ತನನ ತನನನನಾ ತನನಾ
ತನನ ತನನನನಾ ತನನಾ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ನೀನಿಮ್ಮ
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ…||
ಸನಿಪನಿಪ…ಪನಿಸನಿಸನಿಪ…
ನಿಸರಿಸ…ಪಮಪಮ…ಗಮಪನಿಪಮಪ
ಇವಳಂದ ಈ ಚೆಂದ ನಿನಗಾಗೆ ನೋಡು
ಇವಳ್ ಹೆಜ್ಜೆ ಇಟ್ಟಲ್ಲಿ ಸಂತೋಷ ಹಾಡು
ಇವಳ್ ನಿನ್ನ ಬಾಳಲ್ಲಿ ಬೆಳಕಾಗಿ ಬಂದ
ನಿನ್ನೆದೆಯ ಗುಡಿಯಲ್ಲಿ ಮನೆ ಮಾಡಿ ನಿಂದ
ಈ ಪ್ರೇಮ ಹಸಿರಾಗಿ ಹೆಜ್ಜೆಗಳು ಒಂದಾಗಿ
ಆಸೆಗಳು ಫಲವಾಗಿ ಮಾಂಗಲ್ಯವು ನಿಮದಾಗಿ
ಸಂಭ್ರಮದಿಂದ ಪ್ರೀತಿಯಿಂದ
ಇರಿ ಹೀಗೆ ಎಂದೆಂದೂ…
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ….||
ಪಮಪಮ ನಿಪರಿಮ
ಪಮಪಮನಿಮರಿಸ ನಿಸರಿಪಮ…
ಹೆತ್ತೋರ ಕಣ್ಣಾಗಿ ನಗುವಂತ ಹೂವು
ವಾತ್ಸಲ್ಯ ಬನದಲ್ಲಿ ಬೆಳೆದಂತ ಹೂವು
ಕಂಡಿಲ್ಲ ಇವಳೆಂದು ಯಾವೊಂದು ನೋವು
ಕಣ್ಣಂತೆ ಕಾಪಾಡಿ ಇವಳನ್ನು ನೀವು
ಜೀವನವೇ ಹಾಯಾಗಿ ಸಂತಸದ ಹಾಡಾಗಿ
ಉಸಿರುಸಿರು ಒಂದಾಗಿ ನಲಿಯುತಿರೆ ಹಾಯಾಗಿ
ತೀರುದುದೆಲ್ಲಾ ತಂದ ಬಂಧ ತರಲೆಂದು ಆನಂದ
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…||
ತನನ ತನನನನಾ ತನನಾ
ತನನ ತನನನನಾ ತನನಾ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ನೀನಿಮ್ಮ
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ…||
ಸನಿಪನಿಪ…ಪನಿಸನಿಸನಿಪ…
ನಿಸರಿಸ…ಪಮಪಮ…ಗಮಪನಿಪಮಪ
ಇವಳಂದ ಈ ಚೆಂದ ನಿನಗಾಗೆ ನೋಡು
ಇವಳ್ ಹೆಜ್ಜೆ ಇಟ್ಟಲ್ಲಿ ಸಂತೋಷ ಹಾಡು
ಇವಳ್ ನಿನ್ನ ಬಾಳಲ್ಲಿ ಬೆಳಕಾಗಿ ಬಂದ
ನಿನ್ನೆದೆಯ ಗುಡಿಯಲ್ಲಿ ಮನೆ ಮಾಡಿ ನಿಂದ
ಈ ಪ್ರೇಮ ಹಸಿರಾಗಿ ಹೆಜ್ಜೆಗಳು ಒಂದಾಗಿ
ಆಸೆಗಳು ಫಲವಾಗಿ ಮಾಂಗಲ್ಯವು ನಿಮದಾಗಿ
ಸಂಭ್ರಮದಿಂದ ಪ್ರೀತಿಯಿಂದ
ಇರಿ ಹೀಗೆ ಎಂದೆಂದೂ…
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…
ಅರಿಶಿನವೂ ಕುಂಕುಮವೂ
ಎಂದೂ ಮೊಗದೆ ನಗಲೆನ್ನುತ ಅರಸಿರೆ
ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ….||
ಪಮಪಮ ನಿಪರಿಮ
ಪಮಪಮನಿಮರಿಸ ನಿಸರಿಪಮ…
ಹೆತ್ತೋರ ಕಣ್ಣಾಗಿ ನಗುವಂತ ಹೂವು
ವಾತ್ಸಲ್ಯ ಬನದಲ್ಲಿ ಬೆಳೆದಂತ ಹೂವು
ಕಂಡಿಲ್ಲ ಇವಳೆಂದು ಯಾವೊಂದು ನೋವು
ಕಣ್ಣಂತೆ ಕಾಪಾಡಿ ಇವಳನ್ನು ನೀವು
ಜೀವನವೇ ಹಾಯಾಗಿ ಸಂತಸದ ಹಾಡಾಗಿ
ಉಸಿರುಸಿರು ಒಂದಾಗಿ ನಲಿಯುತಿರೆ ಹಾಯಾಗಿ
ತೀರುದುದೆಲ್ಲಾ ತಂದ ಬಂಧ ತರಲೆಂದು ಆನಂದ
|| ಭಾಗ್ಯದ ಲಕ್ಷ್ಮಿಯು ಇವಳೇ ನೋಡಮ್ಮ
ಈ ಮನೆ ಮಂಗಳ ದೀಪವು ಇವಳಮ್ಮ…||
Bhagyada Lakshmiyu song lyrics from Kannada Movie Kiladi Aliya starring Shankarnag, Kalyan Kumar, Gayathri, Lyrics penned by R N Jayagopal Sung by P Susheela, Music Composed by Sathyam, film is Directed by Vijay and film is released on 1985