Aha Moggondu Lyrics

ಆಹ ಮೊಗ್ಗೊಂದು Lyrics

in Kengulabi

in ಕೆಂಗುಲಾಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹ ಮೊಗ್ಗೊಂದು ಅರಳೈತೆ ಹೂ ಎಸಳು ಬಿರುಸಾಗೈತೆ
ಬಿಸಿಲೊಡೆದು ಬಳ್ಳಿ ಬಳುಕೈತೆ
ಆಹ ತನುವು ಮೆದುವಾಗೈತೆ ಈ ಮನವು ಮುತ್ತಾಗೈತೆ
ಬದಲಾದ ಸುವಾಸನೆ ಸೂಸೈತೆ
ಇದುವೆ ನೋಡಿ ಯೌವ್ವನದ ಸುಳಿವು
ಇದುವೆ ಕೇಳಿ ಹೆಣ್ತನದ ಅರಿವು
ಇದುವೆ ನೋಡಿ ಯೌವ್ವನದ ಸುಳಿವು
ಇದುವೆ ಕೇಳಿ ಹೆಣ್ತನದ ಅರಿವು
ಹಾಡಿರೆ ಅರಗಿಳಿಗೆ ಸಾವಿರ ಪದವ
ಹರಸಿರೆ ಕರಿಮಣಿಗೆ ಸಾವಿರ ವರವ
ಹಾಡಿರೆ ಅರಗಿಳಿಗೆ ಸಾವಿರ ಪದವ
ಹರಸಿರೆ ಕರಿಮಣಿಗೆ ಸಾವಿರ ವರವ
 
ಚಂದ್ರನ ಕೊಳದ ಒಳಗ ಶ್ರೀಗಂಧ ಪನ್ನೀರ
ಹರೆತನ ಬೆಳಕ ಒಳಗ ಕೇದಿಗೆ ನಾಗರ
ಇಂದ್ರನ ನೆಲದೊಳಗ ಚೆಂದದ ಹೊನ್ನೀರ
ಜರಿಸೀರೆ ಸೊಬಗೊಳಗ ಉಡಿತುಂಬಿ ಹಾಡ್ಯಾರ
ದುಪ್ಪಟ್ಟು ಸಡಗರದಿ ಬೆವ್ಯಾರು ಹರಿಸ್ಯಾರ
ಬೆಳಗಿರೆ ಆರತಿಯ ಈ ಗೌರಿಗೆ
ಉಧೊ ಉಧೊ ಎನ್ನಿರೆ ಭೂದೇವಿಗೆ
ಬೆಳಗಿರೆ ಆರತಿಯ ಈ ಗೌರಿಗೆ
ಉಧೊ ಉಧೊ ಎನ್ನಿರೆ ಭೂದೇವಿಗೆ
 
ಪಗಡೆಯ ಬುಟ್ಟಿಯಿಂದ ದೌಡಿಕೆಯ ಮೀಟಿಂದ
ಹವಳದ ಪಾದಸರವ ಕೊರಳಿಗೆ ಕಟ್ಯಾಗ
ಉತ್ತತತಿ ಬಂದಾಗ ಬುತ್ತಿಯು ಬಲು ಅಂದ
ಒತ್ತೊತ್ತಿ ನಿಂದಾಗ ಉತ್ತತ್ತಿ ಫಲ ಚೆಂದ
ಬೆಟ್ಟತುದಿ ನಿಂತಾಗ ಕನ್ಯಾಸೆರೆ ಕಾಡ್ಯಾಗ
ಕಿರಿಯರ ಕೇರಿಲಿ ಸಾವಿರದ ಕನಸಿರಲಿ
ಹಿರಿಯರ ಹರಕೆಯಲಿ ನೋವಿರದ ನಲಿವಿರಲಿ
ಕಿರಿಯರ ಕೇರಿಲಿ ಸಾವಿರದ ಕನಸಿರಲಿ
ಹಿರಿಯರ ಹರಕೆಯಲಿ ನೋವಿರದ ನಲಿವಿರಲಿ

ಆಹ ಮೊಗ್ಗೊಂದು ಅರಳೈತೆ ಹೂ ಎಸಳು ಬಿರುಸಾಗೈತೆ
ಬಿಸಿಲೊಡೆದು ಬಳ್ಳಿ ಬಳುಕೈತೆ
ಆಹ ತನುವು ಮೆದುವಾಗೈತೆ ಈ ಮನವು ಮುತ್ತಾಗೈತೆ
ಬದಲಾದ ಸುವಾಸನೆ ಸೂಸೈತೆ
ಇದುವೆ ನೋಡಿ ಯೌವ್ವನದ ಸುಳಿವು
ಇದುವೆ ಕೇಳಿ ಹೆಣ್ತನದ ಅರಿವು
ಇದುವೆ ನೋಡಿ ಯೌವ್ವನದ ಸುಳಿವು
ಇದುವೆ ಕೇಳಿ ಹೆಣ್ತನದ ಅರಿವು
ಹಾಡಿರೆ ಅರಗಿಳಿಗೆ ಸಾವಿರ ಪದವ
ಹರಸಿರೆ ಕರಿಮಣಿಗೆ ಸಾವಿರ ವರವ
ಹಾಡಿರೆ ಅರಗಿಳಿಗೆ ಸಾವಿರ ಪದವ
ಹರಸಿರೆ ಕರಿಮಣಿಗೆ ಸಾವಿರ ವರವ
 
ಚಂದ್ರನ ಕೊಳದ ಒಳಗ ಶ್ರೀಗಂಧ ಪನ್ನೀರ
ಹರೆತನ ಬೆಳಕ ಒಳಗ ಕೇದಿಗೆ ನಾಗರ
ಇಂದ್ರನ ನೆಲದೊಳಗ ಚೆಂದದ ಹೊನ್ನೀರ
ಜರಿಸೀರೆ ಸೊಬಗೊಳಗ ಉಡಿತುಂಬಿ ಹಾಡ್ಯಾರ
ದುಪ್ಪಟ್ಟು ಸಡಗರದಿ ಬೆವ್ಯಾರು ಹರಿಸ್ಯಾರ
ಬೆಳಗಿರೆ ಆರತಿಯ ಈ ಗೌರಿಗೆ
ಉಧೊ ಉಧೊ ಎನ್ನಿರೆ ಭೂದೇವಿಗೆ
ಬೆಳಗಿರೆ ಆರತಿಯ ಈ ಗೌರಿಗೆ
ಉಧೊ ಉಧೊ ಎನ್ನಿರೆ ಭೂದೇವಿಗೆ
 
ಪಗಡೆಯ ಬುಟ್ಟಿಯಿಂದ ದೌಡಿಕೆಯ ಮೀಟಿಂದ
ಹವಳದ ಪಾದಸರವ ಕೊರಳಿಗೆ ಕಟ್ಯಾಗ
ಉತ್ತತತಿ ಬಂದಾಗ ಬುತ್ತಿಯು ಬಲು ಅಂದ
ಒತ್ತೊತ್ತಿ ನಿಂದಾಗ ಉತ್ತತ್ತಿ ಫಲ ಚೆಂದ
ಬೆಟ್ಟತುದಿ ನಿಂತಾಗ ಕನ್ಯಾಸೆರೆ ಕಾಡ್ಯಾಗ
ಕಿರಿಯರ ಕೇರಿಲಿ ಸಾವಿರದ ಕನಸಿರಲಿ
ಹಿರಿಯರ ಹರಕೆಯಲಿ ನೋವಿರದ ನಲಿವಿರಲಿ
ಕಿರಿಯರ ಕೇರಿಲಿ ಸಾವಿರದ ಕನಸಿರಲಿ
ಹಿರಿಯರ ಹರಕೆಯಲಿ ನೋವಿರದ ನಲಿವಿರಲಿ

Aha Moggondu song lyrics from Kannada Movie Kengulabi starring Sanchari Vijay, Gaurish Akki, Kruthika Ravindra, Lyrics penned by Sanjeev Malajure Sung by Sangeetha Ravindranath, Music Composed by Rajkishore Rao, film is Directed by Sridhar Javur and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ