ಅಂಬೆಗಾಲು ಇಟ್ಟು ಎದೆಯ ಹೊಸ್ತಿಲು
ದಾಟಿ ಹೋಯ್ತು ಹೃದಯ
ಹಂಗೆ ಮುದ್ದಾಗಿ ಹೇಳ್ತು ನಂಗೊಂದು ಅದು
ಮೊದಲ ತೊದಲ ನುಡಿಯ
ಅವನ ಕಂಡಾಂಗಿಂದ ಜೋರಾಯ್ತು
ಮನದಲ್ಲೊಂದು ತನ್ಮಯ
ಅವನ ನಿದಿರ ತಾಕಿ ತಟ್ಟಂತ ಏನಾಗೋಯ್ತು ಈ ಸಮಯ
ಓ
ಅಂಬೆಗಾಲು ಇಟ್ಟು ಎದೆಯ ಹೊಸ್ತಿಲು
ದಾಟಿ ಹೋಯ್ತು ಹೃದಯ
ಹಂಗೆ ಮುದ್ದಾಗಿ ಹೇಳ್ತು ನಂಗೊಂದು ಅದು
ಮೊದಲ ತೊದಲ ನುಡಿಯ
ನಾ ಎಲ್ಲೆ ಹೋದರು ಆಜುಬಾಜು ಹಿಂದಿಂದೆ ನೆರಳಾಗಿ ಬರ್ತಾನೆ
ಸಾವಿರ ಹೂವಲ್ಲು ನನ್ನನ್ನೆ ಮುಟ್ಟೋಕೆ ದುಂಬಿಯಂಗೆ ಕಾಯ್ತಾನೆ
ವೇಷಭೂಷಣದಲ್ಲಿ ಅಚ್ಚುಕಟ್ಟು ಕಡೆದು ನಿಲ್ಲಿಸಿದ ಮೂರ್ತಿನೆ
ಒಂದಕ್ಷರವು ಬದಲಿಸದ ಅವನ ಮಾತು ಕೀರ್ತನೆ
ಅವನು ಎದುರು ಬದುರು ಬಂದಾಗ ಕಂಗಳಿಗೆಲ್ಲ ಹಾಕ್ತಾನೆ
ನಾ ಖಾಯಿಲೆ ಕಸಾಲೆ ಬಿದ್ರೂನು ಅವನ ನೋಡ್ದಾಗ ಮಾಯಾನೆ
||ಅಂಬೆಗಾಲು ಇಟ್ಟು ಎದೆಯ ಹೊಸ್ತಿಲು
ದಾಟಿ ಹೋಯ್ತು ಹೃದಯ
ಹಂಗೆ ಮುದ್ದಾಗಿ ಹೇಳ್ತು ನಂಗೊಂದು ಅದು
ಮೊದಲ ತೊದಲ ನುಡಿಯ||
ನಾನು ನೆನೆಸೊ ಬಿಕ್ಕಳಿಕೆಯ ಮೊದಲ ಹೆಸರು ಇವನೇ
ಅತ್ತಿತ್ತ ಹರಿಯೊ ಹರಿವ ಹೊಳೆಗೆ ಸನಿಹ ಕಡಲು ಇವನೇ
ಈ ಎದೆಯಗುಡಿಗೆ ಕಳಸ ಇಟ್ಟು ಮನಸ್ಸು ಕದ್ದ ತುಡುಗನೆ
ಆಹ ಮೆಲ್ಲಗೆ ಮುಡಿಗೆ ಮುತ್ತನಿಡುವ ಚೆಲುವ ಚಂದಿರನೆ
ಪ್ರೀತಿಯ ನಂಜು ಏರಿ ಮೈಯ್ಯೆಲ್ಲ ಬಿಸಿಯಾಗೋಯ್ತು ತನ್ನಿಂಗ್ ತಾನೆ
ನಾನು ಇರುಳೆಲ್ಲ ಒಂಟಿಯಾದಾಗ ಇವನ ಗುಂಗಲ್ಲೆ ಜಾಗರಣೆ
||ಅಂಬೆಗಾಲು ಇಟ್ಟು ಎದೆಯ ಹೊಸ್ತಿಲು
ದಾಟಿ ಹೋಯ್ತು ಹೃದಯ
ಹಂಗೆ ಮುದ್ದಾಗಿ ಹೇಳ್ತು ನಂಗೊಂದು ಅದು
ಮೊದಲ ತೊದಲ ನುಡಿಯ||
ನುಡಿಯ ನುಡಿಯ ನುಡಿಯ ನುಡಿಯ

Ambegaalu song lyrics from Kannada Movie Kengulabi starring Sanchari Vijay, Gaurish Akki, Kruthika Ravindra, Lyrics penned by Sanjeev Malajure Sung by Sangeetha Ravindranath, Music Composed by Rajkishore Rao, film is Directed by Sridhar Javur and film is released on 2018