Rimbola Rimbola Lyrics

ರಿಂಬೋಲ ರಿಂಬೋಲ Lyrics

in Khushi Khushiyagi

in ಖುಷಿ ಖುಷಿಯಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಜರ ಜರ  ಬೋಲೊ ಜರ ರಿಂಬೊಲ ರಿಂಬೊಲ
ನೀನು ಮಸಾಲೆ ಹಾಕಿರೊ ಸ್ವಿಂಗೊಲ್ಲ
ಮುಂಬೈ ಲ ಡೆಲ್ಲಿ ಲ ಬಂಗಾಲಕೊಳ್ಳಿಲ ಬೋಲಿಲ್ಲ
ಯಾವೂರು ಮೇಡ್‌ ಇನ್‌ ಸಿಂಡ್ರೆಲ್ಲಾ ಹೇಳೆ ಬಾಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ನಿನ್ನ ರೆಡ್ ಇಂಕು ಲಿಪ್ಪಿಗೆ ರಿಂಬೋಲ
ನಿನ್ನ ಡ್ಯಾನ್ಸಿಂಗು ಹಿಪ್ಪಿಗೆ ರಿಂಬೋಲ
ಅರೆ ನಮ್ಮೂರು ಗ್ರೇಟೆನೆ
ಸನ್ನಿನು ಪೂನಂ ಫೇಮಸ್ಸು ಆಗೊವ್ರೆ ಅಲ್ಲಿಂದ ಬಂದಾ ನಾನು
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
 
ತುಟಿಗೆ ಜೇನು ಮೆತ್ಕೊಂಡಿದೆ ನಮಗೆ ಆಸೆ ಹೆಚ್ಚಾಗಿದೆ
ಲೀಸೊ ರೆಂಟೊ ನೀಡೆ ಬೇಕೆ ಬೇಕಾಗಿದೆ
ವಯಸ್ಸು ಜಾಮೂನು ಮಜಬೂದು ಸೊಗಸು ಆರಿಂಚು ಶರಬತ್ತು
ನಿನ್ನ ನೋಡಿ ಬಾಡಿ ಚಾರ್ಜೆ ಆಯಿತು
ಓ ನೀನು ಲೆಫ್ಟಿಂದ ಕತ್ರೀನ ರಿಂಬೋಲ
ಓ ನೀನು ರೈಟಿಂದ ದೀಪಿಕ ರಿಂಬೋಲ
ಅರೆ ಹೋದವರು ಬಂದವರು ಬಂಗಾರು ಬಂಗಾರು
ಅಂತಾರೆ ಎಲ್ಲರಿಗು ಸಿಕ್ಕೊಲ್ಲ ಪಾರಿವಾಳ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
 
ಅರೆರೆ ನಡುವು ಆಡ್ತೈತಲ್ಲ ಖುಷಿಗೆ  ಕೈಕಾಲು ಓಡ್ತಯಿಲ್ಲ
ಏನೊ ಜಾದು ನನ್ನ ಒಳಗೆ ಆಗೋಯ್ತಲ್ಲ
ನೀನು ಸ್ವೀಟಾದ ಗೋಡಂಬಿ ಕುಡಿಸಿ ಟೈಟ್‌ ಆಗ್ಸೊ ಮೂಸಂಬಿ
ಬಂದ ಬ್ಯೂಟಿ ಲೂಟಿ ಮಾಡೊ ರೋಮಿಯೊ
ಓ ನಿನ್ನ ಮೈ ಸ್ವಲ್ಪ ಮುಟ್ಟಲ ರಿಂಬೋಲ
ಓ ನಿನ್ನ ಕೆನ್ನೆನ ಕಚ್ಚಲ ರಿಂಬೋಲ
ಅರೆ ಬಾಯ್ಸ್‌ ಎಲ್ಲ ನೋಡ್ತವ್ರೆ ಕೈಬೀಸಿ ಕೂಗುತಾವ್ರೆ
ಆಜಾವೊ ಆಜಾವೊ ಅರೆ ಸೆನ್ಸಾರು ಬೈತಾವ್ರೆ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ

-
ಓ ಜರ ಜರ  ಬೋಲೊ ಜರ ರಿಂಬೊಲ ರಿಂಬೊಲ
ನೀನು ಮಸಾಲೆ ಹಾಕಿರೊ ಸ್ವಿಂಗೊಲ್ಲ
ಮುಂಬೈ ಲ ಡೆಲ್ಲಿ ಲ ಬಂಗಾಲಕೊಳ್ಳಿಲ ಬೋಲಿಲ್ಲ
ಯಾವೂರು ಮೇಡ್‌ ಇನ್‌ ಸಿಂಡ್ರೆಲ್ಲಾ ಹೇಳೆ ಬಾಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ನಿನ್ನ ರೆಡ್ ಇಂಕು ಲಿಪ್ಪಿಗೆ ರಿಂಬೋಲ
ನಿನ್ನ ಡ್ಯಾನ್ಸಿಂಗು ಹಿಪ್ಪಿಗೆ ರಿಂಬೋಲ
ಅರೆ ನಮ್ಮೂರು ಗ್ರೇಟೆನೆ
ಸನ್ನಿನು ಪೂನಂ ಫೇಮಸ್ಸು ಆಗೊವ್ರೆ ಅಲ್ಲಿಂದ ಬಂದಾ ನಾನು
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
 
ತುಟಿಗೆ ಜೇನು ಮೆತ್ಕೊಂಡಿದೆ ನಮಗೆ ಆಸೆ ಹೆಚ್ಚಾಗಿದೆ
ಲೀಸೊ ರೆಂಟೊ ನೀಡೆ ಬೇಕೆ ಬೇಕಾಗಿದೆ
ವಯಸ್ಸು ಜಾಮೂನು ಮಜಬೂದು ಸೊಗಸು ಆರಿಂಚು ಶರಬತ್ತು
ನಿನ್ನ ನೋಡಿ ಬಾಡಿ ಚಾರ್ಜೆ ಆಯಿತು
ಓ ನೀನು ಲೆಫ್ಟಿಂದ ಕತ್ರೀನ ರಿಂಬೋಲ
ಓ ನೀನು ರೈಟಿಂದ ದೀಪಿಕ ರಿಂಬೋಲ
ಅರೆ ಹೋದವರು ಬಂದವರು ಬಂಗಾರು ಬಂಗಾರು
ಅಂತಾರೆ ಎಲ್ಲರಿಗು ಸಿಕ್ಕೊಲ್ಲ ಪಾರಿವಾಳ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
 
ಅರೆರೆ ನಡುವು ಆಡ್ತೈತಲ್ಲ ಖುಷಿಗೆ  ಕೈಕಾಲು ಓಡ್ತಯಿಲ್ಲ
ಏನೊ ಜಾದು ನನ್ನ ಒಳಗೆ ಆಗೋಯ್ತಲ್ಲ
ನೀನು ಸ್ವೀಟಾದ ಗೋಡಂಬಿ ಕುಡಿಸಿ ಟೈಟ್‌ ಆಗ್ಸೊ ಮೂಸಂಬಿ
ಬಂದ ಬ್ಯೂಟಿ ಲೂಟಿ ಮಾಡೊ ರೋಮಿಯೊ
ಓ ನಿನ್ನ ಮೈ ಸ್ವಲ್ಪ ಮುಟ್ಟಲ ರಿಂಬೋಲ
ಓ ನಿನ್ನ ಕೆನ್ನೆನ ಕಚ್ಚಲ ರಿಂಬೋಲ
ಅರೆ ಬಾಯ್ಸ್‌ ಎಲ್ಲ ನೋಡ್ತವ್ರೆ ಕೈಬೀಸಿ ಕೂಗುತಾವ್ರೆ
ಆಜಾವೊ ಆಜಾವೊ ಅರೆ ಸೆನ್ಸಾರು ಬೈತಾವ್ರೆ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ
ರಿಂಬೋಲ ರಿಂಬೋಲ  ಬೋಲ ಬೋಲ ರಿಂಬೋಲ ರಿಂಬೋಲ

Rimbola Rimbola song lyrics from Kannada Movie Khushi Khushiyagi starring Ganesh, Amoolya, Nandini Rai, Lyrics penned by V Nagendra Prasad Sung by Santhosh, Divya, Music Composed by Anup Rubens, film is Directed by Yogi G Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ