Neene Neene Neene Lyrics

ನೀನೆ ನೀನೆ ನೀನೆ Lyrics

in Khushi Khushiyagi

in ಖುಷಿ ಖುಷಿಯಾಗಿ

Video:
ಸಂಗೀತ ವೀಡಿಯೊ:

LYRIC

-
ಹೇಳಿಬಿಡು ಹೇ ಚೆಲುವೆ ನನ್ನವಳು ನೀನಲ್ಲವೆ
ಉಸಿರಿಗಿಂತ ಹತ್ತಿರವೆ ನಿನ್ನ ಜೊತೆ ನಾನಿಲ್ಲವೆ
ದೇವಿಯೆ ನಿನ್ನ ಭಕ್ತ ನಾನಾಗಿ ನಿಲ್ಲದ ಧ್ಯಾನ ನಿತ್ಯ ನಿನಗಾಗಿ
ನನ್ನಲ್ಲಿ ಎಂತ ಬೇನೆ ದಿವ್ಯೌಷಧಿ ಇನ್ನು ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
ಹೇಳಿಬಿಡು ಹೇ ಚೆಲುವೆ ನನ್ನವಳು ನೀನಲ್ಲವೆ
 
ಓಓ ಹೃದಯ ತುಂಬಿ ಬಂತು ತುಸು ದೂರದಿಂದ
ಪಿಸುಮಾತು ನೀನಾಡುವಾಗ
ಬೆರಳಿಂದ ನನ್ನ ಅಂಗೈ ಮೇಲೆ ಒಗಟನು ನೀ ಗೀಚುವಾಗ
ಸೋಗಿಲ್ಲದ ಒಂದು ಸಂತೋಷವು
ನನ್ನತ್ತಲೆ ಜಾಲ ಬೀಸುತ್ತಿದೆ
ನನ್ನ ಚಂದ್ರಲೋಕ ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
 
ಓ ಕೆಲಸನೆಲ್ಲ ಬಿಟ್ಟು ಬಳಿ ಬಂದೆಯೇನು
ಅತಿ ನನ್ನ ಒತ್ತಾಯದಿಂದ
ವಿರಹದಲ್ಲೂ ಕೂಡ ಸಮಪಾಲು ಬೇಕು
 ಒಲವಲ್ಲಿ ಕಡ್ಡಾಯದಿಂದ
ನಿನ್ನಿಂದಲೆ ನನ್ನ ಉದ್ದಾರವು ಎಂದೆನ್ನುವ ಭಾಸವಾಗುತ್ತಿದೆ
ನನ್ನ ಪ್ರಾಣ ಪಕ್ಷಿ ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
 

-
ಹೇಳಿಬಿಡು ಹೇ ಚೆಲುವೆ ನನ್ನವಳು ನೀನಲ್ಲವೆ
ಉಸಿರಿಗಿಂತ ಹತ್ತಿರವೆ ನಿನ್ನ ಜೊತೆ ನಾನಿಲ್ಲವೆ
ದೇವಿಯೆ ನಿನ್ನ ಭಕ್ತ ನಾನಾಗಿ ನಿಲ್ಲದ ಧ್ಯಾನ ನಿತ್ಯ ನಿನಗಾಗಿ
ನನ್ನಲ್ಲಿ ಎಂತ ಬೇನೆ ದಿವ್ಯೌಷಧಿ ಇನ್ನು ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
ಹೇಳಿಬಿಡು ಹೇ ಚೆಲುವೆ ನನ್ನವಳು ನೀನಲ್ಲವೆ
 
ಓಓ ಹೃದಯ ತುಂಬಿ ಬಂತು ತುಸು ದೂರದಿಂದ
ಪಿಸುಮಾತು ನೀನಾಡುವಾಗ
ಬೆರಳಿಂದ ನನ್ನ ಅಂಗೈ ಮೇಲೆ ಒಗಟನು ನೀ ಗೀಚುವಾಗ
ಸೋಗಿಲ್ಲದ ಒಂದು ಸಂತೋಷವು
ನನ್ನತ್ತಲೆ ಜಾಲ ಬೀಸುತ್ತಿದೆ
ನನ್ನ ಚಂದ್ರಲೋಕ ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
 
ಓ ಕೆಲಸನೆಲ್ಲ ಬಿಟ್ಟು ಬಳಿ ಬಂದೆಯೇನು
ಅತಿ ನನ್ನ ಒತ್ತಾಯದಿಂದ
ವಿರಹದಲ್ಲೂ ಕೂಡ ಸಮಪಾಲು ಬೇಕು
 ಒಲವಲ್ಲಿ ಕಡ್ಡಾಯದಿಂದ
ನಿನ್ನಿಂದಲೆ ನನ್ನ ಉದ್ದಾರವು ಎಂದೆನ್ನುವ ಭಾಸವಾಗುತ್ತಿದೆ
ನನ್ನ ಪ್ರಾಣ ಪಕ್ಷಿ ನೀನೆ
ನೀನೆ ನೀನೆ ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ ನೀನೆ
 

Neene Neene Neene song lyrics from Kannada Movie Khushi Khushiyagi starring Ganesh, Amoolya, Nandini Rai, Lyrics penned by Jayanth Kaikini Sung by Adnan Sami, Music Composed by Anup Rubens, film is Directed by Yogi G Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ