-
ಓ ನೀ ಯಾರೆ ನೀ ಯಾರೆ ನೀ ಯಾರೆ
ಎಲ್ಲಿಂದ ಹಾರಿ ಬಂದೆ ಚಕೋರಿ
ಆದೆ ಲಗೋರಿ ನಿನ್ನ ನೋಡಿ ನಾನು
ರಾಜಕುಮಾರಿ ನೋಡೆ ವೈಯ್ಯಾರಿ
ಕುಸಿದುಬಿದ್ದೋದೆ ಇಲ್ಲೆ ಖುಷಿಯಿಂದ ನಾನು
ವಶವಾದೆ ಸಂಪೂರ್ಣ ನಿಂಗೀಗ ನಾನು
ನೀನಾದೆ ನನ್ನ ಜೀವ ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಓ ಜೀವವೆ ಜೀವವೆ
ಓ ಜೀವವೆ ಜೀವವೆ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಓ ಬೀಳೊ ಮೊದಲ ಮಳೆಗೆ ಇಳೆ ಪರಿಮಳ ಬಂದಂತೆ
ಎದೆಯ ಒಳಗಡೆ ಪುಳಕ ಏನೊ ಏನೊ
ನನ್ನ ಉಸಿರಲ್ಲಿ ನಿನ್ನ ಹೆಸರಲ್ಲಿ ಏನೊ ಸಂಗೀತವೊ
ಮತ್ತೆ ಮತ್ತೆ ನಿನ್ನ ಜೊತೆ ಮುಖಾಮುಖಿ ಬಯಸುವೆ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಎಲ್ಲಿಂದ ಹಾರಿ ಬಂದೆ ಚಕೋರಿ
ಆದೆ ಲಗೋರಿ ನಿನ್ನ ನೋಡಿ ನಾನು
ರಾಜಕುಮಾರಿ ನೋಡೆ ವೈಯ್ಯಾರಿ
||ಓ ನೀ ಯಾರೆ ನೀ ಯಾರೆ ನೀ ಯಾರೆ ||
ಚೂರು ಅರಳುಮರಳು ಶುರುವಾಗಿದೆ ನನಗೀಗ
ಇದಕೆ ಕಾರಣ ಹುಡುಗ ನೀನೆ ನೀನೆ
ನಿನ್ನ ಕುಡಿನೋಟ ನನ್ನ ಪರದಾಟ
ಎಂತ ಆ ಚೆಂದವೊ
ಅಮೂಲ್ಯವೆ ಅಪೂರ್ವವೆ ಇಂತ ಹಿತ ಅನುಭವ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
||ಓ ನೀ ಯಾರೆ ನೀ ಯಾರೆ ನೀ ಯಾರೆ ||
-
ಓ ನೀ ಯಾರೆ ನೀ ಯಾರೆ ನೀ ಯಾರೆ
ಎಲ್ಲಿಂದ ಹಾರಿ ಬಂದೆ ಚಕೋರಿ
ಆದೆ ಲಗೋರಿ ನಿನ್ನ ನೋಡಿ ನಾನು
ರಾಜಕುಮಾರಿ ನೋಡೆ ವೈಯ್ಯಾರಿ
ಕುಸಿದುಬಿದ್ದೋದೆ ಇಲ್ಲೆ ಖುಷಿಯಿಂದ ನಾನು
ವಶವಾದೆ ಸಂಪೂರ್ಣ ನಿಂಗೀಗ ನಾನು
ನೀನಾದೆ ನನ್ನ ಜೀವ ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಓ ಜೀವವೆ ಜೀವವೆ
ಓ ಜೀವವೆ ಜೀವವೆ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಓ ಬೀಳೊ ಮೊದಲ ಮಳೆಗೆ ಇಳೆ ಪರಿಮಳ ಬಂದಂತೆ
ಎದೆಯ ಒಳಗಡೆ ಪುಳಕ ಏನೊ ಏನೊ
ನನ್ನ ಉಸಿರಲ್ಲಿ ನಿನ್ನ ಹೆಸರಲ್ಲಿ ಏನೊ ಸಂಗೀತವೊ
ಮತ್ತೆ ಮತ್ತೆ ನಿನ್ನ ಜೊತೆ ಮುಖಾಮುಖಿ ಬಯಸುವೆ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
ಎಲ್ಲಿಂದ ಹಾರಿ ಬಂದೆ ಚಕೋರಿ
ಆದೆ ಲಗೋರಿ ನಿನ್ನ ನೋಡಿ ನಾನು
ರಾಜಕುಮಾರಿ ನೋಡೆ ವೈಯ್ಯಾರಿ
||ಓ ನೀ ಯಾರೆ ನೀ ಯಾರೆ ನೀ ಯಾರೆ ||
ಚೂರು ಅರಳುಮರಳು ಶುರುವಾಗಿದೆ ನನಗೀಗ
ಇದಕೆ ಕಾರಣ ಹುಡುಗ ನೀನೆ ನೀನೆ
ನಿನ್ನ ಕುಡಿನೋಟ ನನ್ನ ಪರದಾಟ
ಎಂತ ಆ ಚೆಂದವೊ
ಅಮೂಲ್ಯವೆ ಅಪೂರ್ವವೆ ಇಂತ ಹಿತ ಅನುಭವ
ನೀನಾದೆ ನನ್ನ ಜೀವ
ನೀನಾದೆ ನನ್ನ ಜೀವ
||ಓ ನೀ ಯಾರೆ ನೀ ಯಾರೆ ನೀ ಯಾರೆ ||
Neenyare Neenyare song lyrics from Kannada Movie Khushi Khushiyagi starring Ganesh, Amoolya, Nandini Rai, Lyrics penned by Kaviraj Sung by Santhosh, Sharmali Katke, Music Composed by Anup Rubens, film is Directed by Yogi G Raj and film is released on 2015