದಿ ಗೆಳತಿ ಎಂದರೆ..
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
 
ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ....|| 
 

ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ...|| 
 
ಕನಸು ಮನಸಿನಲಿ ಉಸಿರು ಉಸಿರಿನಲಿ
ತುಂಬಿರುವೆ ನೀ.. ಚೆಲುವೇ .. 
ಎದೆಯ ವೀಣೆಯಲಿ ಬರುವ ಸ್ವರಗಳಿಗೆ
ಶೃತಿಯಾಗಿ ಹಾಡಿರುವೇ... 
ನಿನ್ನನುರಾಗಕೆ ನಾನು ಎಂದೋ ಸೋತಿರೆ.. 
ನಗು ಮುಖ ಕಾಣಲು ಬಯಸಿ ಬಳಿಗೆ ಬಂದಿರೆ..
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ...|| 
 
ಮುದುಗ ನನಗಿರಲಿ ಹರುಷ ನಿನಗಿರಲಿ
ಬಾಳಲ್ಲಿಇನ್ನೆಂದೂ ... 
ನೋವು ನನಗಿರಲಿ ಸುಖವು ನಿನಗಿರಲಿ
ಸಂಗಾತಿ.. ಎಂದೆಂದೂ 
ಪ್ರೇಮದ ನುಡಿಗಳ ಬಯಸಿ ಬಳಿಗೆ ಬಂದರೆ.. 
ಮುದ್ದಿಸುವಾಸೆಯ ಹೊಂದಿ ಗೆಳತಿ ಎಂದರೆ..
 
|| ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ.. 
ಈ ಬಿಸಿ ಕಂಬನಿ ಸುಡುತಿದೆ ಎದೆಯಾ
ತಾಳೆ ವೇದನೆಯಾ....
 
ಕಣ್ಣಲಿ ಇಂದು ಏಕೆ ಕಣ್ಣೀರು ಹೇಳೇ ಚಿನ್ನ.. 
ಕಣ್ಣಲಿ ಇನ್ನು ಏಕೆ ಕಣ್ಣೀರು ಹೇಳೇ ಚಿನ್ನ....|| 
 

Kannalli Indu Eke Kanneeru Hele Chinna song lyrics from Kannada Movie Kiladi Aliya starring Shankarnag, Kalyan Kumar, Gayathri, Lyrics penned by Chi Udayashankar Sung by K J Yesudas, Music Composed by Sathyam, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ