ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಏನಾಯಿತು... ಹೀಗೆ ಏಕಾಯಿತು
ಯಾವಾಗೋ ನಾ ಕಾಣೆ ಹೀಗಾಯಿತು
ನನ್ನ ಮೈಯಲ್ಲಿ ಮಿಂಚೊಂದು ಸುಳಿದಾಡಿತು
ಹೇಗಾಯಿತು...ಮನಸ್ಸು ನಿನದಾಯಿತು..
ಗಂಡು : ಆಆಆ.. ಲಾಲಾಲಾ..
ಹೂವಾಯಿತು.....ಆಸೆ ಈಡೇರಿತು..
ಆನಂದ ಮೈತುಂಬಿ ಹಾಡಾಯಿತು..
ನಾನು ಕಂಡಂತ ಕನಸಿಂದು….
ನನಸಾಯಿತು….ಹೇಗಾಯಿತೋ….
ಗೆಲವು ನನದಾಯಿತು….
ಹೆಣ್ಣು : ಆಆಆಆಆಆ...
ಗಂಡು : ಲಾಲಾಲಾಲಾಲಾಲಾಲಾ
ಹೆಣ್ಣು : ಹರೆಯದ ಆಸೆ ಹೃದಯದ ಭಾಷೆ ಒಂದೆ
ಒಲವಿನ ಮುಂದೆ..ಒಂದೇ ಒಲವಿನ ಮುಂದೆ
ಗಂಡು : ಹೂಡಿದೆ ನೋಡ ಬಾನಲಿ ಮೋಡ
ಅದರ ಗೆಳೆತನ ಬೇಡ.. ಅದರ ಗೆಳೆತನ ಬೇಡ..
ಹೆಣ್ಣು : ಬಾನಿನ ಮುಗಿಲದು ನೀನಾದರೆ ಗೆಳೆಯಾ
ಬಾನಿನ ಮುಗಿಲದು ನೀನಾದರೆ ಗೆಳೆಯಾ
ನೀರಿನ ದಾರೆಯು ನಾನಾಗುವೇ...
|| ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಗಂಡು : ಹೇಗಾಯಿತೋ….ಗೆಲವು ನನದಾಯಿತು….||
ಹೆಣ್ಣು: ಆಆಆ ಆಆಆ...
ಗಂಡು: ಆಹ್ಹಹಾ..ಆಆಆ..
ಹೆಣ್ಣು : ಬೆರೆಯಲು ಜೀವ ಮರೆಯೆನು ನೋವ
ನಮ್ಮ ಕನಸದು ಒಂದು...
ನಮ್ಮ ಕನಸದು ಒಂದು
ಗಂಡು : ಹೂವಿನ ತೋಟದಿ ಬೀಸುವ ಗಾಳಿ
ಅಲ್ಲೆ ನೆಲಸದು ಎಂದೂ
ಅಲ್ಲೆ ನೆಲಸದು ಎಂದೂ
ಹೆಣ್ಣು : ಬೀಸುವ ಗಾಳಿಯು ನೀನಾದರೆ ಗೆಳೆಯಾ
ಬೀಸುವ ಗಾಳಿಯು ನೀನಾದರೆ ಗೆಳೆಯಾ
ಬೆರೆಯುವ ಗಂಧವು ನಾನಾಗುವೆ
|| ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಗಂಡು : ಹೂವಾಯಿತು.....ಆಸೆ ಈಡೇರಿತು..
ಹೆಣ್ಣು : ಹೇಗಾಯಿತು...ಮನಸ್ಸು ನಿನದಾಯಿತು..
ಗಂಡು : ಹೇಗಾಯಿತೋ….ಗೆಲವು ನನದಾಯಿತು…||
ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಏನಾಯಿತು... ಹೀಗೆ ಏಕಾಯಿತು
ಯಾವಾಗೋ ನಾ ಕಾಣೆ ಹೀಗಾಯಿತು
ನನ್ನ ಮೈಯಲ್ಲಿ ಮಿಂಚೊಂದು ಸುಳಿದಾಡಿತು
ಹೇಗಾಯಿತು...ಮನಸ್ಸು ನಿನದಾಯಿತು..
ಗಂಡು : ಆಆಆ.. ಲಾಲಾಲಾ..
ಹೂವಾಯಿತು.....ಆಸೆ ಈಡೇರಿತು..
ಆನಂದ ಮೈತುಂಬಿ ಹಾಡಾಯಿತು..
ನಾನು ಕಂಡಂತ ಕನಸಿಂದು….
ನನಸಾಯಿತು….ಹೇಗಾಯಿತೋ….
ಗೆಲವು ನನದಾಯಿತು….
ಹೆಣ್ಣು : ಆಆಆಆಆಆ...
ಗಂಡು : ಲಾಲಾಲಾಲಾಲಾಲಾಲಾ
ಹೆಣ್ಣು : ಹರೆಯದ ಆಸೆ ಹೃದಯದ ಭಾಷೆ ಒಂದೆ
ಒಲವಿನ ಮುಂದೆ..ಒಂದೇ ಒಲವಿನ ಮುಂದೆ
ಗಂಡು : ಹೂಡಿದೆ ನೋಡ ಬಾನಲಿ ಮೋಡ
ಅದರ ಗೆಳೆತನ ಬೇಡ.. ಅದರ ಗೆಳೆತನ ಬೇಡ..
ಹೆಣ್ಣು : ಬಾನಿನ ಮುಗಿಲದು ನೀನಾದರೆ ಗೆಳೆಯಾ
ಬಾನಿನ ಮುಗಿಲದು ನೀನಾದರೆ ಗೆಳೆಯಾ
ನೀರಿನ ದಾರೆಯು ನಾನಾಗುವೇ...
|| ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಗಂಡು : ಹೇಗಾಯಿತೋ….ಗೆಲವು ನನದಾಯಿತು….||
ಹೆಣ್ಣು: ಆಆಆ ಆಆಆ...
ಗಂಡು: ಆಹ್ಹಹಾ..ಆಆಆ..
ಹೆಣ್ಣು : ಬೆರೆಯಲು ಜೀವ ಮರೆಯೆನು ನೋವ
ನಮ್ಮ ಕನಸದು ಒಂದು...
ನಮ್ಮ ಕನಸದು ಒಂದು
ಗಂಡು : ಹೂವಿನ ತೋಟದಿ ಬೀಸುವ ಗಾಳಿ
ಅಲ್ಲೆ ನೆಲಸದು ಎಂದೂ
ಅಲ್ಲೆ ನೆಲಸದು ಎಂದೂ
ಹೆಣ್ಣು : ಬೀಸುವ ಗಾಳಿಯು ನೀನಾದರೆ ಗೆಳೆಯಾ
ಬೀಸುವ ಗಾಳಿಯು ನೀನಾದರೆ ಗೆಳೆಯಾ
ಬೆರೆಯುವ ಗಂಧವು ನಾನಾಗುವೆ
|| ಹೆಣ್ಣು : ಏನಾಯಿತು... ಹೀಗೆ ಏಕಾಯಿತು...
ಗಂಡು : ಹೂವಾಯಿತು.....ಆಸೆ ಈಡೇರಿತು..
ಹೆಣ್ಣು : ಹೇಗಾಯಿತು...ಮನಸ್ಸು ನಿನದಾಯಿತು..
ಗಂಡು : ಹೇಗಾಯಿತೋ….ಗೆಲವು ನನದಾಯಿತು…||
Yenaayithu song lyrics from Kannada Movie Kempu Hori starring Ashok, Manjula,, Lyrics penned by R N Jayagopal Sung by S P Balasubrahmanyam, S Janaki, Music Composed by M Ranga Rao, film is Directed by B M Mahadevaiah and film is released on 1982