ಗೊಂಬೆ ಕಣ್ಣೀರು ಸುರಿದಂಗೆ ಆಯ್ತು ಬಾಳೆ
ಟೊಂಗೆ ಮುರದಿರೊ ಮರದಂಗೆ ಬಿತ್ತು ನೆರಳೆ
ಯಾರೊ ಬರೆಯೊ ಪದಕ್ಕೆ ಯಾರೊ ರಾಗ ಹಾಕಿ
ಯಾರೊ ಹಾಡೊ ಹಾಡಿಗೆ ಯಾರೊ ಕುಣಿಯೋರಿಲ್ಲಿ
ಎಲ್ಲ ಆ ದೇವರು ಕಂಡು ಕಾಣದೆ ಆಡಿಸೊ ಚಾಳಿ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
ಮುಳ್ಳಿರದೆ ಗುಲಾಬಿ ಇಲ್ಲ ನೋವಿರದೆ ನೆನಪಿಲ್ಲ
ತಿರುವಿರದೆ ದಾರಿಗಳಿಲ್ಲ ಎಡವಿ ಬೀಳದವರಿಲ್ಲ
ಮುಳ್ಳಿರದೆ ಗುಲಾಬಿ ಇಲ್ಲ ನೋವಿರದೆ ನೆನಪಿಲ್ಲ
ತಿರುವಿರದೆ ದಾರಿಗಳಿಲ್ಲ ಎಡವಿ ಬೀಳದವರಿಲ್ಲ
ಚಿಂತೆ ಎಂಬ ಮುಳ್ಳಿನ ಕಿರೀಟವು ಯಾರ ತಲೆಗು ಬಿಟ್ಟೆಯಿಲ್ಲ
ಬಿಡುವುದೆಯಿಲ್ಲ
ಕಳೆದುಕೊಳ್ಳದೆ ಪಡೆದುಕೊಳ್ಳದೆ ಜೀವನವೆ ಇಲ್ಲ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
ಬಾಳಧ್ವನಿಗೆ ಕಂಪನವಿಲ್ಲ ದೇಹವೆಂದು ಮೂರುತಿಯಲ್ಲ
ಸಿರಿಸುಖವು ನೆಪವೆ ಅಲ್ಲ ದುಃಖವೆಂಬುದು ಪಾಪವೆ ಅಲ್ಲ
ಕಣ್ಣೀರಲ್ಲಿ ಪಾದ ತೊಳೆದರು ದೇವರೆಂದು ಕಾಣುವುದಿಲ್ಲ
ಕಾಣೋದೆ ಇಲ್ಲ
ಹುಟ್ಟುಸಾವನು ವಿಧಿಬರಹನು ತಡೆಯೋರೆ ಇಲ್ಲ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
ಗೊಂಬೆ ಕಣ್ಣೀರು ಸುರಿದಂಗೆ ಆಯ್ತು ಬಾಳೆ
ಟೊಂಗೆ ಮುರದಿರೊ ಮರದಂಗೆ ಬಿತ್ತು ನೆರಳೆ
ಯಾರೊ ಬರೆಯೊ ಪದಕ್ಕೆ ಯಾರೊ ರಾಗ ಹಾಕಿ
ಯಾರೊ ಹಾಡೊ ಹಾಡಿಗೆ ಯಾರೊ ಕುಣಿಯೋರಿಲ್ಲಿ
ಎಲ್ಲ ಆ ದೇವರು ಕಂಡು ಕಾಣದೆ ಆಡಿಸೊ ಚಾಳಿ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
ಮುಳ್ಳಿರದೆ ಗುಲಾಬಿ ಇಲ್ಲ ನೋವಿರದೆ ನೆನಪಿಲ್ಲ
ತಿರುವಿರದೆ ದಾರಿಗಳಿಲ್ಲ ಎಡವಿ ಬೀಳದವರಿಲ್ಲ
ಮುಳ್ಳಿರದೆ ಗುಲಾಬಿ ಇಲ್ಲ ನೋವಿರದೆ ನೆನಪಿಲ್ಲ
ತಿರುವಿರದೆ ದಾರಿಗಳಿಲ್ಲ ಎಡವಿ ಬೀಳದವರಿಲ್ಲ
ಚಿಂತೆ ಎಂಬ ಮುಳ್ಳಿನ ಕಿರೀಟವು ಯಾರ ತಲೆಗು ಬಿಟ್ಟೆಯಿಲ್ಲ
ಬಿಡುವುದೆಯಿಲ್ಲ
ಕಳೆದುಕೊಳ್ಳದೆ ಪಡೆದುಕೊಳ್ಳದೆ ಜೀವನವೆ ಇಲ್ಲ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
ಬಾಳಧ್ವನಿಗೆ ಕಂಪನವಿಲ್ಲ ದೇಹವೆಂದು ಮೂರುತಿಯಲ್ಲ
ಸಿರಿಸುಖವು ನೆಪವೆ ಅಲ್ಲ ದುಃಖವೆಂಬುದು ಪಾಪವೆ ಅಲ್ಲ
ಕಣ್ಣೀರಲ್ಲಿ ಪಾದ ತೊಳೆದರು ದೇವರೆಂದು ಕಾಣುವುದಿಲ್ಲ
ಕಾಣೋದೆ ಇಲ್ಲ
ಹುಟ್ಟುಸಾವನು ವಿಧಿಬರಹನು ತಡೆಯೋರೆ ಇಲ್ಲ
ಇಲ್ಲಿ ಏನಾದರು ಎಲ್ಲಾನು ಖಾಲಿ
ಕೊನೆಗೊಂದು ದಿನ ಹೋಗೊದು ಮ್ಯಾಲಿ
Gombe Kanneeru song lyrics from Kannada Movie Kengulabi starring Sanchari Vijay, Gaurish Akki, Kruthika Ravindra, Lyrics penned by Sanjeev Malajure Sung by Madhu Balakrishnan, Music Composed by Rajkishore Rao, film is Directed by Sridhar Javur and film is released on 2018