Koogalathi Lyrics

ಕೂಗಳತಿ Lyrics

in Kengulabi

in ಕೆಂಗುಲಾಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು
ಕಣ್ಣಳತಿ ದೂರದಲಿ ನಿಂತರು ಯಾಕೊ ಕಾಣಿಸದು
ದೂರ ಹೋಗುವೆ ನಿಂಗೆ ಹೇಳದೆ
ನಮ್ಮ ಪ್ರೀತಿಯ ಮಣ್ಣು ಮಾಡಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು
 
ಜೀವತುಂಬಿ ನೀನು ಕೊಟ್ಟ ಪ್ರೀತಿನ
ಕಾಯದೇನೆ ಕೊಂದುಬಿಟ್ಟ ಪಾಪಿನ
ನನ್ನ ನಂಬಿ  ಕಟ್ಟಿಕೊಂಡೆ ಆಸೆನ
ಮೋಸಮಾಡಿ ಕೊಟ್ಟೆ ನಾನು ಪಾಷಾಣ
ಪ್ರೀತಿ ಗೋರಿ ಕಟ್ಟಿಬಿಟ್ಟೆ ಪ್ರೀತಿಗೂಡು ನಾನು ಬಿಟ್ಟೆ
ಜೋಡಿಜೀವವ ದೂರ ಮಾಡಿದೆ
ಆಸೆ ಕಾಡಿಗೆ ಬೆಂಕಿ ಹಾಕಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
 
||ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು||
 
ತನ್ನಂತಾನೆ ಜಾರುತ್ತಿದೆ ಕಣ್ಣೀರು
ತಿನ್ನೊ ತುತ್ತು ಕಿತ್ತುಗೊಂಡ ಬೇಜಾರು
ಏನು ಮಾಡಲೇಳು ನಾನು ಸಾಯೋದ
ಜೀವ ಕೈಲಿ ಹಿಡಿದು ನಿನ್ನ ಕಾಯೋದ
ಹೋಗೊ ದಾರಿ ಹೂವು ಮುಳ್ಳು
ನಿನ್ನ ಬಿಟ್ಟು ಹೇಗೆ ಬಾಳು
ಬಾಳಹಾದಿಯು ಬೇರೆಯಾಗಿದೆ ನೋವಿನೊಂದಿಗೆ ಜೀವಸಾಗಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
 
||ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು||
 

ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು
ಕಣ್ಣಳತಿ ದೂರದಲಿ ನಿಂತರು ಯಾಕೊ ಕಾಣಿಸದು
ದೂರ ಹೋಗುವೆ ನಿಂಗೆ ಹೇಳದೆ
ನಮ್ಮ ಪ್ರೀತಿಯ ಮಣ್ಣು ಮಾಡಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು
 
ಜೀವತುಂಬಿ ನೀನು ಕೊಟ್ಟ ಪ್ರೀತಿನ
ಕಾಯದೇನೆ ಕೊಂದುಬಿಟ್ಟ ಪಾಪಿನ
ನನ್ನ ನಂಬಿ  ಕಟ್ಟಿಕೊಂಡೆ ಆಸೆನ
ಮೋಸಮಾಡಿ ಕೊಟ್ಟೆ ನಾನು ಪಾಷಾಣ
ಪ್ರೀತಿ ಗೋರಿ ಕಟ್ಟಿಬಿಟ್ಟೆ ಪ್ರೀತಿಗೂಡು ನಾನು ಬಿಟ್ಟೆ
ಜೋಡಿಜೀವವ ದೂರ ಮಾಡಿದೆ
ಆಸೆ ಕಾಡಿಗೆ ಬೆಂಕಿ ಹಾಕಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
 
||ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು||
 
ತನ್ನಂತಾನೆ ಜಾರುತ್ತಿದೆ ಕಣ್ಣೀರು
ತಿನ್ನೊ ತುತ್ತು ಕಿತ್ತುಗೊಂಡ ಬೇಜಾರು
ಏನು ಮಾಡಲೇಳು ನಾನು ಸಾಯೋದ
ಜೀವ ಕೈಲಿ ಹಿಡಿದು ನಿನ್ನ ಕಾಯೋದ
ಹೋಗೊ ದಾರಿ ಹೂವು ಮುಳ್ಳು
ನಿನ್ನ ಬಿಟ್ಟು ಹೇಗೆ ಬಾಳು
ಬಾಳಹಾದಿಯು ಬೇರೆಯಾಗಿದೆ ನೋವಿನೊಂದಿಗೆ ಜೀವಸಾಗಿದೆ
ನಾ ಹೋಗೊ ಮುನ್ನವೆ ನೀ ನನ್ನ ಮನ್ನಿಸು
 
||ಕೂಗಳತಿ ದೂರದಲಿ ಇದ್ದರು ಯಾಕೊ ಕೇಳಿಸದು||
 

Koogalathe song lyrics from Kannada Movie Kengulabi starring Sanchari Vijay, Gaurish Akki, Kruthika Ravindra, Lyrics penned by Nandish Sung by Vani Harikrishna, Music Composed by Rajkishore Rao, film is Directed by Sridhar Javur and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ