Gaalige Silukida Jyothiya Haage Lyrics

ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ Lyrics

in Kiladi Aliya

in ಕಿಲಾಡಿ ಅಳಿಯ

LYRIC

Song Details Page after Lyrice

ಓ….ಓ…..ಓ ಓ ಓ….ಓ ಓ….
ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…
ಮಾಡಿದ ಪಾಪಕೆ ಹೃದಯವು
ಒಂದೂ ತಿಳಿವ ಹಾಗಿದೆ…
ಹೇ ತಿಳಿವ ಹಾಗಿದೆ…
ಪಾದವ ನಾ ಬಿಡೆ ಬಾಳಿನ ಗೆಳತಿಯ
ಬಾಳ ಉಳಿಸದೆ….ಹೇ ಹೇ ಹೇ…
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…||
 
ಪ್ರೀತಿಯ ತೋರಿದ ಹೆಣ್ಣನು
ನಾ ದ್ವೇಷದಿ ನೋಡಿದೆನಲ್ಲಾ
ಮುಳ್ಳಲಿ ನಡೆಸಿದೆನಲ್ಲಾ
ಅಯ್ಯೋ ವೇದನೆ ತುಂಬಿದೆನಲ್ಲಾ
ನನ್ನ ತಪ್ಪನು ನಾನು ಅರಿತೆನು
ಕ್ಷಮೆಯಾ ಬೇಡುವೆ ನಾ…
ಅವಳಾ…ಉಳಿಸೆಯಾ…ಆ ಆ ಆ…
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…||
 
ಯಾರಿಗೂ ಸೋತವನಲ್ಲಾ
ನಾ ತಲೆ ಬಾಗಿಸಿದವನಲ್ಲಾ
ಕಂಬನಿ ಮಿಡಿದವನಲ್ಲಾ
ನಿನಗೆ ಕೈಗಳ ಮುಗಿದವನಲ್ಲಾ
ಇಂದು ಬಾಳಲಲಿ ಸೋತು ಬಂದಿಹೆ
ಮೊರೆಯ ಕೇಳಯಾ…
ಕರುಣೆ ತೋರೆಯಾ….ಆ ಆ ಆ….
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…
ಮಾಡಿದ ಪಾಪಕೆ ಹೃದಯವು
ಒಂದೂ ತಿಳಿವ ಹಾಗಿದೆ…
ಹೇ ತಿಳಿವ ಹಾಗಿದೆ…
ಪಾದವ ನಾ ಬಿಡೆ ಬಾಳಿನ ಗೆಳತಿಯ
ಬಾಳ ಉಳಿಸದೆ….ಹೇ ಹೇ ಹೇ…
 
ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ….||

ಓ….ಓ…..ಓ ಓ ಓ….ಓ ಓ….
ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…
ಮಾಡಿದ ಪಾಪಕೆ ಹೃದಯವು
ಒಂದೂ ತಿಳಿವ ಹಾಗಿದೆ…
ಹೇ ತಿಳಿವ ಹಾಗಿದೆ…
ಪಾದವ ನಾ ಬಿಡೆ ಬಾಳಿನ ಗೆಳತಿಯ
ಬಾಳ ಉಳಿಸದೆ….ಹೇ ಹೇ ಹೇ…
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…||
 
ಪ್ರೀತಿಯ ತೋರಿದ ಹೆಣ್ಣನು
ನಾ ದ್ವೇಷದಿ ನೋಡಿದೆನಲ್ಲಾ
ಮುಳ್ಳಲಿ ನಡೆಸಿದೆನಲ್ಲಾ
ಅಯ್ಯೋ ವೇದನೆ ತುಂಬಿದೆನಲ್ಲಾ
ನನ್ನ ತಪ್ಪನು ನಾನು ಅರಿತೆನು
ಕ್ಷಮೆಯಾ ಬೇಡುವೆ ನಾ…
ಅವಳಾ…ಉಳಿಸೆಯಾ…ಆ ಆ ಆ…
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…||
 
ಯಾರಿಗೂ ಸೋತವನಲ್ಲಾ
ನಾ ತಲೆ ಬಾಗಿಸಿದವನಲ್ಲಾ
ಕಂಬನಿ ಮಿಡಿದವನಲ್ಲಾ
ನಿನಗೆ ಕೈಗಳ ಮುಗಿದವನಲ್ಲಾ
ಇಂದು ಬಾಳಲಲಿ ಸೋತು ಬಂದಿಹೆ
ಮೊರೆಯ ಕೇಳಯಾ…
ಕರುಣೆ ತೋರೆಯಾ….ಆ ಆ ಆ….
 
|| ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ…
ಮಾಡಿದ ಪಾಪಕೆ ಹೃದಯವು
ಒಂದೂ ತಿಳಿವ ಹಾಗಿದೆ…
ಹೇ ತಿಳಿವ ಹಾಗಿದೆ…
ಪಾದವ ನಾ ಬಿಡೆ ಬಾಳಿನ ಗೆಳತಿಯ
ಬಾಳ ಉಳಿಸದೆ….ಹೇ ಹೇ ಹೇ…
 
ಗಾಳಿಗೆ ಸಿಲುಕಿದ ಜ್ಯೋತಿಯ ಹಾಗೆ
ಜೀವ ನಲುಗಿದೆ…
ನನ್ನ ಜೀವ ನಲುಗಿದೆ….||

Gaalige Silukida Jyothiya Haage song lyrics from Kannada Movie Kiladi Aliya starring Shankarnag, Kalyan Kumar, Gayathri, Lyrics penned by Chi Udayashankar Sung by K J Yesudas, Music Composed by Sathyam, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ