Athiyaythu Aakarshane Lyrics

ಅತಿಯಾಯ್ತು ಆಕರ್ಷಣೆ Lyrics

in Khushi Khushiyagi

in ಖುಷಿ ಖುಷಿಯಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅತಿಯಾಯ್ತು ಆಕರ್ಷಣೆ ನಿಧಾನಕೆ ನಿಧಾನಕೆ
ಶೃತಿಯಾಗಲೆ ನಾ ನಿನ್ನಯ ನಿನಾದಕೆ ನಿನಾದಕೆ
ಬೆಳಗಾಯ್ತು ಬೇಗ ನಿನ್ನಿಂದ ಸಿಹಿಯಾಯ್ತು ಈಗ ಸಂಬಂಧ
ಶುರುವಾಯಿತು ಮಿಂಚು ಎಲ್ಲಿಂದ ಬಂದಾಯಿತು ಮಾತು ಬಾಯಿಂದ
ಚಮತ್ಕಾರವಾಯ್ತು ನೋಡು ಈ ದಿನ
 
ಎಲ್ಲ ಹೇಳಹೋದರೆ ಬೇರೆ ಏನೊ ಆಗುವ ಈ ಭಾವನೆ ಕೋಮಲ
ಕಣ್ಣುಮುಚ್ಚಿ ಕೊಂದರು ಬಂದು ನಿನ್ನೆ ಸೇರುವ ನಾ ಸಾಹಸ ತೋರಲ
ಖಾಲಿ ಖಾಲಿ ಕಾಗದದಿ ಸಾಲಿನಂತೆ ನೀ ಮೂಡಿರುವೆ
ಓ ಬಿಗಿಯಾಯಿತು ಹಿಡಿದ ಕೈಯೀಗ ಬದಲಾಯಿತು ನನ್ನ ಕನಸ್ಸೀಗ
ಚಮತ್ಕಾರವಾಯ್ತು ನೋಡು ಈ ದಿನ
 
||ಅತಿಯಾಯ್ತು ಆಕರ್ಷಣೆ ನಿಧಾನಕೆ ನಿಧಾನಕೆ ||
 
ಕನ್ನಡಿಲು ಕಾಣದ ನನ್ನ ಬೇರೆ ರೂಪವ ನೀ ಮೆಲ್ಲಗೆ ತೋರುವೆ
ಎಂದಿಗಿಂತ ಹತ್ತಿರ ಬಂತು ನಿಂತ ಸ್ವಪ್ನವ ನಾ ಮುಟ್ಟಿಯೆ ನೋಡುವೆ
ಒಂದೆ ಜೀವನವಾಗಿರಲು ಒಂಟಿಯಾಗಿ ನಾ ಹೇಗಿರಲಿ
ಮಳೆಯಾಯಿತು ಮನದ ಕಾಡಲ್ಲಿ ಹೂವಾಯಿತು ನೆನೆದ ಹಾಡಲ್ಲಿ

Athiyaythu Aakarshane song lyrics from Kannada Movie Khushi Khushiyagi starring Ganesh, Amoolya, Nandini Rai, Lyrics penned by Jayanth Kaikini Sung by Ankith Thiwari, Shreya Ghoshal, Music Composed by Anup Rubens, film is Directed by Yogi G Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ