ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಾಣೊ ಕನಸೆಲ್ಲ ನನಸಾಗೋದಿಲ್ಲ
ಮನದ ಮಾತೆಲ್ಲ ನೆರವೇರೋದಿಲ್ಲ
ಅಂದುಕೊಂಡಿದ್ದೆಲ್ಲ ನಡೆಯೋದೆ ಇಲ್ಲ
ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಣ್ಣಿಗೆ ಕಾಣೋರೆಲ್ಲ ಮನಸ್ಸಲ್ಲಿ ಸೇರೊದಿಲ್ಲ
ಯಾಕೊ ಹೀಗ್ಯಾಕೊ ಗೊತ್ತಿಲ್ಲ
ಮನಸ್ಸಲ್ಲಿ ಸೇರೋರೆಲ್ಲ ಕಣ್ಣಿಗೆ ಕಾಣೋದಿಲ್ಲ
ಯಾಕೊ ಹಿಂಗ್ಯಾಕೊ ತಿಳಿಲಿಲ್ಲ
ಎಲ್ಲೇ ನೀನೆಲ್ಲೇ ನೀ ಅಡಗಿ ಕುಳಿತಿರುವೆ
ನಿನ್ನ ಕಾಣದೆ ನಾ ಕಂಗಾಲಾಗಿರುವೆ
ತಿರುಗಿ ನೋಡೆ ಗೆಳತಿ ನೀನೊಂದು ಸರುತಿ
ನೀರು ಇಲ್ಲದೆ ಮೀನು ಬದುಕೋಕೆ ಆಗಲ್ಲ
ನೀನು ಇಲ್ಲದೆ ನಾನು ಬಾಳೋಕೆ ಆಗಲ್ಲ
ಭಾಷೆನ ಕೊಟ್ಟೋರೆಲ್ಲ ಭರವಸೆಯ ಉಳಿಸೊದಿಲ್ಲ
ಯಾಕೊ ಹೀಗ್ಯಾಕೊ ಗೊತ್ತಿಲ್ಲ
ಕೈಹಿಡಿದು ನಡೆಯೋರೆಲ್ಲ ಕೊನೆವರೆಗು ಉಳಿಯೊದಿಲ್ಲ
ಯಾಕೊ ಹೀಗ್ಯಾಕೊ ತಿಳಿಲಿಲ್ಲ
ನೆನ್ನೆ ನಾಳೆಯ ಆಟನು ತಿಳಿದಿಲ್ಲ
ಬದುಕೊ ಭರವಸೆಯು ನನಗ್ಯಾಕೊ ಉಳಿದಿಲ್ಲ
ಅಂದುಕೊಂಡಿದ್ದೆಲ್ಲ ನಡೆಯೋದೆ ಇಲ್ಲ
||ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ||
ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಾಣೊ ಕನಸೆಲ್ಲ ನನಸಾಗೋದಿಲ್ಲ
ಮನದ ಮಾತೆಲ್ಲ ನೆರವೇರೋದಿಲ್ಲ
ಅಂದುಕೊಂಡಿದ್ದೆಲ್ಲ ನಡೆಯೋದೆ ಇಲ್ಲ
ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ
ಕಣ್ಣಿಗೆ ಕಾಣೋರೆಲ್ಲ ಮನಸ್ಸಲ್ಲಿ ಸೇರೊದಿಲ್ಲ
ಯಾಕೊ ಹೀಗ್ಯಾಕೊ ಗೊತ್ತಿಲ್ಲ
ಮನಸ್ಸಲ್ಲಿ ಸೇರೋರೆಲ್ಲ ಕಣ್ಣಿಗೆ ಕಾಣೋದಿಲ್ಲ
ಯಾಕೊ ಹಿಂಗ್ಯಾಕೊ ತಿಳಿಲಿಲ್ಲ
ಎಲ್ಲೇ ನೀನೆಲ್ಲೇ ನೀ ಅಡಗಿ ಕುಳಿತಿರುವೆ
ನಿನ್ನ ಕಾಣದೆ ನಾ ಕಂಗಾಲಾಗಿರುವೆ
ತಿರುಗಿ ನೋಡೆ ಗೆಳತಿ ನೀನೊಂದು ಸರುತಿ
ನೀರು ಇಲ್ಲದೆ ಮೀನು ಬದುಕೋಕೆ ಆಗಲ್ಲ
ನೀನು ಇಲ್ಲದೆ ನಾನು ಬಾಳೋಕೆ ಆಗಲ್ಲ
ಭಾಷೆನ ಕೊಟ್ಟೋರೆಲ್ಲ ಭರವಸೆಯ ಉಳಿಸೊದಿಲ್ಲ
ಯಾಕೊ ಹೀಗ್ಯಾಕೊ ಗೊತ್ತಿಲ್ಲ
ಕೈಹಿಡಿದು ನಡೆಯೋರೆಲ್ಲ ಕೊನೆವರೆಗು ಉಳಿಯೊದಿಲ್ಲ
ಯಾಕೊ ಹೀಗ್ಯಾಕೊ ತಿಳಿಲಿಲ್ಲ
ನೆನ್ನೆ ನಾಳೆಯ ಆಟನು ತಿಳಿದಿಲ್ಲ
ಬದುಕೊ ಭರವಸೆಯು ನನಗ್ಯಾಕೊ ಉಳಿದಿಲ್ಲ
ಅಂದುಕೊಂಡಿದ್ದೆಲ್ಲ ನಡೆಯೋದೆ ಇಲ್ಲ
||ಕಟ್ಟೊ ಕಟ್ಟಡವೆಲ್ಲ ತಾಜ್ ಮಹಲ್ ಆಗಲ್ಲ
ಪ್ರೀತ್ಸೊ ಪ್ರೇಮಿಗಳೆಲ್ಲ ಲೈಲ ಮಜ್ನು ಅಲ್ಲ||
Katto Kattadavella song lyrics from Kannada Movie Kengulabi starring Sanchari Vijay, Gaurish Akki, Kruthika Ravindra, Lyrics penned by Rajkishore Rao Sung by Rajesh Krishnan, Music Composed by Rajkishore Rao, film is Directed by Sridhar Javur and film is released on 2018