-
ಅರೆ ಅರೆ ಅರೆ
ಮತ್ತೆ ಹೃದಯ ಹಾಡಿತು ತಂತಾನೆ
ಖುಷಿಖುಷಿಯಾಗಿ
ಮತ್ತೆ ಹೃದಯ ಹಾಡಿತು ತಂತಾನೆ
ಅರೆ ಅರೆ ಅರೆ
ಅರೆರೆ ನಗುತ್ತಾಳೆ ನೋಡಿ ಇದ್ದೊಂದ ಹೃದಯವ ದರೋಡೆ ಮಾಡಿ
ಜನರೆ ಉಪಕಾರ ಮಾಡಿ ಹುಡುಗನ ಜೀವ ಕಾಪಾಡಿ
ಮಾತನಾಡೊ ಪರಿ ನೋಡಿ ಮನಸ್ಸು ಅಂತು ಕಣ್ಣೊಡಿ
ಕುಡಿಯದೇನೆ ನಡಿತೀನಿ ನನ್ಯಾಕೆ ಹಿಂಗೆ ತೂರಾಡಿ
||ಅರೆ ಅರೆ ಅರೆ
ಮತ್ತೆ ಹೃದಯ ಹಾಡಿತು ತಂತಾನೆ
ಖುಷಿಖುಷಿಯಾಗಿ
ಮತ್ತೆ ಹೃದಯ ಹಾಡಿತು ತಂತಾನೆ
ಅರೆ ಅರೆ ಅರೆ||
||ಅರೆರೆ ನಗುತ್ತಾಳೆ ನೋಡಿ ಇದ್ದೊಂದ ಹೃದಯವ ದರೋಡೆ ಮಾಡಿ||
ಮನಸ್ಸು ಮರಕೋತಿ ಹಾಗೆ ಅತ್ತಿತ್ತ ಹಾರ್ತಿತ್ತು
ಈ ಚೆಲುವನಿ ಕಂಡಾಗ ನೋಡ್ತ ನೋಡ್ತ ಕುಂತ್ಬಿಡ್ತು
ಗೋಲಿ ಆಡುತ್ತಿದ್ದ ಹುಡುಗ ಮುಕದಲಿ ರಾಜ ಕಳೆ ನೋಡೀಗ
ದಿನವಿಡಿ ಅಡ್ಡದಲ್ಲಿ ಗಡ್ಡ ಕೆರೆದ
ಹುಡುಗಿಯ ಮೇಲೆ ನೂರು ಹಾಡು ಬರೆದ
ಓ ಮಾಡೋದೆಂಗೆ ಅಂತ ಪ್ರೀತಿ ಬೇಕು ಸ್ವಲ್ಪ ತರಬೇತಿ
ಅಂತ ಯಾವ ತರಗತಿ ಇಲ್ಲ ನೀಡಲೇನೆ ನಾನೆ ಮಾಹಿತಿ
||ಅರೆ ಅರೆ ಅರೆ
ಮತ್ತೆ ಹೃದಯ ಹಾಡಿತು ತಂತಾನೆ
ಖುಷಿಖುಷಿಯಾಗಿ
ಮತ್ತೆ ಹೃದಯ ಹಾಡಿತು ತಂತಾನೆ
ಅರೆ ಅರೆ ಅರೆ||
||ಅರೆರೆ ನಗುತ್ತಾಳೆ ನೋಡಿ ಇದ್ದೊಂದ ಹೃದಯವ ದರೋಡೆ ಮಾಡಿ||
ಮೊದಲೇ ಸರಿ ಇಲ್ಲ ನಾನು ಕೆಡಿಸೆಬಿಟ್ಟೆ ನೀನು
ಈ ನಶೆಯಲ್ಲಿ ತಪ್ಪಾದ್ರೆ ದೂರಬೇಡಿ ನನ್ನನ್ನು
ನಾನು ತುಂಬ ಒಳ್ಳೆ ಹುಡುಗಿ ಹುಡುಗರು ಇದ್ರು ಸಾಲಾಗಿ
ಒಂದು ದಿನ ನಿನ್ನ ನೋಡಿ ತಲೆ ತಿರುಗಿ
ಅರಿಯದೆ ಆದೆ ನಿಂಗೆ ರಂಗನಾಯಕಿ
ಓ ಆಗಿಹೋದೆ ನೋಡೆ ರಾಣಿ ನಾನು ನಿಂಗೆ ಅಭಿಮಾನಿ
ನೆನ್ನೆ ನನ್ನ ಕನಸಲಿ ಬಂದು ಏನೊ ಒಂದು ಕೊಟ್ಟು ಹೋದೆ ನೀ

Arere Naguthale Nodi song lyrics from Kannada Movie Khushi Khushiyagi starring Ganesh, Amoolya, Nandini Rai, Lyrics penned by Kaviraj Sung by Anoop Rubens, Anuradha Bhat, Music Composed by Anup Rubens, film is Directed by Yogi G Raj and film is released on 2015