Chi Chi Annu Nee Hogu Annu Lyrics

ಛಿ ಛೀ ಅನ್ನು ನೀ ಹೋಗು ಅನ್ನು Lyrics

in Kiladi Aliya

in ಕಿಲಾಡಿ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು ನಿನಗೆ ಬಾಡಿಗಾರ್ಡು
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು ನಿನಗೆ ಬಾಡಿಗಾರ್ಡು...||
 
ಮಿಂಚು ಮಿಂಚು ಒಮ್ಮೆ ನೋಡಿದರೆ 
ಮಳೆ ಮಳೆ ಒಮ್ಮೆ ಗುಡುಗಿದರೆ.. 
ತಂಪು..ತಂಪು.. ನಕ್ಕು ಹೋಗುತಿರೆ 
ಕೆಂಪೋ ಕೆಂಪು ಕೆನ್ನೆ ಕೋಪವಿದೆ.. 
ರೋಜಾ ಹೂವಲಿ ಮುಳ್ಳೇಕೆ
ಇಂಥಾ ರೋಷವು ನಿಂಗೇಕೆ.. 
ಕೇಳೆನ್ನ ಮಾತನ್ನ ಬಿಡು ನಿನ್ನ ಸಿಡುಕನ್ನ 
ಕೇಳೆನ್ನ ಮಾತನ್ನ ಬಿಡು ನಿನ್ನ ಸಿಡುಕನ್ನ 
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು
ನಿನಗೆ ಬಾಡಿಗಾರ್ಡು...ಅಹ್ಹಹ್ಹಾ..||
 
ಗಾಳಿ ನಿನ್ನ ಮೈಯ್ಯ ಸೋಕಿದರೂ
ಅಡ್ಡ ಆಗಿ ನಾನು ನಿಲ್ಲುವೆನು.. 
ಅರೆರೇ ಕಣ್ಣು ತಪ್ಪಿ ನೀನು ಓಡಿದರೂ  
ಹೆಣ್ಣೇ ನಿನ್ನ ನೆರಳಾಗುವೆನು 
ನನಗೂ ನಿನಗೂ ಈ ನಂಟು
ಆ.. ಬ್ರಹ್ಮನು ಹಾಕಿದ ಹೊಸ ಗಂಟು 
ಹೂವಂಥ ಈ ನಿನ್ನ ತುಟಿಯಲ್ಲಿ ನಗು ಚಿನ್ನ 
ಹೂವಂಥ ಈ ನಿನ್ನ ತುಟಿಯಲ್ಲಿ ನಗು ಚಿನ್ನ 
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು
ನಿನಗೆ ಬಾಡಿಗಾರ್ಡು...ಅಹ್ಹಹ್ಹಾ..||

ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು ನಿನಗೆ ಬಾಡಿಗಾರ್ಡು
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು ನಿನಗೆ ಬಾಡಿಗಾರ್ಡು...||
 
ಮಿಂಚು ಮಿಂಚು ಒಮ್ಮೆ ನೋಡಿದರೆ 
ಮಳೆ ಮಳೆ ಒಮ್ಮೆ ಗುಡುಗಿದರೆ.. 
ತಂಪು..ತಂಪು.. ನಕ್ಕು ಹೋಗುತಿರೆ 
ಕೆಂಪೋ ಕೆಂಪು ಕೆನ್ನೆ ಕೋಪವಿದೆ.. 
ರೋಜಾ ಹೂವಲಿ ಮುಳ್ಳೇಕೆ
ಇಂಥಾ ರೋಷವು ನಿಂಗೇಕೆ.. 
ಕೇಳೆನ್ನ ಮಾತನ್ನ ಬಿಡು ನಿನ್ನ ಸಿಡುಕನ್ನ 
ಕೇಳೆನ್ನ ಮಾತನ್ನ ಬಿಡು ನಿನ್ನ ಸಿಡುಕನ್ನ 
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು
ನಿನಗೆ ಬಾಡಿಗಾರ್ಡು...ಅಹ್ಹಹ್ಹಾ..||
 
ಗಾಳಿ ನಿನ್ನ ಮೈಯ್ಯ ಸೋಕಿದರೂ
ಅಡ್ಡ ಆಗಿ ನಾನು ನಿಲ್ಲುವೆನು.. 
ಅರೆರೇ ಕಣ್ಣು ತಪ್ಪಿ ನೀನು ಓಡಿದರೂ  
ಹೆಣ್ಣೇ ನಿನ್ನ ನೆರಳಾಗುವೆನು 
ನನಗೂ ನಿನಗೂ ಈ ನಂಟು
ಆ.. ಬ್ರಹ್ಮನು ಹಾಕಿದ ಹೊಸ ಗಂಟು 
ಹೂವಂಥ ಈ ನಿನ್ನ ತುಟಿಯಲ್ಲಿ ನಗು ಚಿನ್ನ 
ಹೂವಂಥ ಈ ನಿನ್ನ ತುಟಿಯಲ್ಲಿ ನಗು ಚಿನ್ನ 
 
|| ಛೀ.. ಛೀ.. ಅನ್ನು
ನೀ ಹೋಗು ಅನ್ನು
ಏನೇ ಅನ್ನು ನಾ ಕೇಳೆ ಇನ್ನು 
ನಾ ನಿನ್ನ ಬೀಡಲಾರೇ
ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ
ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ..
ನಿನ್ನ ಕಾವಲುಗಾರ... 
ಬಾಡಿಗಾರ್ಡು
ನಿನಗೆ ಬಾಡಿಗಾರ್ಡು...ಅಹ್ಹಹ್ಹಾ..||

Chi Chi Annu Nee Hogu Annu song lyrics from Kannada Movie Kiladi Aliya starring Shankarnag, Kalyan Kumar, Gayathri, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Vijay and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ